Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

CBSE: ಆಸಿಡ್ ದಾಳಿಯಲ್ಲಿ ಕಣ್ಣು ಕಳೆದುಕೊಂಡಿದ್ದ ವಿದ್ಯಾರ್ಥಿನಿ- ಸಿಬಿಎಸ್‍ಸಿ ಪರೀಕ್ಷೆಯಲ್ಲಿ ಟಾಪರ್!

0

ನವದೆಹಲಿ : ಆಸಿಡ್ ದಾಳಿಯಲ್ಲಿ ಕಣ್ಣು ಕಳೆದುಕೊಂಡಿದ್ದ ವಿದ್ಯಾರ್ಥಿನಿಗೆ ಸಿಬಿಎಸ್‍ಸಿ ಪರೀಕ್ಷೆಯಲ್ಲಿ 95% ಫಲಿತಾಂಶ ಗಳಿಸಿದ್ದಾರೆ.

10ನೇ ತರಗತಿ ಸಿಬಿಎಸ್‍ಇ (CBSE) ಪರೀಕ್ಷೆಯಲ್ಲಿ 95.02% ಅಂಕಗಳನ್ನು ಗಳಿಸುವ ಮೂಲಕ ತನ್ನ ಶಾಲೆಯಲ್ಲಿ ಅಗ್ರಸ್ಥಾನ ಗಳಿಸಿದ್ದಾಳೆ.

ಮಂಗಳೂರು: ಗೂಡ್ಸ್ ರೈಲಿನಡಿ ಬಿದ್ದು 17 ಎಮ್ಮೆಗಳು ಮೃತ್ಯು

15 ವರ್ಷದ ಕಾಫಿ ಎಂಬ ವಿದ್ಯಾರ್ಥಿನಿ ಈ ಸಾಧನೆಗೈದವಳು. ಬಾಲಕಿಯ ತಂದೆ ಸಂಸ್ಥೆ ಒಂದರಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದಾರೆ. ಕಾಫಿ 3 ವರ್ಷದವಳಿದ್ದಾಗ ಪಕ್ಕದ ಮನೆಯವರು ಅಸೂಯೆಯಿಂದ ಆಕೆಯ ಮೇಲೆ ಆಸಿಡ್ ದಾಳಿ ಮಾಡಿದ್ದರು. ನಂತರ ಆಕೆಯ ಸಂಪೂರ್ಣ ಮುಖವು ಸುಟ್ಟುಹೋಗಿತ್ತು. 6 ವರ್ಷಗಳ ನಂತರ ಅವಳು ಕಣ್ಣುಗಳನ್ನು ಕಳೆದುಕೊಂಡಿದ್ದಳು. ಬಳಿಕ ವಿದ್ಯಾರ್ಥಿನಿ ಬ್ರೈಲ್ ಲಿಪಿಯ ಮೂಲಕ ಅಧ್ಯಯನ ಆರಂಭಿಸಿದ್ದಳು. ಅಲ್ಲದೆ ತುಂಬ ವೇಗವಾಗಿ ಬ್ರೈಲ್ ಲಿಪಿ ಓದುವ ಕೌಶಲ್ಯ ಕರಗತ ಮಾಡಿದ್ದಾಳೆ.

 

Leave A Reply

Your email address will not be published.