ನೀವು ಸಿಇಟಿ ಪರಿಕ್ಷೆ ಬರೆದಿರುವವರ.? ಹಾಗಾದ್ರೆ ಈ ಸುದ್ದಿ ಓದಿ.!
ಬೆಂಗಳೂರು: ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಬಯಸಿ ಸಿಇಟಿ ಬರೆದಿರುವ ಅಭ್ಯರ್ಥಿಗಳು ಆನ್‌ಲೈನ್ ಅರ್ಜಿಯಲ್ಲಿ ಸಲ್ಲಿಸಿರುವ ಹಲವು ಪ್ರಮಾಣಪತ್ರಗಳ (ಜಾತಿ, ಆದಾಯ, ಕಲ್ಯಾಣ ಕರ್ನಾಟಕ 371ಜೆ) ಸರಿಯಾದ ಆರ್‍ಡಿ ಸಂಖ್ಯೆಯನ್ನು ನಮೂದಿಸಲು ವಿದ್ಯಾರ್ಥಿಗಳ ಕೋರಿಕೆಯ ಮೇರೆಗೆ ಜುಲೈ 16ರ ಸಂಜೆ 6 ಗಂಟೆಯವರೆಗೆ ಮತ್ತೊಂದು ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ತಿಳಿಸಿದ್ದಾರೆ. 10 ವರ್ಷ ಕೆಲಸ ಮಾಡಿದ ಉದ್ಯೋಗಿ ಖಾಯಂಗೆ ಅರ್ಹ – ಹೈಕೋರ್ಟ್ ತೀರ್ಪು ಈ ಬಗ್ಗೆ ಗುರುವಾರ ಪತ್ರಿಕಾ … Continue reading ನೀವು ಸಿಇಟಿ ಪರಿಕ್ಷೆ ಬರೆದಿರುವವರ.? ಹಾಗಾದ್ರೆ ಈ ಸುದ್ದಿ ಓದಿ.!
Copy and paste this URL into your WordPress site to embed
Copy and paste this code into your site to embed