Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ವೃಕ್ಷಗಳ ರಾಜ ಆಲದ ಮರದ ಬೇರನ್ನು ಮನೆ ಬಾಗಿಲಿಗೆ ಕಟ್ಟಿ ಪ್ರತಿನಿತ್ಯ ಪೂಜಿಸಿದರೆ ಸಾಲದಬಾಧೆ ಹಣಕಾಸಿನ ಸಮಸ್ಯೆ ಶಾಶ್ವತವಾಗಿ ಬಗೆಹರಿಯುತ್ತದೆ!

0

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಈ ಜಗತ್ತಿನಲ್ಲಿ ಗಿಡಮರಗಳು ತುಂಬಾನೇ ಶಕ್ತಿಶಾಲಿ ಮತ್ತು ಚಮತ್ಕಾರಿ ಅಂಶಗಳಿಂದ ಕೂಡಿರುತ್ತದೆ. ಇವುಗಳಲ್ಲಿ ತಂತ್ರೋಪ ಶಕ್ತಿ ಕೂಡ ಇರುತ್ತದೆ. ಇವುಗಳಲ್ಲಿ ಸಾಕ್ಷತ್ ಭಗವಂತ ವಾಸ ಮಾಡುತ್ತಾನೆ .ಈ ರೀತಿಯ ಮರ ಗಿಡದಲ್ಲಿ ಒಂದು ಆಲದ ಮರ. ಆಲದ ಮರವನ್ನು ನೋಡಿದರೆ ಸಾಕು ಯಾರು ಕುಳಿತಿದ್ದಾರೆ ಅಂತ ಅನಿಸುತ್ತದೆ. ಆಲದ ಮರದಲ್ಲಿ ಸಾಕ್ಷಾತ್ ಭಗವಂತನಾದ ಶಿವನ ವಾಸವಿದೆ. ಹಾಗಾಗಿ ಇದರಲ್ಲಿ ವಿನ್ಯಾಸ ಬೇರುಗಳು ನೋಡಲು ಜಡೆಯ ರೀತಿ ಇರುತ್ತದೆ. ಇದರ ವಿಸ್ತಾರವೂ ಕೂಡ ಯಾವುದೇ ಕಾರಣಕ್ಕೂ ಭೂಮಿಯಲ್ಲಿ ನಿಲ್ಲುವುದಿಲ್ಲ

ಹಾಗಾಗಿ ಆಲದಮರದ ಮೂಲಕ ತಂತ್ರೋಪ್ತ ಪ್ರಯೋಗಗಳನ್ನು ಮಾಡುತ್ತಾರೆ.ಈ ಕೆಲವು ಪ್ರಯೋಗವನ್ನು ಮಾಡುವುದರಿಂದ ನಿಮ್ಮ ತೊಂದರೆಗಳು ನಿವಾರಣೆಯಾಗುತ್ತದೆ. ಆಲದ ಮರವನ್ನು ವೃಕ್ಷರಾಜ ಎಂದು ಕರೆಯುತ್ತಾರೆ. ಇದಕ್ಕೆ ಹಣವನ್ನು ತನ್ನತ್ತ ಸೆಳೆಯುವ ಗುಣವನ್ನು ಆಲದ ಮರ ಹೊಂದಿದೆ. ಯಾರು ಈ ಮರದ ಬೇರುಗಳನ್ನು ಬಳಸುತ್ತಾರೋ ಇದಕ್ಕೆ ಸಂಬಂಧಿಸಿದ ಪ್ರಯೋಗಗಳನ್ನು ಮಾಡುತ್ತಾರೋ ಅದೇ ರೀತಿ ಇವರ ಧನಸಂಪತ್ತು ಕೂಡ ಹೆಚ್ಚಾಗುತ್ತದೆ.

