Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಮನೆಯಲ್ಲಿ ಈ ರೀತಿಯಾಗಿ ದೀಪವನ್ನು ಹಚ್ಚಿ ಈ ತಾಂತ್ರಿಕ ಮಂತ್ರವನ್ನು ಪಠಿಸಿದರೆ ಯಾವುದೇ ಶತ್ರುಗಳಿರಲಿ ನಿಮ್ಮ ಮುಂದೆ ಶರಣಾಗತಿಯಾಗುತ್ತಾರೆ!

0

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಮನೆಯಲ್ಲಿ ಪೂಜೆಯನ್ನು ಪ್ರತಿಯೊಬ್ಬರೂ ಮಾಡುತ್ತಾರೆ ಅಥವಾ ದೀಪಗಳನ್ನು ಮನೆಯಲ್ಲಿ ಎಲ್ಲರೂ ಹಚ್ಚುತ್ತಾರೆ ಆದರೆ ಇಲ್ಲಿ ನಾವು ಒಂದು ಯಾವ ರೀತಿಯ ವಿಶೇಷವಾದ ಮಂತ್ರವನ್ನು ತಿಳಿಸಿಕೊಡುತ್ತೇವೆ ಅಂದರೆ ಇದರ ಜಪವನ್ನು ದೀಪ ಹಚ್ಚುವಾಗ ಮಾಡಿದರೆ ಇಲ್ಲಿ ಅಧಿಕವಾಗಿ ಲಾಭಗಳು ನಿಮಗೆ ದೊರೆಯುತ್ತವೆ ಇಲ್ಲಿ ಖಂಡಿತವಾಗಿಯೂ ನಿಮ್ಮ ಪೂಜೆ ಯಶಸ್ವಿಯಾಗುತ್ತದೆ ಮತ್ತು ಎಲ್ಲಾ ಪ್ರಕಾರದ ಮನಸ್ಸಿನ ಹೆಜ್ಜೆಗಳು ಈಡೇರುತ್ತವೆ ಪೂಜೆ ಮಾಡುವ ಸಂದರ್ಭದಲ್ಲಿ ಯಾವಾಗ ದೀಪವನ್ನು ಹಚ್ಚುತ್ತೀರೋ ಅಂತಹ ಸಂದರ್ಭದಲ್ಲಿ

ಈ ಮಂತ್ರವನ್ನು ಹೇಳಿದರೆ ದೀಪ ಹಚ್ಚುವಾಗ ಏನೇ ಮನಸ್ಸಿನ ಇಚ್ಛೆಗಳನ್ನು ಬೇಡಿಕೊಂಡರೂ ಕೂಡ ನಿಸಂದೇಹವಾಗಿ ಪೂರ್ತಿ ಗೊಳ್ಳುತ್ತವೆ ಹಾಗಾಗಿ ಈ ಒಂದು ಕಾರಣದಿಂದಾಗಿ ಈ ಸಂಚಿಕೆಯನ್ನು ಪೂರ್ತಿಯಾಗಿ ಓದಿ ಇದರಿಂದ ಎಲ್ಲಾ ವಿಷಯಗಳನ್ನು ನೀವು ಸರಿಯಾಗಿ ತಿಳಿದುಕೊಳ್ಳಬಹುದು ಮತ್ತು ಇದರ ಪೂರ್ಣ ಪ್ರಮಾಣದ ಲಾಭ ನಿಮಗೆ ಸಿಗುತ್ತದೆ ದೀಪಾ ಹಚ್ಚುವುದು ಪ್ರತಿದಿನದ ಮಹತ್ವಪೂರ್ಣವಾದ ಕಾರ್ಯ ಅಂತಾನೆ ತಿಳಿಯಲಾಗಿದೆ ಯಾರ ಮನೆಯಲ್ಲಿ ಪ್ರತಿದಿನ ದೀಪ ಹಚ್ಚುವುದಿಲ್ಲವೋ ಅಲ್ಲಿ ಸ್ವತಃ ತಾವಾಗಿಯೇ ದುಃಖ ಕಷ್ಟಗಳು ತೊಂದರೆಗಳು ಬರುತ್ತವೆ

