ದೆಹಲಿ: ವಿಶ್ವದ ಜನಸಂಖ್ಯೆಯು ವೇಗವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಂಶೋಧಕರು ಪ್ರಮುಖ ಸಂಗತಿ ಬಹಿರಂಗಪಡಿಸಿದ್ದಾರೆ.
2050ರ ವೇಳೆಗೆ ಜನಸಂಖ್ಯೆ ಉತ್ತುಂಗಕ್ಕೇರಲಿದೆ, ಬಳಿಕ ತೀವ್ರವಾಗಿ ಕಡಿಮೆಯಾಗಲಿದೆ. 2050ರ ಹೊತ್ತಿಗೆ ಜನಸಂಖ್ಯೆಯು 8.6 ಬಿಲಿಯನ್ ತಲುಪುತ್ತದೆ. 2100ರ ವೇಳೆಗೆ ಇದು 7 ಬಿಲಿಯನ್ ತಲುಪಬಹುದು’ ಎಂದು ಲೈವ್ ಸೈನ್ಸ್ ಹೇಳಿದೆ.
ಜೈಂಟ್ ಲೀಪ್ ಪ್ರಕಾರ, ಜನಸಂಖ್ಯೆಯು 2040ರ ವೇಳೆಗೆ 8.5 ಶತಕೋಟಿಗೆ ಹೆಚ್ಚಾಗುತ್ತದೆ & ಈ ಶತಮಾನದ ಅಂತ್ಯದ ವೇಳೆಗೆ 6 ಶತಕೋಟಿಗೆ ಕುಸಿಯುತ್ತದೆ.