ದಾವಣಗೆರೆ; ದಾವಣಗೆರೆ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2023 24ನೇ ಸಾಲಿನಿಂದ ಹೊಸ ಕೋರ್ಟ್ ಗಳಿಗೆ ಪದವಿ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ENVIRONMENTAL SCIENCE, Bsc – NANO SCIENCE, B A- PHYSICAL EDUCATION, Bcom – ENTERPRENUERSHIP, BBA- TOURISUM MANAGEMENT ವಿಷಯಗಳನ್ನು ಹೊಸದಾಗಿ ಪ್ರಾರಂಭಿಸಲಾಗಿದೆ ಆಸಕ್ತ ವಿದ್ಯಾರ್ಥಿಗಳಿಂದ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಹೆಚ್ಚಿನ ಮಾಹಿತಿಗಾಗಿ 9945973222 ಸಂಪರ್ಕಿಸಲು ಪ್ರಾಚಾರ್ಯ ಡಾ. ಎಸ್ ಆರ್ ಅಂಜನಪ್ಪ ಕೋರಲಾಗಿದೆ.