ದಾವಣಗೆರೆ; ದಾವಣಗೆರೆ ಜಿಲ್ಲೆಯ ಜಿಲ್ಲಾಧಿಕಾರಿಗಳ ಹುದ್ದೆಯ ಕಾರ್ಯಭಾರವನ್ನು ಜುಲೈ 26 ರಂದು ಪೂರ್ವಾಹ್ನ ಜಿಲ್ಲಾಧಿಕಾರಿ ಡಾ.ವೆಂಕಟೇಶ್.ಎಂ.ವಿ ವಹಿಸಿಕೊಂಡಿರುತ್ತಾರೆ.
ಅವರಿಗೆ ಸಂಬಂಧಿಸಿದ ಹಾಗೂ ವೈಯಕ್ತಿಕ ಗಮನ ಸೆಳೆಯಬಯಸಬಹುದಾದ ವಿಷಯಗಳನ್ನು ಅರೆ ಸರ್ಕಾರಿ ಪತ್ರದ ಮೂಲಕ ಡಾ.ವೆಂಕಟೇಶ್.ಎಂ.ವಿ ಜಿಲ್ಲಾಧಿಕಾರಿ, ಜಿಲ್ಲಾಢಳಿತ ಭವನ, ಪ್ಲಾಟ್ ನಂ.77, ಕರೂರು ಕೈಗಾರಿಕೆ ಪ್ರದೇಶ, ಹಳೇ ಪಿ.ಬಿ.ರಸ್ತೆ ದಾವಣಗೆರೆ-577006. ದೂ.ಸಂ:08192-234640, ಫ್ಯಾಕ್ಸ್ ಸಂ: 08192-272957, ಇ-ಮೇಲ್: deo.davanagere@gmail.com ಸಂಪರ್ಕಿಸಬಹುದೆಂದು ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ತಿಳಿಸಿದ್ದಾರೆ.