ಈ ತಾಂತ್ರಿಕ ಮಂತ್ರವನ್ನು ಪಠಿಸುತ್ತ ಮನೆಯಲ್ಲಿ ಈ ರೀತಿಯಾಗಿ ದೀಪಾ ಆರಾಧನೆ ಮಾಡಿದರೆ ದಿನದಿಂದ ದಿನಕ್ಕೆ ನಿಮ್ಮ ಕಷ್ಟಗಳನ್ನ ಪರಿಹಾರವಾಗಿ ಸುಖ ಶಾಂತಿ ನಿಮ್ಮದಾಗುತ್ತದೆ!
ಈ ತಾಂತ್ರಿಕ ಮಂತ್ರವನ್ನು ಪಠಿಸುತ್ತ ಮನೆಯಲ್ಲಿ ಈ ರೀತಿಯಾಗಿ ದೀಪಾ ಆರಾಧನೆ ಮಾಡಿದರೆ ದಿನದಿಂದ ದಿನಕ್ಕೆ ನಿಮ್ಮ ಕಷ್ಟಗಳನ್ನ ಪರಿಹಾರವಾಗಿ ಸುಖ ಶಾಂತಿ ನಿಮ್ಮದಾಗುತ್ತದೆ!
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ದೀಪ ಹಚ್ಚುವಾಗ ಈ ಒಂದು ಮಂತ್ರವನ್ನು ಹೇಳಿದರೆ ಖಂಡಿತವಾಗಿಯೂ ನಿಮ್ಮ ಕಷ್ಟಗಳೆಲ್ಲ ದೂರವಾಗುತ್ತದವೆ.ಹಾಯ್ ಸ್ನೇಹಿತರೆ ನಮ್ಮ ಜೀವನದಲ್ಲಿ ಇರುವ ಕಷ್ಟಗಳೆಲ್ಲ ದೂರಾಗಲು ಎಂತೆಂತಹ ಪೂಜೆ-ಪುನಸ್ಕಾರಗಳನ್ನು ಮಾಡುತ್ತೇವೆ ಹಾಗೂ ಎಲ್ಲಾ ದೇವಸ್ಥಾನಗಳಿಗೂ ಹೋಗಿಬರುತ್ತೇವೆ. ಯಾವುದೇ ಪೂಜೆ ಮಾಡುವ ಮುನ್ನ ಮೊದಲು ನಾವು ದೇವರಿಗೆ ದೀಪವನ್ನು ಹಚ್ಚುತ್ತೇವೆ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಪೂಜೆ ಮಾಡುವಾಗ ಹಾಗೂ ಸಾಯಂಕಾಲದ ವೇಳೆ ದೀಪವನ್ನು ಹಚ್ಚುತ್ತಾರೆ. ಮನೆಯಲ್ಲಿ ದೀಪವನ್ನು ಹಚ್ಚುವುದರಿಂದ ಮನೆ ಶಾಂತಿಯಿಂದ ಇರುತ್ತದೆ ಎನ್ನುವ ನಂಬಿಕೆ ಇದೆ. ದೀಪವನ್ನು ಹಚ್ಚುವುದರಿಂದ ಮನೆಯಲ್ಲಿರುವ ಸಾಕಷ್ಟು ಕಷ್ಟಗಳು ಸಮಸ್ಯೆಗಳು ದೂರಾಗುತ್ತವೆ ಹಾಗೂ ಒಳ್ಳೆಯ ಲಾಭವಾಗುತ್ತದೆ.
