ಚಿತ್ರದುರ್ಗ: ಕೊನೆಗೂ ಚಿತ್ರದುರ್ಗ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಆಗಿದೆ. ಆದರೆ ಹೊಸದುರ್ಗ ಕ್ಷೇತ್ರಕ್ಕೆ ಯಾರು ಎಂದು ಇನ್ನೂ ಪೈನಲ್ ಆಗಿಲ್ಲ.!
ಮೊಳಕಾಲ್ಮುರು (ಎಸ್ಟಿ)– ಎಸ್. ತಿಪ್ಪೇಸ್ವಾಮಿ
ಚಳ್ಳಕೆರೆ (ಎಸ್ಟಿ)– ಅನಿಲ್ ಕುಮಾರ್
ಚಿತ್ರದುರ್ಗ– ಜಿ.ಎಚ್. ತಿಪ್ಪಾರೆಡ್ಡಿ
ಹಿರಿಯೂರು– ಪೂರ್ಣಿಮಾ ಶ್ರೀನಿವಾಸ್
ಹೊಳಲ್ಕೆರೆ (ಎಸ್ಸಿ)– ಎಂ. ಚಂದ್ರಪ್ಪ