ಧನಲಕ್ಷ್ಮಿ ವಶೀಕರಣ ತಂತ್ರ?ವೀಳ್ಯದೆಲೆ ಹಾಗೂ ಲವಂಗದಿಂದ ಈ ರೀತಿಯಾಗಿ ತಂತ್ರ ಮಾಡಿ ನಿಮ್ಮ ಪರ್ಸ್ ಪ್ಯಾಕೆಟ್ ಗಳಲ್ಲಿ ಇಟ್ಟುಕೊಂಡರೆ ಧನಲಕ್ಷ್ಮಿಯ ಕೃಪಾಕಟಾಕ್ಷದಿಂದ ದುಡ್ಡಿನ ಸುರಿಮಳೆ ಯಾಗುತ್ತದೆ!
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಈ ಜಗತ್ತಿನಲ್ಲಿ ಹಣದ ಅವಶ್ಯಕತೆ ಪ್ರತಿಯೊಬ್ಬರಿಗೂ ಇರುತ್ತದೆ. ಯಾಕೆಂದರೆ ತಮ್ಮ ಮನಸ್ಸಿನ ಇಚ್ಛೆಗಳನ್ನು ಪೂರ್ತಿಗೊಳಿಸುವುದಕ್ಕೆ ಇಷ್ಟಪಡುತ್ತಾರೆ. ಹಣವನ್ನು ಗಳಿಸಲು ಕೆಲವರು ಸರಿಯಾದ ಮಾರ್ಗವನ್ನು ಇಡಿಯುತ್ತಾರೆ. ಹಣಗಳಿಸಲು ಕೆಲವರು ಶ್ರಮ ಪಡುತ್ತಾರೆ. ಕೆಲವರು ಕೆಟ್ಟ ದಾರಿಗಳನ್ನು ಹಿಡಿಯುತ್ತಾರೆ ಮತ್ತು ತುಂಬಾ ಬೇಗ ಹಣವನ್ನು ಗಳಿಸಲು ಪ್ರಯತ್ನ ಪಡುತ್ತಾರೆ. ಕೆಲವರ ಬಳಿ ಹಣ ಹೆಚ್ಚಿನ ಸಮಯ ಉಳಿಯುವುದಿಲ್ಲ. ಇಂತಹ ಸಮಸ್ಯೆಯಿಂದ ನೀವು ಮುಕ್ತಿ ಪಡೆಯಬೇಕು ಎಂದರೆ ಈ ಕೆಲವು ವಿಶೇಷವಾದ ಉಪಾಯವನ್ನು ಮಾಡಬೇಕು. ಒಂದು ವೇಳೆ ನೀವು ಇದನ್ನು ಪಾಲಿಸಿದರೆ ಯಾವಾಗಲೂ ನಿಮ್ಮ ಬಳಿ ಹಣ ಇರುತ್ತದೆ ಮತ್ತು ನಿಮ್ಮ ಪರ್ಸ್ ಯಾವುದೇ ಕಾರಣಕ್ಕೂ ಖಾಲಿ ಆಗುವುದಿಲ್ಲ. ಈ ವಸ್ತುಗಳನ್ನು ನಿಮ್ಮ ಪರ್ಸ್ ನಲ್ಲಿ ಈ ವಸ್ತುಗಳನ್ನು ಇಟ್ಟುಕೊಂಡರೆ ನಿಮಗೆ ಹಣದ ಕೊರತೆಯಾಗುವುದಿಲ್ಲ
1, ಲಕ್ಷ್ಮಿ ದೇವಿಯ ಚಿತ್ರವನ್ನು ಪರ್ಸ್ ನಲ್ಲಿ ಇಟ್ಟುಕೊಳ್ಳುವುದರಿಂದ ಹಣದ ಕೊರತೆ ಯಾವತ್ತಿಗೂ ಆಗುವುದಿಲ್ಲ.