ಚಿತ್ರದುರ್ಗ: ಚಿತ್ರದುರ್ಗ 6 ಕ್ಷೇತ್ರಗಳ ಕಾಂಗ್ರೆಸ್ ಪಟ್ಟಿ ಫೈನಲ್ ಆಗಿದ್ದು, ಅವರ ಕ್ಷೇತ್ರ ಹಾಗೂ ಅವರ ಹೆಸರುಗಳನ್ನು ಪ್ರಕಟಿಸಲಾಗಿದೆ.
ಚಿತ್ರದುರ್ಗ: ಕೆ.ಸಿ.ವೀರೇಂದ್ರ(ಪಪ್ಪಿ), ಹೊಳಲ್ಕೆರೆ, ಹೆಚ್.ಆಂಜಿನೇಯ, ಹೊಸದುರ್ಗ, ಬಿಸಿ. ಗೋವಿಂದಪ್ಪ,. ಮೊಳಕಾಲ್ಮೂರು, ಎನ್.ವೈ.ಗೋಪಾಲಕೃಷ್ಣ., ಹಿರಿಯೂರು., ಡಿ.ಸುಧಾಕರ್, ಚಳ್ಳಕೆರೆ ಟಿ.ರಘುಮೂರ್ತಿ.