ತಿರುಪತಿ: ಆರಾಧ್ಯ ದೈವ ತಿಮ್ಮಪ್ಪನ ದರ್ಶನಕ್ಕಾಗಿ ಹೆಚ್ಚು ದಿನ ಮೀಸಲಿಡಲು ಸಾಧ್ಯವಾಗದ ಭಕ್ತರಿಗೆ ಶುಭ ಸುದ್ದಿ ನೀಡಿದೆ.
ದಿಢೀರ್ ಅಂತಾ ತಿರುಮಲ ಪ್ರವಾಸ ಮಾಡಿ, ತಿಮ್ಮಪ್ಪನ ದರ್ಶನ ಪಡೆಯಬಹುದಾಗಿದೆ. ತಿಮ್ಮಪ್ಪನ ಭಕ್ತರ ಅನುಕೂಲಕ್ಕಾಗಿ 1000 ರೂಪಾಯಿ ಪ್ಯಾಕೇಜ್ ಅನುಸಾರ ಭಕ್ತರಿಗೆ ಸುಲಲಿತವಾಗಿ ದರ್ಶನ ಪ್ರಾಪ್ತಿಯಾಗುವಂತೆ ಮಾಡಲಾಗಿದೆ.
ಒಂದು ದಿನದ ಪ್ರವಾಸದಲ್ಲಿ ಭಕ್ತರಿಗೆ ಈ ಯೋಜನೆ ಪ್ರಕಟಿಸಲಾಗಿದೆ. ಭಾರತೀಯ ರೈಲ್ವೆರ IRCTC ಶ್ರೀ ವೆಂಕಟೇಶ್ವರ ಸ್ವಾಮಿಯನ್ನು ಭೇಟಿ ಮಾಡಲು ಬಯಸುವ ಭಕ್ತರಿಗೆ ಏಪ್ರಿಲ್ 15 ರಂದು ಪ್ರವಾಸವನ್ನು ಲಭ್ಯವಾಗುವಂತೆ ಮಾಡಲಾಗಿದೆ . ಇನ್ನೇಕ ತಡ ಬುಕ್ ಮಾಡಿ ದೇವರ ದರ್ಶನ ಮಾಡಬಹುದಲ್ಲ.!