ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಸಾಲ ಸಾವಿರ ಆದ್ರೂ ಇರ್ಲಿ, ಲಕ್ಷ ಆದ್ರೂ ಇರಲಿ ಶಾಸ್ತ್ರದಲ್ಲಿ ಹೇಳಿರೋ ತರ ಒಂದು ಪಾನ್ ಎಲೆ 2 ಏಲಕ್ಕಿ ಲವಂಗ ತೆಗೆದುಕೊಂಡು ಈ ಪ್ರಯೋಗ ಮಾಡಿದರೆ ಎಂತ ದೊಡ್ಡ ಸಾಲವನ್ನಾದರೂ ತೀರಿಸಬಹುದು ಅಂತ ಅನ್ನೋ ಮಾಹಿತಿನ ನಾನು ನಿಮಗೆ ಇವತ್ತು ತಿಳಿಸಿಕೊಡುತ್ತೇನೆ ಸಾಲ ಅಂತ ಇದ್ರೆ ರಾತ್ರಿ ನಮ್ಮನ್ನು ನಿದ್ದೆ ಮಾಡೋದಕ್ಕೂ ಬಿಡುವುದಿಲ್ಲ ಯಾವಾಗ ಸಾಲ ತೀರಿಸ್ತೀವೋ ಅನ್ನೋ ಚಿಂತೆ ಆಗಲಿ ಇರುಳು ನಮ್ಮನ್ನು ಕಾಡುತ್ತಾನೆ ಇರುತ್ತದೆ ಸಾಲ ಇಲ್ಲದ ಜೀವನ ಅತಿ ಸುಖಮಯ ಜೀವನ ಅಂತ ಹೇಳಬಹುದು ಸಾಲ ತಗೊಳ್ಳೋದು
ತುಂಬಾ ಸುಲಭ ಆದರೆ ಅದನ್ನು ತೀರ್ಸೋದು ಅತಿ ಕಷ್ಟದ ಕೆಲಸ ಅಂತ ಎಲ್ಲರಿಗೂ ಗೊತ್ತು ಕೆಲವೊಮ್ಮೆ ಪರಿಸ್ಥಿತಿಗಳು ಹೇಗೆ ಬರುತ್ತವೆ ಅಂದ್ರೆ ತಗೊಂಡ ಸಾಲವನ್ನು ಇಡೀ ಜೀವನ ಕಷ್ಟ ಪಡಬೇಕಾಗುತ್ತದೆ ಜೊತೆಗೆ ಸಾಲ ತಗೊಂಡೋರಲ್ಲದೆ ಅವರ ಸುತ್ತಮುತ್ತ ಇರುವವರು ಕೂಡ ಕಷ್ಟ ಅನುಭವಿಸಬೇಕಾಗುತ್ತದೆ ಅದರ ಬಿಸಿ ಹೇಗಿರುತ್ತೆ ಅಂದ್ರೆ ಮನೆಯ ಮುಖ್ಯಸ್ಥನ ಕಷ್ಟಗಳನ್ನು ಅವನ ಹೆಂಡತಿ ಮಕ್ಕಳ ಮೇಲೆ ಕೂಗಡುವುದರ ಮುಖಾಂತರ ಅಥವಾ ಜಗಳ ಮಾಡುವುದರ ಮುಖಾಂತರ ಆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇಲ್ಲದಂತೆ ಆಗಿರುತ್ತದೆ ಸಾಲ ತಗೊಳ್ಳುವಾಗ ನಾವು ಮುಂದೆ ಹತ್ರ ಪರಿಣಾಮಗಳ ಬಗ್ಗೆ ಯೋಚನೆ ಮಾಡಿದೆ ಸಾಲ ತೆಗೆದುಕೊಂಡರೆ ತೀರಿಸುವುದಕ್ಕಾಗದೆ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಸ್ನೇಹಿತರೆ ಒಂದು ಮಾತನ್ನು ನೆನಪಲ್ಲಿಟ್ಟುಕೊಳ್ಳಿ ಮಂಗಳವಾರ ಶನಿವಾರ ಯಾವುದೇ ಕಾರಣಕ್ಕೂ ಸಾಲವನ್ನು ತೆಗೆದುಕೊಳ್ಳಬಾರದು ನೀವೇನಾದರೂ ಮಂಗಳವಾರ ಅಥವಾ ಶನಿವಾರ ಸಾಲವನ್ನು ತೆಗೆದುಕೊಂಡರೆ ಅದನ್ನು ತೀರ್ಸುವುದಕ್ಕೆ ನೀವು ಹಲವಾರು ವರ್ಷಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಅಥವಾ ಸಾಲ ತೀರಿಸುವುದು ಕಷ್ಟಾನೆ ಆಗ್ಬಿಡಬಹುದು ಎಂಟನ್ನು ಶನಿಯ ಸಂಖ್ಯೆ ಎಂದು ಹೇಳಲಾಗುತ್ತದೆ ಹಾಗಾಗಿ 8 17 26 ಈ ದಿನಾಂಕಗಳಲ್ಲಿ ಸಾಲವನ್ನು ತೆಗೆದುಕೊಳ್ಳಬಾರದು ಅಥವಾ ಸಾಲದ ಪತ್ರಕ್ಕೆ ಈ ದಿನಾಂಕಗಳಲ್ಲಿ ಸರಿ ಕೂಡ ಮಾಡಬಾರದು ಸಾಲ ಪಡೆಯುವಂತಹ ಅನಿವಾರ್ಯತೆ ಇದ್ದರೆ ಸೋಮವಾರ ಬುಧವಾರ ಅಥವಾ ಶುಕ್ರವಾರ ಪಡೆಯಬಹುದು ಈ ದಿನಗಳಲ್ಲಿ ಪಡೆದ ಸಾಲ ಬೇಗ ತೀರಿಬಿಡುತ್ತದೆ ನೀವು ಸಾಲ ಪಡೆಯುವ ಮೊದಲು ಈಶ್ವರನ ಸ್ಮರಣೆಯನ್ನು ಮಾಡಬೇಕು ಪರಶಿವ ಈ ಹಣವು ನಿಮ್ಮದು ನಾನು ನಿಮ್ಮವನು ಈ ಸಾಲ ತೀರಿಸಲು ನನಗೆ ಶಕ್ತಿ ಕೊಡಬೇಕು ಆದಷ್ಟು ಬೇಗ ನಾನು ಈ ಸಾಲವನ್ನು ತೀರಿಸಲು ನನಗೆ ಶಕ್ತಿ ಕೊಡು ಅಂತ ಈಶ್ವರನನ್ನು ಪ್ರಾರ್ಥಿಸಿ
ಸಾಲವನ್ನು ಪಡೆಯಬೇಕು ಆಗ ಸಾಲ ಬೇಗ ತಿರ್ಬೊದು ಅಂತ ಶಾಸ್ತ್ರಗಳಲ್ಲಿ ಹೇಳಲಾಗಿದೆ ಸಾಲ ತೀರಿಸುವುದು ಕಷ್ಟದ ಕೆಲಸ ಆದರೆ ಕಠಿಣ ಒಂದು ಅಲ್ಲ ಶಾಸ್ತ್ರದಲ್ಲಿ ಹೇಳಿರುವ ಕೆಲವು ಉಪಾಯಗಳನ್ನು ಮಾಡುವುದರ ಮುಖಾಂತರ ಸಾಲವನ್ನು ಸುಲಭವಾಗಿ ತೀರಿಸಬಹುದು ಆ ಉಪಾಯವನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ ನೋಡಿ ಚಂದ ಪುರಾಣದ ಪ್ರಕಾರ ಸಮುದ್ರ ಮಂಥನ ಮಾಡುವುದಕ್ಕ ಮುಂಚೆ ಈ ಎಲೆಯನ್ನು ಮೊಟ್ಟ ಮೊದಲನೆ ಬಾರಿಗೆ ಬಳಸಲಾಗುತ್ತಿತ್ತಂತೆ ಹಾಗಾಗಿ ಎಲೆಯನ್ನು ಮೊದಲ ಬಾರಿಗೆ ಎಲ್ಲ ಪೂಜೆಯಲ್ಲಿ ಬಳಸುತ್ತಾರೆ ಎಲೆಗೆ ಬುಧ ಗ್ರಹದ ನಂಟಿದೆ ಅಂತ ಹೇಳಲಾಗುತ್ತದೆ ನೀವು ಸಾಲದ ಸುಳಿಯಲ್ಲಿ ಸಿಲುಕಿದ್ದು ಹೊರಬರುವುದಕ್ಕೆ ಒದ್ದಾಡ್ತಾ ಇದ್ರೆ ಎಲೆಯನ್ನು ಬಳಸಿಕೊಂಡು ಈ ಪ್ರಯತ್ನ ಮಾಡುವುದನ್ನು ಮರೆಯಬೇಡಿ
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882