ದೆಹಲಿ: 2,000 ರೂಪಾಯಿ ನೋಟು ಬ್ಯಾನ್‌ನಿಂದ ಸಾರ್ವಜನಿಕರು ಹೆದರಬೇಕಾಗಿಲ್ಲ. ನಿಮ್ಮ ಬಳಿ 2,000 ರೂಪಾಯಿ ನೋಟು ಇದ್ದರೆ ಅದನ್ನು ಬ್ಯಾಂಕ್‌ಗೆ ನೀಡಿ ಸಮಾನ ಮೊತ್ತವನ್ನು ಪಡೆಯಬಹುದಾಗಿದೆ.
ಸೆಪ್ಟೆಂಬರ್ 30 ರವರೆಗೆ ಹಣ ವಿನಿಮಯಕ್ಕೆ ಅವಕಾಶ ಕಲ್ಪಿಸಲಾಗಿದೆ. ಒಂದು ಬಾರಿ 20,000 ರೂ. ಮೌಲ್ಯದ ನೋಟು ವಿನಿಮಯಕ್ಕೆ ಮಾತ್ರ ಅನುವು ಮಾಡಿಕೊಡಲಾಗಿದೆ.
ಲಂಚದ ಹಣವನ್ನು 2,000 ರೂ. ನೋಟುಗಳ ರೂಪದಲ್ಲಿ ಸಂಗ್ರಹಿಸಿ ಇಡಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಹಾಗಾಗಿ ನೋಟನ್ನು ಬಂದ್ ಬ್ಯಾನ್ ಮಾಡಲಾಗಿದೆಯಂತೆ.!