ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882
ನಮ್ಮ ಜೀವನದಲ್ಲಿ ಅಥವಾ ನಮ್ಮ ಸ್ನೇಹಿತರ ಜೀವನದಲ್ಲಿ ಯಾವುದೇ ರೀತಿಯಾದಂತಹ ಪತಿ ಮತ್ತು ಪತ್ನಿಯ ನಡುವೆ ಬರುವಂತಹ ಜಗಳಗಳು ಇದ್ದೇ ಇರುತ್ತದೆ ಆದರೆ ಕೆಲವೊಮ್ಮೆ ಪತಿಯಿಂದ ಪತ್ನಿ ಕಡೆಗೆ ಬರುವಂತಹ ಜಗಳಗಳು ಅನೇಕ ವಿರುತ್ತದೆ ಇನ್ನೂ ಕೆಲವೊಮ್ಮೆ ಪತ್ನಿಯಿಂದಲೇ ಪತಿಗೆ ಕಡಿಮೆ ಉಪದ್ರವ ಇರುತ್ತದೆ ಆದರೂ ಕೂಡ ಕೆಲವೊಮ್ಮೆ ಈ ರೀತಿಯಾದಂತಹ ಜಗಳಗಳು ನಡೆಯುತ್ತಾ ಇರುತ್ತದೆ ಆದರೆ ಅದಕ್ಕೆಲ್ಲದಕ್ಕೂ ಪರಿಹಾರವನ್ನು ಕಂಡುಕೊಳ್ಳಬೇಕಿರುವುದು ನಮ್ಮ ಕರ್ತವ್ಯವಾಗಿದೆ ಹಾಗಾದರೆ ಯಾವ ರೀತಿಯಾದಂತಹ ಪರಿಹಾರವನ್ನು ನಾವು ಮಾಡಬೇಕು ಯಾವ ರೀತಿಯಾಗಿ ನಾವು ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ತಿಳಿಯೋಣ ಬನ್ನಿ. ಹಾಗಾಗಿ ಸರಿಯಾದಂತಹ ಒಂದು ಪರಿಹಾರವನ್ನು ನಾವು ತಿಳಿದುಕೊಂಡು ಯಾವ ರೀತಿಯಾಗಿ ಅದನ್ನು ನೆರವೇರಿಸಿಕೊಂಡು ಹೋಗಬೇಕು ಎಂದು ಅದರ ಬಗ್ಗೆ ಅರಿವನ್ನು ಇಟ್ಟುಕೊಂಡು ಸರಿಯಾದ ಸಮಯಕ್ಕೆ ಸರಿಯಾದ ರೀತಿಯಲ್ಲಿ ಅದನ್ನು ಅಳವಡಿಸಿಕೊಂಡು ಹೋಗಬೇಕು ಹೀಗೆ ಮಾಡಿದರೆ ಮಾತ್ರ ನಮ್ಮ ಜೀವನದಲ್ಲಿ ಆಗಲಿ ನಮ್ಮ ಸ್ನೇಹಿತರ ಜೀವನದಲ್ಲಿ ಆಗಲಿ ಇರುವಂತಹ ಯಾವುದೇ ರೀತಿಯಾದಂತಹ ಕಲಹಗಳು ಆಗಲಿ ಎಲ್ಲವೂ ದೂರ ಆಗಿಬಿಡುತ್ತದೆ.
