ದೆಹಲಿ: ಕ್ಷೇತ್ರಗಳಿಗೆ ಹೊಸ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗಿದೆ. ಇನ್ನು ಕೆಲವರಿಗೆ ಟಿಕೆಟ್ ಮಿಸ್ ಆಗಿದೆ. ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಟ್ಟಿ ಬಿಡುಗಡೆ ಮಾಡಲಾಗಿದೆ.
ಚಿತ್ತಾಪುರ -ಮಣಿಕಂಠ
ಚಿಂಚೊಳ್ಳಿ- ಅವಿನಾಶ್ ಜಾಧವ್
ಶಿರಹಟ್ಟಿ- ಚಂದ್ರು ಲಮಾಣಿ
ರಾಮದುರ್ಗ- ಎಸ್ ಸರ್ ಚಿಕ್ಕರೇವಣ್ಣ
ಹಡಗಲಿ- ಕೃಷ್ಣ ನಾಯಕ್
ವಿಜಯನಗರ – ಸಿದ್ಧಾರ್ಥ ಸಿಂಗ್
ಸಿರಗುಪ್ಪ -ಸೋಮಲಿಂಗಪ್ಪ
ಹೊಸದುರ್ಗಾ- ಲಿಂಗಮೋರ್ತಿ
ಹರಿಹರ- ಬಿ.ಪಿ ಹರೀಶ್
ಶಿಕಾರಿಪುರ- ಬಿವೈ ವಿಜಯೇಂದ್ರ
ಕುಂದಾಪುರ- ಕಿರಣ್ ಕುಮಾರ್
ಉಡುಪಿ- ಯಶ್ ಪಾಲ್ ಸುವರ್ಣ
ಕುಣಿಗಲ್- ಕೃಷ್ಣ ಕುಮಾರ್
ಶಿರಾ- ರಾಜೇಶ್ ಗೌಡ
ಮಧುಗಿರಿ- ಎಲ್ .ಸಿ ನಾಗರಾಜ್
ಬಾಗೇಪಲ್ಲಿ -ಎಸ್ ಸಿ ಮುನಿರಾಜ್
ಮುಳಬಾಗಿಲು- ಸೀಗೇಹಳ್ಳಿ ಸುಂದರ್
ಬ್ಯಾಟರಾಯನಪುರ- ತಮ್ಮೇಶ್ ಗೌಡ
ಪುಲಿಕೇಶಿನಗರ- ಮುರುಳಿ
ಸರ್ವಜ್ಥನಗರ- ಪದ್ಮನಾಭ ರಡ್ಡಿ
ಶಾಂತಿ ನಗರ- ಶಿವಕುಮಾರ್
ಶಿವಾಜಿ ನಗರ- ಎನ್ ಚಂದ್ರ
ಚಾಮರಾಜ್ ಪೇಟೆ – ಭಾಸ್ಕರ್ ರಾವ್
ಜಯನಗರ -ಸಿ ಕೆ ರಾಮಮೂರ್ತಿ
ಆನೆಕಲ್- ಹುಲ್ಲಹಳ್ಳಿ ಶ್ರೀನಿವಾಸ್
ದೊಡ್ಡಬಳ್ಳಾಪುರ- ಧೀರಜ್
ರಾಮನಗರ- ಗೌತಮ ಗೌಡ
ಮಾಗಡಿ- ಪ್ರಸಾದ್ ಗೌಡ
ಮಂಡ್ಯ- ಅಶೋಕ್ ಜೈರಾಮ್
ನಾಗಮಂಗಲ – ಶಿವರಾಮೇಗೌಡ ಪತ್ನಿಗೆ ಟಿಕೆಟ್
ಅರಕಲಗೂಡು- ಯೋಗಾ ರಮೇಶ್
ಸಕಲೇಶ್ ಪುರ- ಸಿಮೆಂಟ್ ಮಂಜು
ಪುತ್ತೂರು- ಆಶಾ ತಿಮ್ಮಪ್ಪ
ಸುಳ್ಯ- ಭಾಗೀರಥಿ ಮುರುಳ್ಯ
ಪಿರಿಯಾಪಟ್ಟಣ- ವಿಜಯಶಂಕರ್
ಚಾಮುಂಡೇಶ್ವರಿ- ಕವೀಶ್ ಗೌಡ
ಹನೂರು- ಪ್ರೀತಮ್ ನಾಗಪ್ಪ