Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

ಇದು ಜಾರಿ ಆದ್ರೆ ಎಲ್ಲವೂ ಪಬ್ಲಿಕ್‌ ಪರೀಕ್ಷೆ.!

0

 

 

ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆ 2023-24ನೇ ಶೈಕ್ಷಣಿಕ ವರ್ಷದಿಂದ 5,8,9 , 11ನೇ ತರಗತಿಗೆ ಮೌಲ್ಯಾಂಕನ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ತಿಳಿದುಬಂದಿದೆ.

ಇದು ಜಾರಿಯಾದರೆ 8,9,10,11 ಹಾಗೂ  12ನೇ ತರಗತಿ ವಿದ್ಯಾರ್ಥಿಗಳು ಪಬ್ಲಿಕ್‌ ಪರೀಕ್ಷೆ ಎದುರಿಸುವಂತಾಗಲಿದ್ದು, ಹೈಸ್ಕೂಲ್‌ನಿಂದ 2nd PUC ತನಕ ಎಲ್ಲವೂ ಬೋರ್ಡ್‌ ಎಕ್ಸಾಂ ಆಗಿರಲಿದೆ. ಕೊರೊನಾ ಬಳಿಕ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ ಎಂದು ಇಲಾಖೆ ಈ ನಿರ್ಧಾರ ಮಾಡಿದೆ.

 

Leave A Reply

Your email address will not be published.