ಹಾಗಾದರೆ ಮೊದಲಿಗೆ ಪಂಡಿತರು ಹೇಳುವಂತಹ ಒಂದು ವಿಧಾನ ನಾವು ಸರಿಹೋಗಲು ಸಹಾಯ ಮಾಡುತ್ತದೆ ಅದು ಹೇಗೆ ಸಹಾಯ ಮಾಡುತ್ತದೆ ಎಂದು ತಿಳಿದುಕೊಳ್ಳೋಣ ಎಲ್ಲದಕ್ಕೂ ಮೊದಲು ನಾವು ಶುಕ್ರವಾರದಂದು ಅಂದರೆ ಬೆಳಗ್ಗಿನ ಜಾವ ಆರರಿಂದ ಆರುಮುಕ್ಕಾಲು ಸಮಯದ ಒಳಗೆ. ಶುಕ್ರ ಮೊರೆ ಇಡುವ ಸಮಯದಲ್ಲಿ ಈ ವಿಧಾನವನ್ನು ಮಾಡಬೇಕು ಇದಕ್ಕೆ ಬೇಕಾಗುವಂತಹ ಸಾಮಗ್ರಿಗಳನ್ನು ನಾವು ಈ ರೀತಿಯಾಗಿ ನೋಡಬಹುದು ನಮಗೆ ಒಂದು ಹಳದಿ ಬಟ್ಟೆ ಬೇಕು ಮತ್ತು ಒಂದು ಕೆಂಪು ಬಟ್ಟೆ ಇದರ ಜೊತೆಗೆ ಆರು ಹಳದಿ ಕಲರ್ ಇರುವಂತಹ ಗುಲಗಂಜಿಯನ್ನು ತೆಗೆದುಕೊಳ್ಳಬೇಕು ಗುಲಗಂಜಿ ನಮಗೆ ಸಾಮಾನ್ಯವಾಗಿ ಪೂಜಾ ಸಾಮಗ್ರಿಗಳನ್ನು ಕೊಂಡುಕೊಳ್ಳುವಂತಹ ಜಾಗಗಳಲ್ಲಿ ಸಿಗುತ್ತದೆ ಅದರಲ್ಲಿಯೂ ಅದು ಹಳದಿ ಕಲರ್ನದಾಗಿರಬೇಕು ಇದರ ಜೊತೆಗೆ ಹಳದಿ ಬಣ್ಣದ ದಾರ ಮತ್ತು ಒಂದು ಬಿಳಿ ಬಟ್ಟೆ ಮತ್ತು ಬಿಳಿ ಗುಲಗಂಜಿ ಮತ್ತು ಬಿಳಿ ದಾರ ಹೀಗೆ ಇಂತಹ ವಸ್ತುಗಳನ್ನು ನಾವು ಸೇರಿಸಿ ಇಡಬೇಕು ಪೂಜೆ ಮಾಡುವುದಕ್ಕೂ ಮುನ್ನ.
ಇನ್ನು ಇದರ ಜೊತೆಗೆ ಹುಡುಗರಿಗೆ ಸಮಸ್ಯೆ ಇದ್ದಲ್ಲಿ ಪತ್ನಿ ಕಡೆಯಿಂದ ಹುಡುಗರಿಗೆ ಸಮಸ್ಯೆ ಇದ್ದಲ್ಲಿ ಅವರು ಶುಕ್ರವಾರ ದಿನದಂದು ಆರರಿಂದ ಆರುಮುಕ್ಕಾಲು ಸಮಯದ ಒಳಗೆ ಈ ಬಿಳಿಪಟ್ಟೆಯ ಮತ್ತು ಹಳದಿ ಬಟ್ಟೆಯ ವಸ್ತ್ರವನ್ನು ತೆಗೆದಿಟ್ಟುಕೊಳ್ಳಬೇಕು ಮತ್ತು ಹಳದಿ ಬಟ್ಟೆಯ ವಸ್ತ್ರಕ್ಕೆ 3 ಗುಲುಗಂಜಿಯನ್ನು ಹಾಕಿ ಕಟ್ಟಬೇಕು ಇನ್ನು ಬಿಳಿ ಬಟ್ಟೆಯ ವಸ್ತ್ರಕ್ಕೆ ಆರು ಗುಲಗಂಜಿಯನ್ನು ಹಾಕಿ ಮೂಟೆ ಕಟ್ಟಬೇಕು. ಹೀಗೆ ಹಳದಿ ಎಂಬುದು ಬಂದು ಗುರು ಗ್ರಹವಾಗಿರುತ್ತದೆ ಮತ್ತು ಬಿಳಿ ಎಂಬುದು ಶುಕ್ರ ಗ್ರಹವಾಗಿರುತ್ತದೆ. ಹೀಗೆ ಶುಕ್ರವಾರದ ಬೆಳಗಿನ ಮಾಡಲು ಮುಂದಾಗಬೇಕು ಇದಕ್ಕೆ ಶ್ರದ್ಧೆ ಭಕ್ತಿ ಎರಡು ಇರಲೇಬೇಕು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882