ಕುಳಿತುಕೊಂಡಿರುವ ಲಕ್ಷ್ಮೀದೇವಿಯ ಫೋಟೋವನ್ನು ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಬೇಕು.2, ಅರಳಿ ಮರದ ಎಲೆಯನ್ನು ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳುವುದರಿಂದ ಆರ್ಥಿಕ ಲಾಭ ಕೂಡ ಸಿಗುತ್ತದೆ.3, ಇನ್ನು ಕೆಂಪು ಬಣ್ಣದ ಹಳೆಯ ಮೇಲೆ ನಿಮ್ಮ ಮನಸ್ಸಿನ ಇಚ್ಛೆಗಳನ್ನು ಬರೆದು ರೇಷ್ಮೆ ದಾರದಿಂದ ಕಟ್ಟಬೇಕು. ನಂತರ ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಬಹುದು. ಈ ರೀತಿ ಮಾಡಿದರೆ ಖಂಡಿತ ನಿಮ್ಮ ಮನಸ್ಸು ಇಚ್ಛೆಗಳು ಪೂರ್ತಿಯಾಗುತ್ತದೆ
4,ಶಾಸ್ತ್ರಗಳಲ್ಲಿ ಧನ ಧಾನ್ಯಗಳನ್ನು ಸಮಾನ ಎಂದು ತಿಳಿಸಿದ್ದಾರೆ. ಹಾಗಾಗಿ ಅಕ್ಕಿಗಳನ್ನು ಪರ್ಸ್ ನಲ್ಲಿ ಇಟ್ಟುಕೊಳ್ಳುವುದು ಕೂಡ ತುಂಬಾ ಒಳ್ಳೆಯದು.5, ಜ್ಯೋತಿಷ್ಯಶಾಸ್ತ್ರದ ಅನುಸಾರವಾಗಿ ನಿಮ್ಮ ಪರ್ಸ್ ನಲ್ಲಿ ಚಿಕ್ಕದಾದ ಚಾಕುವನ್ನು ಇಟ್ಟುಕೊಳ್ಳಬೇಕು. ನಂತರ ಗೋಮತಿ ಚಕ್ರ ಮತ್ತು ಕವಡೆಗಳನ್ನು ಸಹ ಇಟ್ಟುಕೊಳ್ಳಬಹುದು.
6, ಒಂದು ವೇಳೆ ಚಿನ್ನದ ಅಥವಾ ಬೆಳ್ಳಿಯ ನಾಣ್ಯ ಏನಾದರೂ ಇದ್ದರೆ ಪರ್ಸ್ ನಲ್ಲಿ ಇವುಗಳನ್ನು ಇಟ್ಟುಕೊಳ್ಳುವುದರಿಂದ ಧನ ಲಾಭದಲ್ಲಿ ವೃದ್ಧಿಯನ್ನು ಕಾಣುತ್ತೀರಿ. ತಾಯಿ ಲಕ್ಷ್ಮಿ ದೇವಿಯ ಕೃಪೆ ಕೂಡ ಸಿಗುತ್ತದೆ. ಇವುಗಳನ್ನು ಪರ್ಸ್ ನಲ್ಲಿ ಇಟ್ಟುಕೊಳ್ಳುವ ಮೊದಲು ದೇವರ ಮುಂದೆ ಇಟ್ಟು ಪೂಜೆ ಮಾಡಬೇಕು.7, ಒಂದು ವೇಳೆ ನಿಮ್ಮ ಪರ್ಸ್ ನಲ್ಲಿ ಚಿಕ್ಕದಾದ ರುದ್ರಾಕ್ಷಿಗಳನ್ನು ಇಟ್ಟುಕೊಂಡರೆ ಇವು ದರಿದ್ರತೆಯನ್ನು ದೂರ ಮಾಡಿ ಧನ ಸಂಪತ್ತಿನಲ್ಲಿ ವೃದ್ಧಿಯಲ್ಲಿ ಸಹಾಯ ಮಾಡುತ್ತದೆ.
