ನವದೆಹಲಿ: ಯಾವುದೇ ರಿಕ್ವಿಸಿಷನ್ ಸ್ಲಿಪ್ ಅಥವಾ ಗುರುತಿನ ಪುರಾವೆ ಇಲ್ಲದೆ 2,000 ರೂಪಾಯಿ ಮುಖಬೆಲೆಯ ಬ್ಯಾಂಕ್ನೋಟುಗಳನ್ನು 20,000 ರೂಪಾಯಿ ಮಿತಿಯವರೆಗೆ ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಲಾಗುವುದು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಪಷ್ಟಪಡಿಸಿದೆ. 2,000 ರೂಪಾಯಿ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲಾಗುತ್ತಿದೆ. ಮೇ 23ರಿಂದ ಸೆಪ್ಟೆಂಬರ್ 30ರವರೆಗೆ ಬ್ಯಾಂಕ್ಗಳಲ್ಲಿ ಈ ನೋಟುಗಳನ್ನು ಠೇವಣಿ ಮಾಡಲು ಅಥವಾ ವಿನಿಮಯ ಮಾಡಿಕೊಳ್ಳಲು ಆರ್ಬಿಐ ಸಾರ್ವಜನಿಕರನ್ನು ಕೇಳಿದೆ.
[vc_row][vc_column]
BREAKING NEWS
- ಮಂಗಳೂರು: 17 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿ ಅರೆಸ್ಟ್
- ಜಾತಿ ನಿಂದನೆ ಪ್ರಕರಣ: ಶಿಕ್ಷಣ ಸಂಯೋಜಕ ಸಿ.ಶಿವಾನಂದ ಸೇವೆಯಿಂದ ಅಮಾನತು
- ನಿನ್ನೆ ಸಿರಿಗೆರೆಯಲ್ಲಿ 23.8 ಮಿ.ಮೀ ಮಳೆ ಎಲ್ಲೆಲ್ಲಿ ಎಷ್ಟು ಮಿ.ಮಳೆ
- ಗುಡುಗು, ಸಿಡಿಲು ಬಡಿತ: ಸಾರ್ವಜನಿಕರಿಗೆ ಪ್ರಮುಖ ಸಲಹೆಗಳು
- 18 ಕೋಟಿ ವಂಚನೆ ಮಾಡಿದ ಯುವಕ; ಎಜುಕೇಶನ್ ಹೆಸರಲ್ಲಿ ಪಂಗನಾಮ
- ಸಿದ್ಧಗಂಗಾ ಮಠದ ವಸತಿ ನಿಲಯ ಕಾಮಾಗಾರಿ ಅನುದಾನ ಬಿಡುಗಡೆ.!
- ಅತ್ತೆ-ಸೊಸೆ ಜಗಳ: ಅತ್ತೆಯನ್ನು ಕೊಂದ ಸೊಸೆ.!
- ಕರೆಂಟ್ ಬಿಲ್ ಕಟ್ಟದಿದ್ರೆ ಪವರ್ ಕಟ್.!
- ಪ್ರೌಢಶಾಲೆಗಳ ಅತಿಥಿ ಶಿಕ್ಷಕರಿಗೆ ಗುಡ್ ನ್ಯೂಸ್.!
- ಉತ್ತರಾಖಂಡದಲ್ಲಿ ಭೂಕುಸಿತ: 300 ಮಂದಿ ಪ್ರಯಾಣಿಕರ ಪರದಾಟ