ಬಿಹಾರ: 4 ಕೈ, 4 ಕಾಲು ಮತ್ತು 2 ಹೃದಯಗಳೊಂದಿಗೆ ಮಗುವೊಂದು ಬಿಹಾರದಲ್ಲಿ ಜನಿಸಿದೆ.
ಮಂಗಳವಾರ ಬಿಹಾರದ ಸರನ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ನಾಲ್ಕು ಕೈಗಳು, ನಾಲ್ಕು ಕಾಲುಗಳು ಮತ್ತು ಎರಡು ಹೃದಯಗಳುಳ್ಳ ಮಗುವಿಗೆ ಜನ್ಮ ನೀಡಿದ್ದಾರೆ. ಶ್ಯಾಮ್ ಚಾಕ್ ನ ನರ್ಸಿಂಗ್ ಹೋಮ್‌ನಲ್ಲಿ ತಾಯಿ ಪ್ರಸೂತಾ ಪ್ರಿಯಾ ದೇವಿ, ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಗು ಹುಟ್ಟಿದ 20 ನಿಮಿಷಗಳಲ್ಲೇ ಕೊನೆಯುಸಿರೆಳೆಯಿತು.