ಅದಕ್ಕೆ ನಮ್ಮ ಹಿರಿಯರು ಪುರಾತನಕಾಲದಿಂದಲೂ ದೀಪದ ಬಗ್ಗೆ ಸಾಕಷ್ಟು ಸಂಪ್ರದಾಯಗಳನ್ನು ಇಟ್ಟುಕೊಂಡು ಬಂದಿದ್ದಾರೆ. ಯಾರೇ ಆಗಲಿ ತಾವು ಅಂದುಕೊಳ್ಳುವ ಕೆಲಸ ನೆರವೇರಿದರೆ ಮೊದಲು ದೀಪ ಹಚ್ಚುತ್ತಾರೆ. ದೀಪ ಎಂದರೆ ಬೆಳಕು ಕತ್ತಲೆಯಿಂದ ಬೆಳಕಿನೆಡೆಗೆ ಬರುವುದು ಎಂದು ಇದರ ಅರ್ಥ. ಮನೆಯಲ್ಲಿ ದೀಪ ಇದ್ದರೆ ಆ ಮನೆಯ ತೇಜಸ್ಸು ಹೆಚ್ಚಾಗಿರುತ್ತದೆ. ದೀಪವನ್ನು ಯಾರು ಪ್ರತಿನಿತ್ಯ ಹಚ್ಚಿ ಇದೊಂದು ಮಂತ್ರವನ್ನು ಹೇಳುತ್ತಾರೋ ಅವರಿಗೆ ಖಂಡಿತವಾಗಿಯೂ ಒಳ್ಳೆಯ ಸುಖ ಶಾಂತಿ ಸಮೃದ್ಧಿ ಪ್ರಾಪ್ತಿಯಾಗುತ್ತದೆ. ಒಂದು ದಿನ ಮನೆಯಲ್ಲಿ ದೀಪ ಹಚ್ಚದಿದ್ದರೆ ಮನೆ ಶಾಂತಿಯಿಂದ ಇರುವುದಿಲ್ಲ
ಸಮಸ್ಯೆಗಳ ಮೇಲೆ ಸಮಸ್ಯೆಗಳು ಸೃಷ್ಟಿಯಾಗುತ್ತಿರುತ್ತದೆ. ದೀಪ ಅತ್ಯಂತ ಶ್ರೇಷ್ಠವಾದದ್ದು. ಇದನ್ನು ಭಕ್ತಿಪೂರ್ವಕವಾಗಿ ಮನಸ್ಸಿನಿಂದ ಹಚ್ಚಬೇಕು. ಪ್ರತಿನಿತ್ಯ ದೇವರ ಮುಂದೆ ದೀಪ ಹಚ್ಚುವಾಗ ಈಗ ನಾನು ಹೇಳುವ ಈ ಮಂತ್ರವನ್ನು 11 ಬಾರಿ ಹೇಳಬೇಕು ಈ ರೀತಿಯಾಗಿ ಮಾಡುವುದರಿಂದ ಜೀವನದಲ್ಲಿ ಸಾಕಷ್ಟು ಒಳ್ಳೆಯ ಬದಲಾವಣೆಗಳು ಆಗುತ್ತವೆ. ಹಾಗಾದರೆ ಮಂತ್ರ ಯಾವುದು ಎಂದು ನಿಮಗೆ ಈಗ ತಿಳಿಸುತ್ತೇನೆ. ಆದರೆ ಈ ಮಂತ್ರವನ್ನು ನೀವು ಒಂದೆರಡು ದಿನ ಮಾತ್ರ ಹೇಳದೆ ಪ್ರತಿನಿತ್ಯ ಹೇಳುತ್ತಿರಬೇಕು ಅಂದರೆ ಮಾತ್ರ ನಿಮಗೆ ಒಳ್ಳೆಯ ಫಲಿತಾಂಶ ಸಿಗುತ್ತದೆ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ದೀಪಕ್ಕೆ ಒಳ್ಳೆಣ್ಣೆ ಕೊಬ್ಬರಿ ಎಣ್ಣೆ ಔಡಲ ಎಣ್ಣೆ ಹಾಗೂ ತುಪ್ಪವನ್ನು ಹಾಕುತ್ತಾರೆ. ಅದರಲ್ಲೂ ವಿಶೇಷವಾಗಿ ತುಪ್ಪದ ದೀಪ ಹಚ್ಚುವುದು ತುಂಬಾ ಶ್ರೇಷ್ಠವಾದದ್ದು. ಹಬ್ಬ-ಹರಿದಿನಗಳಲ್ಲಿ ಹಾಕಿ ದೀಪ ಹಚ್ಚಿದರೆ ಅದರಿಂದ ಹೊರಹೊಮ್ಮುವ ಸುವಾಸನೆಯಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ದೂರ ಆಗುತ್ತದೆ. ಅದೇ ರೀತಿಯಾಗಿ ಈ ಒಂದು ಸುವಾಸನೆಯಿಂದ ಮನುಷ್ಯನಿಗೆ ದೇಹದಲ್ಲಿರುವ ರೋಗರುಜಿನಗಳು ಕೂಡ ದೂರ ಆಗುತ್ತದೆ ಎನ್ನುವ ನಂಬಿಕೆ ಇದೆ. ಪ್ರತಿನಿತ್ಯ ದೀಪ ಹಚ್ಚುವಾಗ ಮೊದಲು ಕೈಕಾಲು ಮುಖ ತೊಳೆಯಬೇಕು ಶುದ್ಧವಾದ ಮನಸ್ಸಿನಿಂದ ದೀಪವನ್ನು ಹಚ್ಚಬೇಕು ಈ ರೀತಿಯಾಗಿ ದೀಪ ಹಚ್ಚುವಾಗ ಈ ಮಂತ್ರವನ್ನು ತಪ್ಪದೇ ಹೇಳಬೇಕು.
