ಪ್ರತಿದಿನ ಸಣ್ಣಪುಟ್ಟ ಸಮಸ್ಯೆಗಳಿಗೆ ಗಂಡ ಹೆಂಡತಿ ನಡುವೆ ವಿರಸ ಬಂದು ಮನಸ್ತಾಪದಿಂದ ನರಳುತ್ತಿದ್ದರೆ ಈ ಸರಳ ತಂತ್ರ ಮಾಡಿ ಸಾಕು!
ಪ್ರತಿದಿನ ಸಣ್ಣಪುಟ್ಟ ಸಮಸ್ಯೆಗಳಿಗೆ ಗಂಡ ಹೆಂಡತಿ ನಡುವೆ ವಿರಸ ಬಂದು ಮನಸ್ತಾಪದಿಂದ ನರಳುತ್ತಿದ್ದರೆ ಈ ಸರಳ ತಂತ್ರ ಮಾಡಿ ಸಾಕು!
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಗಂಡ ಹೆಂಡತಿ ಎಂದ ಮೇಲೆ ಜಗಳಗಳು ಇದ್ದಿದ್ದೆ.ಗಂಡ-ಹೆಂಡಿರ ಜಗಳ ಉಂಡು ಮಲಗುವ ತನಕ’ ಎಂಬ ಮಾತಿದೆ. ಅಂದರೆ ಗಂಡ-ಹೆಂಡತಿಯ ಮಧ್ಯೆ ಅದೆಂಥದ್ದೇ ಭಿನ್ನಾಭಿಪ್ರಾಯ ಜಗಳವಿದ್ದರೂ ಅದು ರಾತ್ರಿ ನಿದ್ರಿಸಲು ಹೊರಟಾಗ ಮುಗಿದು ಹೋಗಿರುತ್ತದೆ. ಆದರೆ ಹಿಂದಿನ ಕಾಲದ ದಂಪತಿಗಳು ಹೀಗೆ ಯಾವುದನ್ನು ಪರಿಹಾರ ಎಂದುಕೊಂಡಿದ್ದರೋ ಈಗಿನ ಆಧುನಿಕ ದಂಪತಿಗಳು ಅದನ್ನೇ ಸಮಸ್ಯೆ ಎಂದು ಭಾವಿಸಿದಂತಿದೆ. ಸಣ್ಣ ಪುಟ್ಟ ಸಮಸ್ಯೆಗಳನ್ನು ಸಹ ದೊಡ್ಡದು ಮಾಡಿಕೊಂಡು ದೂರ ಆಗಿರುವ ಸಂದರ್ಭಗಳು ಎಷ್ಟು ಇವೆ
ಆದರೆ ನೀವು ಈ ಒಂದು ತಂತ್ರವನ್ನು ಮಾಡಿದೆ ಆದರೆ ಗಂಡ ಹೆಂಡತಿಯರ ನಡುವೆ ಇರುವ ಎಲ್ಲಾ ಭಿನ್ನಾಭಿಪ್ರಾಯಗಳು ಸಮಸ್ಯೆಗಳು ಬಗೆಹರಿದು. ಅವರಿಬ್ಬರಲ್ಲಿ ಉತ್ತಮವಾದ ಬಾಂಧವ್ಯವನ್ನು ಉಂಟುಮಾಡುತ್ತದೆ. ಹಾಗೂ ನಂಬಿಕೆ ಎಂಬುದು ಆಧಾರ ಸ್ತಂಭವಾಗಿರುತ್ತದೆ. ಜಗಳ ಎಂಬುದು ಯಾವುದೇ ಕಾರಣಕ್ಕೂ ಬರುವುದಿಲ್ಲ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗಂಡ ಹೆಂಡತಿಯರ ನಡುವೆ ಉತ್ತಮ ಬಾಂಧವ್ಯ ಹೊಂದಲು ಮಾಡಬೇಕಾಗಿರುವ ತಂತ್ರ ಯಾವುದೆಂದರೆ ಮೊದಲಿಗೆ ನೀವು ಒಂದು ವೀಳ್ಯದೆಲೆ ಯನ್ನು ತೆಗೆದುಕೊಂಡು ಸುಣ್ಣವನ್ನು ಕಲಸಿಕೊಂಡು ಅದರ ಮೇಲೆ ಗಂಡ ಹೆಂಡತಿಯ ಹತ್ತಿರ ಜಗಳವಾಡಿದರೆ ಅಥವಾ ಹೆಂಡತಿ ಗಂಡನ ಹತ್ತಿರ ಜಗಳವಾಡುತ್ತಿದ್ದಾರೆ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಯಾರು ನಿಮ್ಮ ಮಾತು ಕೇಳುತ್ತಿರುವುದಿಲ್ಲ ಅವರ ಹೆಸರನ್ನು ನೀವು ಪತಿ ಅಥವಾ ಪತ್ನಿ ಹೆಸರನ್ನು ಬರೆಯಬೇಕಾಗುತ್ತದೆ. ನಂತರ ಆ ಎಲೆಗೆ ಒಂದು ಹಿಡಿ ಅಕ್ಕಿಯನ್ನು ಹಾಕಿ. ಅರಿಶಿಣ ಕುಂಕುಮವನ್ನು ಹಚ್ಚಿ ದೇವರ ಮುಂದೆ ಇಟ್ಟು ಒಂದು ಮಣ್ಣಿನ ದೀಪವನ್ನು ಹಚ್ಚಿ. ಈ ಎಲೆಗೆ ಪೂಜಿಸಬೇಕಾಗುತ್ತದೆ ಹಾಗೂ ನಿಮ್ಮ ಗಂಡ ಅಥವಾ ಹೆಂಡತಿ ನ ಜೊತೆ ಬಾಂಧವ್ಯ ಹೆಚ್ಚುವಂತೆ ಪ್ರಾರ್ಥಿಸಿ ಕೊಳ್ಳಬೇಕಾಗುತ್ತದೆ. ಹೀಗೆ ಮಾಡಿದ್ದೆ ಆದರೆ ಗಂಡ ಹೆಂಡತಿ ಇಬ್ಬರ ನಡುವೆ ಜಗಳವಿದ್ದಲ್ಲಿ ಅದು ಪರಿಹಾರವಾಗುತ್ತದೆ ಅಥವಾ ಮೂರನೇ ಯಾವುದಾದರೂ ಶಕ್ತಿ ನಿಮ್ಮ ಸಂಬಂಧವನ್ನು ದೂರ ಮಾಡಲು ಪ್ರಯತ್ನಿಸುತ್ತಿದ್ದರು ಸಹ ಆ ಸಮಸ್ಯೆಯೂ ಸಹ ಕಳೆಯುತ್ತದೆ ಹಾಗಾಗಿ ತಪ್ಪದೆ ಈ ಒಂದು ತಂತ್ರವನ್ನು ಮಾಡಿ.
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882