Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

ಪೋಷಕರಿಗೆ ದೊಡ್ಡ ಶಾಕ್‌: ಎಂಜಿನಿಯರಿಂಗ್‌.!ಶೇ.7ರಷ್ಟು ಶುಲ್ಕ ಹೆಚ್ಚಳ

0

 

ಬೆಂಗಳೂರು: ಸರ್ಕಾರಿ ಮತ್ತು ಅನುದಾನಿತ ಎಂಜಿನಿಯರಿಂಗ್‌ ಕಾಲೇಜಿನ ಸರ್ಕಾರಿ ಕೋಟಾದ ವಿದ್ಯಾರ್ಥಿಗಳ ಶುಲ್ಕ ಶೇ.7ರಷ್ಟು ಹೆಚ್ಚಿಸಲಾಗಿದೆ.

ಕಳೆದ ವರ್ಷ 38,200ರೂ. ಶುಲ್ಕವಿದ್ದರೆ, ಅಲ್ಪಸಂಖ್ಯಾತರ ಕಾಲೇಜುಗಳಲ್ಲಿ 91,796ರೂ., ಅನುದಾನರಹಿತ ಕಾಲೇಜುಗಳಲ್ಲಿ 98,984ರೂ. ಹಾಗೂ ಡೀಮ್ಡ್‌-ಖಾಸಗಿ ವಿವಿಗಳಲ್ಲಿ 91,796ರೂ. ಶುಲ್ಕವಿತ್ತು.

ಪ್ರಸಕ್ತ ಸಾಲಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಈ ಮೊತ್ತಕ್ಕೆ ಶೇ.7 ಹೆಚ್ಚುವರಿ ಶುಲ್ಕ ಪಾವತಿಸಬೇಕು. ಹಿಂದಿನ ಸರ್ಕಾರ ಕೂಡ ಶೇ.10 ಶುಲ್ಕ ಏರಿಸುವ ತೀರ್ಮಾನ ಮಾಡಿತ್ತು.

Leave A Reply

Your email address will not be published.