ಬೆಂಗಳೂರು: BJP ಅಭ್ಯರ್ಥಿಗಳ ಪಟ್ಟಿ ಬಗ್ಗೆ ಭಾರೀ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಹಾಲಿ 10 MLA ಗಳಿಗೆ ಟಿಕೆಟ್ ನೀಡುವುದು ಸಂದೇಹ ಎಂದು ವರದಿಯಾಗಿದೆ.
ನೆಹರು ಓಲೇಕಾರ್, MP ಕುಮಾರಸ್ವಾಮಿ, ವಿರೂಪಾಕ್ಷಪ್ಪ ಬಳ್ಳಾರಿ, ಅರುಣ್ ಕುಮಾರ್, ಸಿದ್ದು ಸವದಿ, ಕಳಕಪ್ಪ ಬಂಡಿ, ಉದಯ್ ಗರುಡಾಚಾರ್, ರವಿ ಸುಬ್ರಹ್ಮಣ್ಯ, ಬಸವರಾಜ್ ದಡೇಸಗೂರ್, M ಕೃಷ್ಣಪ್ಪ, ಸಂಜೀವ ಮಠಂದೂರು ಟಿಕೆಟ್‌ಗೆ ಭಾರೀ ವಿರೋಧವಿದೆ ಎನ್ನಲಾಗಿದೆ. SA ರವೀಂದ್ರನಾಥ್, ಹಾಲಾಡಿ ಶ್ರೀನಿವಾಸ ಶೆಟ್ಟಿ ನಿವೃತ್ತಿಯಾಗಿದ್ದಾರೆ ಎಂಬುದು ಸುದ್ದಿ.!