ಪ್ರತಿ ದಿನ ಒಂದು ಸಮಯದಲ್ಲಿ ದೀಪ ಹಚ್ಚುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳು ಇರುತ್ತವೆ ಈ ದೀಪದಲ್ಲಿರುವ ಬೆಂಕಿ ಅಥವಾ ಬೆಳಕು ನಕಾರಾತ್ಮಕ ಶಕ್ತಿಯನ್ನು ಸುಟ್ಟುಹಾಕುವ ಪ್ರಯತ್ನ ಮಾಡುತ್ತವೆ ಅಂದರೆ ಅದೆಷ್ಟು ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿ ಇರುತ್ತವೆಯೋ ಅವು ನಿಮಗೆ ಬರಿಗಣ್ಣಿಗೆ ಕಾಣುವುದಿಲ್ಲ ಆದರೆ ಖಂಡಿತವಾಗಿಯೂ ಇವುಗಳ ಪ್ರಭಾವ ನಿಮ್ಮ ಮೇಲೆ ಬೀಳುತ್ತಾ ಇರುತ್ತದೆ ಇವುಗಳ ಕಾರಣದಿಂದ ದುಃಖ ಮತ್ತು ತೊಂದರೆಗಳನ್ನು ಪಡೆದುಕೊಳ್ಳುತ್ತಿರುತ್ತೀರಾ ಆದರೆ ದೀಪವು ಈ ಎಲ್ಲಾ ಕೆಟ್ಟ ಶಕ್ತಿಗಳನ್ನು ಸುಟ್ಟುಹಾಕುವ ಪ್ರಯತ್ನವನ್ನು ಮಾಡುತ್ತದೆ ಹಾಗಾಗಿ

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಈ ಒಂದು ಕಾರಣದಿಂದ ನೀವು ಈ ಒಂದು ಮಾತನ್ನು ನೆನಪಿಟ್ಟುಕೊಳ್ಳಬೇಕು ನೀವು ಪೂಜೆ ಮಾಡಿದ ನಂತರ ಕನಿಷ್ಠಪಕ್ಷ ಅರ್ಧ ಗಂಟೆಯಾದರೂ ದೀಪಾ ಉರಿಯುತ್ತಾ ಇರಬೇಕು ಯಾಕೆ ಅಂದರೆ ಈ ದೀಪ ನಿಮ್ಮ ಮನೆಯಲ್ಲಿ ಇರುವ ಎಲ್ಲಾ ಪ್ರಕಾರದ ನಕಾರಾತ್ಮಕ ಶಕ್ತಿಯನ್ನು ನಾಶ ಮಾಡುತ್ತವೆ ಮನೆಯಲ್ಲಿ ಇದು ಸಂತೋಷವನ್ನು ತುಂಬಿಬಿಡುತ್ತದೆ ಎಣ್ಣೆಯ ದೀಪವನ್ನು ಹಚ್ಚಬೇಕಾದರೆ ನಿಮಗೆ ಶತ್ರುಗಳು ತೊಂದರೆಯನ್ನು ಕೊಡುತ್ತಾ ಇರುತ್ತಾರೆ ಅಥವಾ ಶತ್ರುಗಳೇ ನಿಮಗೆ ಹೆಚ್ಚಿನ ತೊಂದರೆಯನ್ನು ಕೊಡುತ್ತಾ ಇರುತ್ತಾರೆ ಶತ್ರುಗಳು ಇಲ್ಲಿ ಹಿಂಬಾಲಿಸುತ್ತಲೇ ಇರುತ್ತಾರೆ