8, ತಂದೆ-ತಾಯಿ ಅಥವಾ ಹಿರಿಯರ ಆಶೀರ್ವಾದದಿಂದ ಹಣ ಸಿಕ್ಕಿದರೆ ಅವುಗಳಿಗೆ ಅರಿಶಿಣ ಮತ್ತು ಕುಂಕುಮ ಹಚ್ಚಿಕೊಂಡು ನಿಮ್ಮ ಬಳಿ ಇಟ್ಟುಕೊಳ್ಳಿ.ಇಲ್ಲಿ ಧನ ಸಂಪತ್ತಿನಲ್ಲಿ ನಿಮಗೆ ವೃದ್ಧಿ ಆಗುತ್ತದೆ.9, ಯಾವುದೇ ಕಾರಣಕ್ಕೂ ನಿಮ್ಮ ಪರ್ಸ್ ನಲ್ಲಿ ನೋಟುಗಳನ್ನು ಮಡಚಿ ಇಡಬಾರದು. ಈ ರೀತಿ ಮಾಡಿದರೆ ಲಕ್ಷ್ಮೀದೇವಿ ಸಿಟ್ಟಾಗುತ್ತಾಳೆ. ಇಲ್ಲಿ ಆರ್ಥಿಕ ಸಮಸ್ಯೆಗಳನ್ನು ನೀವು ಎದುರಿಸಬೇಕಾಗುತ್ತದೆ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಹಲವಾರು ಚಿಕ್ಕ ಚಿಕ್ಕ ಪ್ರಯೋಗಗಳಿಂದ ತಾಯಿ ಲಕ್ಷ್ಮಿ ದೇವಿಯನ್ನು ಒಲಿಸಿಕೊಳ್ಳಬಹುದು. ಆದಷ್ಟು ಕಷ್ಟದ ಸಮಯ ಬಂದಾಗ ಸಿಂಪಲ್ ಆದ ಜೀವನವನ್ನು ಮಾಡಬೇಕು. ಯಾವಾಗ ಸಮಯ ಏರುಪೇರು ಆಗುತ್ತಿರುತ್ತದೆಯೋ ಆಗ ನೀವು ಎಚ್ಚರಿಕೆಯಿಂದ ಜೀವನವನ್ನು ನಡೆಸಬೇಕು. ಎಲ್ಲವೂ ನಿಮಗೆ ಯಾವಾಗ ಸರಿ ಎಂದು ಅನಿಸುತ್ತದೆಯೋ ಮತ್ತೊಮ್ಮೆ ನೀವು ಈ ಪ್ರಯತ್ನ ಮಾಡಿರಿ.ಇನ್ನು ಏಲಕ್ಕಿ ಪ್ರತಿಯೊಬ್ಬರ ಮನೆಯಲ್ಲೂ ಸಹ ಇರುತ್ತದೆ. ಏಲಕ್ಕಿ ಪ್ರಯೋಗದಿಂದ ನಿಮ್ಮ ಶುಕ್ರವನ್ನು ಇನ್ನಷ್ಟು ಶಕ್ತಿಶಾಲಿಯಾಗಿಸಬಹುದು.
ಶುಕ್ರವಾರದ ದಿನ ವಿಶೇಷವಾಗಿ ಲಕ್ಷ್ಮೀದೇವಿಯ ವಾರ ಆಗಿದೆ. ಮೊದಲು ಒಂದು ಗ್ಲಾಸ್ ನೀರನ್ನು ತೆಗೆದುಕೊಂಡು ಎರಡು ಏಲಕ್ಕಿ ಕಾಳುಗಳನ್ನು ಹಾಕಬೇಕು. ಸ್ವಲ್ಪ ಬಿಸಿ ಮಾಡಬೇಕು. ನಂತರ ಈ ನೀರನ್ನು ಸ್ನಾನ ಮಾಡುವ ನೀರಿಗೆ ಹಾಕಿ ಸ್ನಾನ ಮಾಡಬೇಕು. ಈ ರೀತಿ ಮಾಡುವುದರಿಂದ ಭಾಗ್ಯವು ಕೂಡ ಶಕ್ತಿಶಾಲಿಯಾಗುತ್ತದೆ. ಶುಕ್ರವು ಕಡ ಇಂಪ್ರೂವ್ ಆಗುತ್ತದೆ.
