Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

[/vc_column][/vc_row]

ವೈಲ್ಡ್​ ಸಾಲಾ ಹಾಡಿಗೆ ಹಾಕಿರುವ ಡ್ರಸ್ ಗೆ ಎಷ್ಟು ಖರ್ಚಾಗಿರಬಹುದು.?

0

 

ಮುಂಬೈ: ಬಿಡುಗಡೆಯಾಗಿರುವ ʻಏಜೆಂಟ್ʼ ಸಿನಿಮಾದ, ʻವೈಲ್ಡ್​ ಸಾಲಾʼ ಹಾಡಿನಲ್ಲಿ ಬಾಲಿವುಡ್‌ನ ಬಹುಬೇಡಿಕೆಯ ನಟಿ​ ಊರ್ವಶಿ ರೌಟೇಲಾ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ.

ಈ ಹಾಡಿನಲ್ಲಿ ಊರ್ವಶಿ ಹಾಕಿರುವ ಬಟ್ಟೆಯ ಬೆಲೆ, ನೆಟ್ಟಿಗರ ಹುಬ್ಬೇರುವಂತೆ ಮಾಡಿದ್ದು, ಒಂದು ಡ್ರೆಸ್‌ ಬೆಲೆಯಲ್ಲಿ ಒಂದು ಮನೆಯನ್ನೇ ಕಟ್ಟಬಹುದಿತ್ತು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಊರ್ವಶಿ ಧರಿಸಿದ ಬಟ್ಟೆಯ ಬೆಲೆ ಬರೋಬ್ಬರಿ 20 ಲಕ್ಷ ರೂ ಆಗಿದ್ದು, ನ್ಯೂಯಾರ್ಕ್​ ಮೂಲದ ಕಂಪನಿಯೊಂದು ಇದನ್ನು ಡಿಸೈನ್​ ಮಾಡಲಾಗಿದೆಯಂತೆ.!

Leave A Reply

Your email address will not be published.