ಅಮೆರಿಕ: ನಾವಿರುವ ಭೂಮಿಯಂತೆ ಬ್ರಹ್ಮಾಂಡದಲ್ಲಿ ಮತ್ತೊಂದು ಭೂಮಿಯಿರುವ ಬಗ್ಗೆ ಅಮೆರಿಕದ ವಿಜ್ಞಾನಿಗಳಿಗೆ ಅಚ್ಚರಿಯ ಸುಳಿವು ಸಿಕ್ಕಿದೆ. !
ಭೂಮಿಯಿಂದ 12 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿರುವ ವೈಜೆಡ್ ಸೆಟಿ ಬಿ ಎಂಬ ಗ್ರಹವು ಖಗೋಳಶಾಸ್ತ್ರಜ್ಞರ ಕುತೂಹಲವನ್ನು ಕೆರಳಿಸಿದೆ.
ಈ ಗ್ರಹದಿಂದ ಪದೇ ಪದೆ ಸಿಗ್ನಲ್‌ಗಳು ಹೊರಹೊಮ್ಮುತ್ತಿದ್ದು, ಭೂಮಿಯಂತೆ ಈ ಗ್ರಹದ ಮೇಲೆ ವಾಸಯೋಗ್ಯ ಸ್ಥಳ ಇರುವ ಬಗ್ಗೆ ತಿಳಿದುಬರುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.