ಇನ್ನು ಆ ರೀತಿಯಾಗಿ ಮೂಟೆ ಕಟ್ಟಿದ ಬಳಿಕ ಆ ಎರಡು ಮೂಟೆಯನ್ನು ಪತಿ ಧರಿಸುವಂತಹ ಒಂದು ವಸ್ತ್ರ ಮತ್ತು ಪತ್ನಿ ಧರಿಸುವಂತಹ ಒಂದು ವಸ್ತ್ರದ ಮಧ್ಯದಲ್ಲಿಡಬೇಕು ಎರಡರ ಮಧ್ಯದಲ್ಲಿ ಇದನ್ನು ಇಟ್ಟು ಬಿಡಬೇಕು ಆದರೆ ಇಡುವುದಕ್ಕೂ ಮುಂಚೆ ನಾವು ಅದರ ಬಗ್ಗೆ ಗಣಪತಿಯ ಹತ್ತಿರ ಅಥವಾ ಸಿದ್ಧಿವಿನಾಯಕನ ಬಳಿ ಸಂಕಲ್ಪ ಮಾಡಿಕೊಂಡಿರಬೇಕು. ಹೀಗೆ ಸಂಕಲ್ಪ ಮಾಡಿಕೊಂಡು ಗಣಪತಿಯನ್ನು ನೆನೆದು ಅವರು ಅದನ್ನು ಇಟ್ಟುಬಿಡಬೇಕು ಇನ್ನು ಇದು ಗಂಡು ಮಕ್ಕಳಿಗಾದರೆ ಇನ್ನು ಹೆಣ್ಣು ಮಕ್ಕಳಿಗೆ ಸಮಸ್ಯೆ ಬಂದೇ ಬರುತ್ತದೆ ಆ ರೀತಿಯಾಗಿ ಸಮಸ್ಯೆ ಇರುವುದನ್ನು ನಿವಾರಣೆಯು ಕೂಡ ಮಾಡಿಕೊಳ್ಳಬಹುದು ಅದಕ್ಕೆ ಹೆಣ್ಣು ಮಕ್ಕಳು ಬಿಳಿ ವಸ್ತ್ರದಿಂದ ಆರು ಗುಲಗಂಜಿಯನ್ನು ಹಾಕಿ ಮೂಟೆ ಕಟ್ಟಿ ಇಡಬೇಕು ಮತ್ತು ಕೆಂಪು ವಸ್ತ್ರವನ್ನು ತೆಗೆದುಕೊಂಡು ಅಂದರೆ ಮಂಗಳವಾರ ದಿನದಂದು.
ಮಂಗಳ ಅವರೇ ಆಗುವ ದಿನದಂದು ಸಮಯದಲ್ಲಿ ಆರರಿಂದ ಆರುಮುಕ್ಕಲು ವೇಳೆ ಒಳಗೆ ಒಂಬತ್ತು ಗುಲಗಂಜಿಯನ್ನು ಕೆಂಪು ವಸ್ತ್ರದಿಂದ ಮೂಟೆ ಕಟ್ಟಬೇಕು ಮತ್ತು ಬಿಳಿ ವಸ್ತ್ರದಿಂದ ಆರು ಗುಲಗಂಜಿಯನ್ನು ಮೂಟೆ ಕಟ್ಟಬೇಕು ಮತ್ತು ಅವರು ಅದೇ ರೀತಿಯಾಗಿ ಸಿದ್ಧಿವಿನಾಯಕನ ಬಳಿ ಸಂಕಲ್ಪ ಮಾಡಿಕೊಂಡು ಅದನ್ನು ಅವರು ಧರಿಸುವಂತಹ ಮತ್ತು ಅವರ ಪತಿ ಧರಿಸುವಂತಹ ಎರಡು ವಸ್ತ್ರಗಳ ನಡುವೆ ಇಡುವುದರಿಂದ ಅವರಿಗೆ ಇರುವಂತಹ ಕಲಹಗಳು ಕಡಿಮೆಯಾಗುತ್ತದೆ ಮತ್ತು ಯಾರಿಗೂ ತಿಳಿದಿರಲು ಸಾಧ್ಯವಿಲ್ಲ ಅವರಿಗೆ ಯಾವುದಾದರೂ ಕೆಟ್ಟ ದೃಷ್ಟಿ ತೆಗು ವಿದೆಯೋ ಇಲ್ಲವೋ ಎಂದು ಹಾಗಾಗಿ ಅದು ಕೂಡ ಈ ವಿಧಾನದಿಂದ ಪರಿಹಾರವಾಗುತ್ತದೆ.
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882