ಇನ್ನು ಕೆಲವು ಬಾರಿ ನೌಕರಿ ಮತ್ತು ಶಿಕ್ಷಣದಲ್ಲಿ ವೃದ್ಧಿಯನ್ನು ಕಾಣಲು ಸಾಧ್ಯವಾಗುವುದಿಲ್ಲ. ಆಗ ಏಲಕ್ಕಿಯ ಒಂದು ಚಿಕ್ಕ ಪ್ರಯೋಗವನ್ನು ನೀವು ಖಂಡಿತ ಮಾಡಿ ನೋಡಿ. ಶುಕ್ರವಾರದ ದಿನ ಏಲಕ್ಕಿ ಮತ್ತು ಸಕ್ಕರೆಯನ್ನು ತೆಗೆದುಕೊಂಡು ಅರಳಿಮರದ ಕೆಳಗೆ ನೀವು ಇಟ್ಟು ಮರಳಿ ಅದನ್ನು ನೋಡದೆ ಬರಬೇಕು.
ಇನ್ನು ಶುಕ್ರವಾರದ ದಿನ ಎರಡು ಹಸಿ ಏಲಕ್ಕಿ ಮತ್ತು ಮಿಠಾಯಿ ಹಾಗೂ ತುಪ್ಪದ ದೀಪವನ್ನು ತೆಗೆದುಕೊಳ್ಳಬೇಕು. ನಂತರ ಹರಿಯುತ್ತಿರುವ ಪವಿತ್ರ ನದಿಗೆ ಹೋಗಿ ಅಥವಾ ಹೊಳೆಯ ಹತ್ತಿರ ಹೋಗಬಹುದು. ನಂತರ ಏಲಕ್ಕಿ ಮತ್ತು ಮಿಠಾಯಿಯನ್ನು ನದಿಯ ದಡದಲ್ಲಿ ಇಡಬೇಕು. ನಂತರ ದೀಪವನ್ನು ಉರಿಸಬೇಕು. ಇಲ್ಲಿ ನಿಮ್ಮ ಶುಕ್ರವು ಕೂಡ ಶಕ್ತಿಶಾಲಿಯಾಗುತ್ತದೆ. ಜೀವನದಲ್ಲಿ ಸುಖವು ಹೆಚ್ಚಾಗುತ್ತದೆ. ಶೀಘ್ರದಲ್ಲಿ ಮದುವೆ ಕೂಡ ಆಗುತ್ತದೆಎಷ್ಟೇ ಕೆಲಸ ಮಾಡಿದರು ಹಣದ ವೃದ್ಧಿಯಾಗುವುದಿಲ್ಲ ಮತ್ತು ಕೆಲಸದಲ್ಲಿ ಪ್ರಮೋಷನ್ ಕೂಡ ಸಿಗುವುದಿಲ್ಲ. ನಿಮ್ಮ ಜೂನಿಯರ್ ಸೀನಿಯರ್ ಆಗಿರುತ್ತಾರೆ ನೀವು ಮಾತ್ರ ಅದೇ ಸ್ಥಾನದಲ್ಲಿ ಇರುತ್ತೀರಾ. ನೀವು ರಾತ್ರಿ ಮಲಗುವ ಮುನ್ನ ಹಸಿರು ಬಟ್ಟೆಯಲ್ಲಿ ಹಸಿರು ಏಲಕ್ಕಿಯನ್ನು ಕಟ್ಟಿ ತಲೆದಿಂಬಿನ ಕೆಳಗೆ ಇಟ್ಟುಕೊಂಡು ಮಲಗಿರಿ. ನಂತರ ಮಾರನೇ ದಿನ ಆ ಏಲಕ್ಕಿಯನ್ನು ಆಫೀಸ್ ನಲ್ಲಿ ಇರುವ ಜನರಿಗೆ ನೀವು ಕೊಡಬಹುದು.ಇನ್ನು ಬಲಗೈಯಲ್ಲಿ ಮೂರು ಏಲಕ್ಕಿಯನ್ನು ಇಟ್ಟುಕೊಂಡು ಶ್ರೀಂ ಶ್ರೀಂ ಎಂದು ಹೇಳಬೇಕು. ನಂತರ ಒಂದು ಏಲಕ್ಕಿಯನ್ನು ತಿನ್ನಬೇಕು. ಈ ರೀತಿ ಮಾಡಿದರೆ ಖಂಡಿತ ನಿಮಗೆ ಯಶಸ್ಸು ಸಿಗುತ್ತದೆ
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882