Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

ಸಾಲ ಸಾಲ ಮೈತುಂಬಾ ಸಾಲ ಬಾಧೆ ಋಣ ಬಾದೆಯಾಗಿದ್ದರೆ ಇವತ್ತು ಇಟ್ಟು ಪೂಜೆ ಮಾಡಿದರೆ ಸಾಲದಿಂದ ಮುಕ್ತರಾಗುತ್ತೀರಿ!

0

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಈ ವಸ್ತುವನ್ನು ನಿಮ್ಮ ಪೂಜೆಯಲ್ಲಿ ಉಪಯೋಗಿಸಿದರೆ ಸಾಲಬಾದೆ ಎಂಬುದು ಮುಕ್ತವಾಗುತ್ತದೆ ಈಗಿನ ಕಾಲದಲ್ಲಿ ಸಾಲಬಾದೆ ಎಂಬುದು ಪ್ರತಿಯೊಬ್ಬ ವ್ಯಕ್ತಿಯಲ್ಲೂ ಕಾಣುತ್ತದೆ. ಕೆಲವರಿಗೆ ದೊಡ್ಡ ಪ್ರಮಾಣದ ಸಾಲದಿಂದ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ ಇನ್ನು ಕೆಲವರು ಸಣ್ಣ ಮೊತ್ತದ ಸಾಲದಿಂದ ಬಳಲುತ್ತಿರುತ್ತಾರೆ. ಸಾಲಬಾಧೆಯಿಂದ ಹೇಗೆ ಮುಕ್ತವಾಗುವುದು ಹಾಗೂ ಯಾವ ದೇವರನ್ನು ಪೂಜಿಸುವುದರಿಂದ ನಮ್ಮ ಕಷ್ಟಗಳೆಲ್ಲ ದೂರವಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ

ಈ ಕಲಿಯುಗವನ್ನು ನಡೆಸುತ್ತಿರುವುದು ಶ್ರೀ ವೆಂಕಟೇಶ್ವರ ಸ್ವಾಮಿ. ವಿಷ್ಣುವಿನ ಸ್ವರೂಪವಾಗಿ ಇರುವಂತಹ ಶ್ರೀ ವೆಂಕಟೇಶ್ವರ ಸ್ವಾಮಿ ತಮ್ಮ ವಿವಾಹಕ್ಕಾಗಿ ಸಾಲವನ್ನು ಮಾಡುತ್ತಾರೆ ಆದರೆ ಆ ಸಾಲವನ್ನು ಅವರು ಇಂದಿಗೂ ತೀರಿಸುತ್ತಿದ್ದಾರೆ. ಆದ್ದರಿಂದ ಸಾಲ ಎಂಬುದು ದೇವರನ್ನೇ ಬಿಟ್ಟಿಲ್ಲ ಇನ್ನು ಮನುಷ್ಯರು ಯಾವ ಲೆಕ್ಕ ಎಂದು ಹೇಳಲಾಗುತ್ತದೆ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಈ ಸಮಸ್ಯೆಗೆ ಪರಿಹಾರವೇನೆಂದರೆ ಒಂದು ಬಿಳಿ ಬಣ್ಣದ ಹಾಳೆಯನ್ನು ತೆಗೆದುಕೊಂಡು ಅದರ ಮೇಲೆ ನಿಮ್ಮ ಸಾಲದ ಮೊತ್ತವನ್ನು ಬರೆಯಬೇಕು. ಉದಾಹರಣೆಗೆ ಒಂದು ವೇಳೆ ನೀವೇನಾದರೂ 5000 ರೂಪಾಯಿ ಸಾಲವನ್ನು ಮಾಡಿದ್ದರೆ ಬಿಳಿ ಹಾಳೆಯ ಮೊದಲ ಸಾಲಿನಲ್ಲಿ 5000 ಎಂದು ಸಂಖ್ಯೆಯಿಂದ ಬರೆಯಬೇಕು ನಂತರ ಎರಡನೇ ಸಾಲಿನಲ್ಲಿ ಕನ್ನಡದಲ್ಲಿ ಅಥವಾ ಇಂಗ್ಲಿಷ್ ಅಲ್ಲಿ ಐದು ಸಾವಿರ ರೂಪಾಯಿ ಸಾಲ ಮಾಡಿದ್ದೇನೆ ಎಂದು ಬರೆಯಬೇಕು. ಹಾಳೆಯಲ್ಲಿ ಬರೆದ ನಂತರ ಆ ಹಾಳೆಯನ್ನು ಮಡಿಚಿಡಬೇಕು. ನಂತರ ಆ ಹಾಳೆಯನ್ನು ನೀವು ಪೂಜೆ ಮಾಡುವ ದೇವರ ಕೋಣೆಯಲ್ಲಿ ಶ್ರೀನಿವಾಸ ದೇವರ ಮುಂದೆ ಇಟ್ಟು ದೀಪಾರಾಧನೆಯನ್ನು ಮಾಡಬೇಕು

ಶ್ರೀನಿವಾಸ ಎಂದರೆ ಲಕ್ಷ್ಮಿಯ ನಿವಾಸ ಎಂದರ್ಥ. ಲಕ್ಷ್ಮೀದೇವಿ ಹಾಗೂ ವಿಷ್ಣುವನ್ನು ಒಂದೇ ಬಾರಿ ಕರೆಯುವ ಪದವೇ ಶ್ರೀನಿವಾಸ. ಶ್ರೀನಿವಾಸ ದೇವರಿಗೆ ಪೂಜೆಯನ್ನು ಮಾಡುವ ಸಂದರ್ಭದಲ್ಲಿ ಏಳು ತುಳಸಿ ದಳದೊಂದಿಗೆ ಪ್ರಾರ್ಥನೆಯನ್ನು ಸಲ್ಲಿಸಬೇಕು. ಶ್ರೀನಿವಾಸ ದೇವರಿಗೆ ಪ್ರಾರ್ಥನೆಯನ್ನು ಸಲ್ಲಿಸಬೇಕಾದರೆ ಸಾಲವನ್ನು ಮರುಪಾವತಿಸುವ ಶಕ್ತಿ, ಸಾಮರ್ಥ್ಯವನ್ನು ನೀಡು ದೇವರೇ ಎಂದು ಬೇಡಿಕೊಳ್ಳಬೇಕು. ಈ ರೀತಿಯ ಪೂಜೆಯನ್ನು ನಿಮ್ಮ ಸಾಲ ಮುಗಿಯುವ ತನಕವೂ ಮಾಡಬೇಕು. ಸಾಲಬಾದೆ ಮುಗಿದ ಬಳಿಕ ವಿಷ್ಣುವಿನ ಅಥವಾ ಶ್ರೀನಿವಾಸನ ಯಾವುದಾದರೂ ಒಂದು ದೇವಾಲಯಕ್ಕೆ ಹೋಗಿ ದರ್ಶನವನ್ನು ಮಾಡಿ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಪೂಜೆಯನ್ನು ಮಾಡಿಸಬೇಕು

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Leave A Reply

Your email address will not be published.