ದೀಪ ಜ್ಯೋತಿ ಪರಬ್ರಹ್ಮ ದೀಪಂ ಮೃತ್ಯು ವಿನಾಷಣಂ ದೀಪೇನ ಸರ್ವತೆ ಸಾಧ್ಯಮ್ ಸಂಧ್ಯಾ ದೀಪಂ ನಮೋಸ್ತುತೆ. ಇದೊಂದು ಸರಳವಾದ ಮಂತ್ರವನ್ನು ನೀವು ಪ್ರತಿನಿತ್ಯ ದೀಪ ಹಚ್ಚುವಾಗ 11 ಬಾರಿ ಹೇಳಿದರೆ ಎಲ್ಲಾ ಕಷ್ಟಗಳು ದೂರವಾಗುತ್ತವೆ. ಸ್ನೇಹಿತರೆ ದೇವರ ಮೇಲೆ ನಂಬಿಕೆ ಇದ್ದರೆ ಈ ಒಂದು ಪರಿಹಾರವನ್ನು ನೀವು ಮಾಡಿನೋಡಿ ಇದರಿಂದ ಸಾಕಷ್ಟು ಲಾಭಗಳು ನಿಮಗೆ ಸಿಗುತ್ತದೆ. ಒಳ್ಳೆಯ ಕೆಲಸಕ್ಕೆ ನಿಮ್ಮ ಅಮೂಲ್ಯವಾದ ಸಮಯವನ್ನು ಬಳಸುವುದರಿಂದ ನಿಮ್ಮ ಜೀವನ ಅಭಿವೃದ್ಧಿ ಆಗುತ್ತದೆ
ಯಾವುದೇ ಪೂಜೆ ಮಾಡುವ ಮುಂಚೆ ದೀಪವನ್ನು ಹಚ್ಚಿ ಮಂತ್ರ ಹೇಳಿ ಪ್ರಾರಂಭಮಾಡಿ ನಂತರ ದೇವರ ಪೂಜೆಯನ್ನು ಮಾಡಿ ನೈವೇದ್ಯ ಮಾಡಬೇಕು ಪೂಜಿಸುವಾಗ ಮೊದಲು ದೀಪವನ್ನು ಕೂಡ ಪೂಜಿಸಬೇಕು.ಕೆಲವೊಮ್ಮೆ ದೀಪ ಆರಿ ಹೋಗುವ ಸಾಧ್ಯತೆ ಇರುತ್ತದೆ ಅಂತಹ ಸಮಯದಲ್ಲಿ ಭಯಪಡದೆ ಮತ್ತೆ ಆ ದೀಪವನ್ನು ಬೆಳಗಿಸಬೇಕು ಯಾವುದೇ ಅನಾವಶ್ಯಕ ಯೋಚನೆಗಳನ್ನು ಮಾಡಬಾರದು ಇದರಿಂದ ನಮಗೆ ಕೆಟ್ಟದ್ದಾಗುತ್ತದೆ ಎಂಬುದನ್ನು ಮೊದಲು ಅಂದುಕೊಳ್ಳಬಾರದು ಕೆಲವೊಮ್ಮೆ ಗಾಳಿಯಿಂದ ಕೂಡ ದೀಪ ಆರಿ ಹೋಗುವ ಸಾಧ್ಯತೆಯಿರುತ್ತದೆ
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882