ದೆಹಲಿ: ನಿಮ್ಮ ಮೊಬೈಲ್‌ಗೆ ಚಾರ್ಜಿಂಗ್ ಅತ್ಯಂತ ಮುಖ್ಯ. ಒಮ್ಮೊಮ್ಮೆ ಸಾರ್ವಜನಿಕ ಸ್ಥಳಗಳಾದ ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್, ಹೋಟೆಲ್, ಶಾಪಿಂಗ್ ಸೆಂಟರ್‌ಗಳಲ್ಲಿ ಮೊಬೈಲ್‌ಗೆ ಚಾರ್ಜ್ ಮಾಡಿಕೊಳ್ಳುತ್ತೀರ.!
ಆದರೆ, ಇದು ಅಪಾಯಕಾರಿ ಎಂದು ಅಮೆರಿಕದ ಎಫ್‌ಬಿಐ ಎಚ್ಚರಿಕೆ ನೀಡಿದೆ. ಆ ಚಾರ್ಜಿಂಗ್ ಪೋರ್ಟ್‌ಗಳ ಮೂಲಕ ಮಾಲ್ವೇರ್ ಅನ್ನು ಮೊಬೈಲ್‌ಗೆ ರವಾನಿಸಿ, ಮಾಹಿತಿ ಕದಿಯಬಹುದು ಎಂದು ಎಫ್‌ಬಿಐ ಹೇಳಿದೆ. ಜೊತೆಗೆ, ತಮ್ಮದೇ ಪವರ್ ಬ್ಯಾಂಕ್ ಮತ್ತು ಚಾರ್ಜರ್ ಅನ್ನು ಕೊಂಡೊಯ್ಯಲು ಸಲಹೆ ನೀಡಿದೆ.!