ಆಲದ ಮರದ ಬೇರುಗಳನ್ನು ತಮ್ಮ ಬಳಿ ಇಟ್ಟುಕೊಳ್ಳುವುದರಿಂದ ಧನ ಸಂಪತ್ತು ಹೆಚ್ಚಾಗುತ್ತದೆ. ಒಂದು ವೇಳೆ ನಿಮ್ಮ ಜೀವನದಲ್ಲಿ ಹಣದ ಸಮಸ್ಯೆ ಇದ್ದರೆ ಮೊದಲು ಆಲದ ಮರದ 8 ಚಿಕ್ಕ ಚಿಕ್ಕ ಬೇರುಗಳನ್ನು ತೆಗೆದುಕೊಂಡು ಮನೆಗೆ ಬನ್ನಿ. ನಂತರ ಅರಿಶಿಣ ಕುಂಕುಮ ಹೂವನ್ನು ಮೂಡಿಸಿ ದೀಪವನ್ನು ಹಚ್ಚಿ. ನಂತರ ಶಿವನಿಗೆ ಈ ಬೇರುಗಳನ್ನು ಅರ್ಪಿಸಬೇಕು. ನಂತರ ಬೇರುಗಳನ್ನು ಕೆಂಪು ವಸ್ತ್ರದಲ್ಲಿ ಕಟ್ಟಿ ಹಣ ಇಡುವ ಜಾಗದಲ್ಲಿ ಇಡಬೇಕು. ಈ ಪ್ರಯೋಗವನ್ನು ಸೋಮವಾರ ಶನಿವಾರದ ದಿನ ಮಾಡಬಹುದು.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಈ ರೀತಿ ಮಾಡುವುದರಿಂದ ನಿಮ್ಮ ಜೀವನದಲ್ಲಿ ಇರುವ ಹಣದ ಕೊರತೆ ಕಂಡಿತ ಎಲ್ಲವೂ ಬಗೆಹರಿಯಲಿದೆ.ಇನ್ನು ಮನೆಯಲ್ಲಿರುವ ಜನರಿಗೆ ವ್ಯರ್ಥವಾದ ಚಿಂತೆಗಳು ಭಯಗಳು ಬರುತ್ತಿರುತ್ತವೆ. ಇದಕ್ಕೆ ನಕಾರತ್ಮಕ ಶಕ್ತಿಗಳು ಕಾರಣವಾಗುತ್ತದೆ. ಆಲದ ಮರದ ಎರಡು ಎಲೆಗಳನ್ನು ತೆಗೆದುಕೊಂಡು ಬಂದು ಸ್ವಚ್ಛ ಮಾಡಿ ಎಲೆಯ ಮೇಲೆ 8 ಕರ್ಪೂರ,8 ಏಲಕ್ಕಿ,8 ಲವಂಗವನ್ನು ಇಟ್ಟು ಸುಡಬೇಕು.ಇಡೀ ಮನೆಯಲ್ಲಿ ಹೋಗೆ ಹಾಡುವಂತೆ ದೂಪದ ರೀತಿ ಇಡಿಯಬೇಕು. ಕೇವಲ ಇಷ್ಟು ಪ್ರಯೋಗವನ್ನು ಮನೆಯಲ್ಲಿ ಮಾಡುವುದರಿಂದ ನಕಾರಾತ್ಮಕ ಶಕ್ತಿಗಳು ನಿಮ್ಮ ಮನೆಯಿಂದ ಹೊರಹೋಗುತ್ತದೆ.

ಇಷ್ಟೇ ಶ್ರಮಪಟ್ಟರು ಪ್ರಯತ್ನಪಟ್ಟರು ಪ್ರತಿಫಲ ಸಿಗದೇ ಇದ್ದರೆ ಆಲದ ಮರದ ಕೆಳಗೆ ಇರುವ ಮಣ್ಣನ್ನು ತೆಗೆದುಕೊಂಡು ಬಂದು. ಅದಕ್ಕೆ ಮನೆಯಲ್ಲಿ ಇರುವಂತಹ ಯಾವುದಾದರೂ ಚಿಕ್ಕ ಡಬ್ಬಿಯಲ್ಲಿ ಅದನ್ನು ಇಟ್ಟುಬಿಡಬೇಕು. ಯಾವಾಗಲೂ ನೀವು ರಾತ್ರಿ ಮಲಗಲು ಹೋಗುತ್ತಿರೋ ಆ ಡಬ್ಬಿಯಲ್ಲಿ ಇರುವ ಮಣ್ಣಿನಲ್ಲಿ ನಿಮ್ಮ 3 ಬೆರಳುಗಳನ್ನು ಇಟ್ಟು ಹಣೆಯ ಮೇಲೆ ವಿಭೂತಿಯ ರೀತಿ ಹಚ್ಚಿಕೊಳ್ಳಬೇಕು. ಈ ರೀತಿಯಾಗಿ ನಿರಂತರವಾಗಿ 21 ದಿನಗಳವರೆಗೆ ಮಾಡಿದರೆ ನಿಮ್ಮ ದೌರ್ಭಾಗ್ಯವು ಸೌಭಾಗ್ಯ ವಾಗಿ ಬದಲಾಗುತ್ತದೆ. ಇನ್ನು ಶನಿಯ ಕೆಟ್ಟ ಪ್ರಭಾವ ನಿಮ್ಮ ಜೀವನದಲ್ಲಿ ಕಡಿಮೆಯಾಗುತ್ತದೆ. ಈ ರೀತಿ ಮಾಡುವುದರಿಂದ ಮನಸ್ಸಿನಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ.

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Leave A Reply

Your email address will not be published.