ದೆಹಲಿ: ದೇಶದ CMಗಳ ಆಸ್ತಿಗಳ ಬಗ್ಗೆ ADR ಹೊಸ ವರದಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಆಂಧ್ರ CM ಜಗನ್ ₹510 ಕೋಟಿ ಆಸ್ತಿಯೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.
ಅರುಣಾಚಲ ಪ್ರದೇಶ CM ಪೇಮಾ ಖಂಡು ₹163 ಕೋಟಿ, ಒಡಿಶಾ ಸಿಎಂ ಪಟ್ನಾಯಕ್ ₹63 ಕೋಟಿ, ತೆಲಂಗಾಣ CM ಕೆಸಿಆರ್ ₹23.55 ಕೋಟಿ, ಬೊಮ್ಮಾಯಿ ₹8.92 ಕೋಟಿ ಆಸ್ತಿ ಹೊಂದಿದ್ದಾರೆ.
ಇನ್ನು, ಬಿಹಾರ CM ನಿತೀಶ್ & ದೆಹಲಿ CM ಕೇಜ್ರಿವಾಲ್ ಆಸ್ತಿ ₹3 ಕೋಟಿ ಆಸ್ತಿ ಹೊಂದಿದ್ದರೆ, ಬಂಗಾಳ CM ಮಮತಾ ಆಸ್ತಿ ಕೇವಲ ₹15 ಲಕ್ಷ ಎಂದು ವರದಿ ಹೇಳಿದೆ.