ಬೆಂಗಳೂರು: ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) 50,180 ಹುದ್ದೆಗಳಿಗೆ ನಿರ್ವಹಿಸಿದ್ದ ಜನರಲ್ ಡ್ಯೂಟಿ (GD) ಕಾನ್ಸ್ಟೇಬಲ್ ಪರೀಕ್ಷಾ ಫಲಿತಾಂಶಗಳನ್ನು ಬಿಡುಗಡೆ ಮಾಡಿದೆ.
ಇದರಲ್ಲಿ CAPF, CISF, NCB, AR, ITBP, SSF, BSF ವಿಭಾಗಗಳು ಸೇರಿವೆ. ಅಭ್ಯರ್ಥಿಗಳು ತಮ್ಮ ಫಲಿತಾಂಶಗಳನ್ನು ವೆಬ್‌ಸೈಟ್ ssc.nic.in ನಲ್ಲಿ ಪರಿಶೀಲಿಸಬಹುದು.