ಯಾವತ್ತಿಗೂ ನಿಮ್ಮ ದಾರಿಗೆ ಅಡ್ಡ ಬರುತ್ತಲೇ ಇರುತ್ತಾರೆ ಆಗ ಪ್ರತಿದಿನ ನೀವು ಸಾಸಿವೆ ಎಣ್ಣೆ ಅಥವಾ ಎಳ್ಳಿನ ಎಣ್ಣೆಯನ್ನು ಬಳಸಿಕೊಂಡು ದೀಪವನ್ನು ಹಚ್ಚಬಹುದು ಹಾಗೆ ಇನ್ನೊಂದೆಡೆ ಸಮಸ್ಯೆ ಹಣಕ್ಕೆ ಸಂಬಂಧಿಸಿದ ಆದರೆ ತುಪ್ಪದ ದೀಪವನ್ನು ಹಚ್ಚಬಹುದು ಇಲ್ಲಿ ನೀವು ನೆನಪಿಟ್ಟುಕೊಳ್ಳಬೇಕು ಕಾಟನ್ ಬಟ್ಟೆಯ ಬದಲು ಹಳದಿ ಮತ್ತು ಕೆಂಪು ಬಣ್ಣದ ಮಿಶ್ರಿತದಾರವನ್ನು ಬತ್ತಿಯಾಗಿ ಉಪಯೋಗಿಸಬೇಕು ಹಲವಾರು ಜನರು ಇದನ್ನು ಕೈಯಲ್ಲಿ ಕಟ್ಟಲು ಉಪಯೋಗಿಸುತ್ತಾರೆ ಕೆಲವರು ಇದನ್ನು ದೇವಾಲಯಗಳಲ್ಲಿ ಕಟ್ಟುತ್ತಾರೆ ಇದನ್ನು ನೀವು ಮನೆಯಲ್ಲಿ ತಂದು ಇಟ್ಟುಕೊಳ್ಳಿ ಇದರಿಂದ ನೀವು ದೀಪ ಹಚ್ಚಬಹುದು

ಇದು ತುಂಬಾ ಸಮಯದವರೆಗೆ ದೀಪ ಉರಿಯುತ್ತದೆ ಜೀವನದಲ್ಲಿ ಶತ್ರುಗಳ ಕಾಟದಿಂದ ಹೊರಬರಲು ಸಾಧ್ಯ ಆಗುತ್ತಿಲ್ಲ ಅಂದರೆ, ದೀಪದಲ್ಲಿ ಲವಂಗವನ್ನು ಹಾಕಿ ಉರಿಸಬೇಕು ಜೊತೆಗೆ ಈ ಮಂತ್ರದ ಬಳಕೆಯನ್ನು ನೀವು ಮಾಡಬೇಕು ಈ ಮಂತ್ರದ ಬಗ್ಗೆ ಇಲ್ಲಿ ನಾವು ತಿಳಿಸಿಕೊಡುತ್ತೇವೆ ನಿಮ್ಮ ಜೀವನದಲ್ಲಿ ಸಾಲದ ಸಮಸ್ಯೆ ಇದ್ದರೆ ನೀವು ಕೇಸರಾದ ಪ್ರಯೋಗವನ್ನು ಮಾಡಬೇಕು ಅಂದರೆ ನೀವು ತುಪ್ಪದ ದೀಪವನ್ನು ಉರಿಸುತ್ತಾ ಅದಕ್ಕೆ ಸ್ವಲ್ಪ ಕೇಸರವನ್ನು ಹಾಕಿ ದೀಪವನ್ನು ಹಚ್ಚುತ್ತಾ ಹೋದರೆ ಒಂದು ವೇಳೆ ನಾವು ಹೇಳುವ ಈ ಮಂತ್ರವನ್ನು ಬಳಕೆ ಮಾಡಿದರೆ ತುಂಬಾ ಬೇಗನೆ ನಿಮ್ಮ ಜೀವನದಲ್ಲಿ ಬದಲಾವಣೆಗಳು ಕಾಣುತ್ತವೆ

ಸಾಲದಿಂದ ಖಂಡಿತವಾಗಿ ಮುಕ್ತಿ ದೊರೆಯುತ್ತದೆ ಇದೇ ರೀತಿಯಾಗಿ ನೌಕರಿ ಸಿಗುತ್ತಾ ಇಲ್ಲ ಅಂದರೆ ವಿವಾಹದಲ್ಲಿ ತಡವಾಗುತ್ತ ಇದೆ ಅಂದರೆ ಸರಿಯಾಗಿ ವ್ಯಾಪಾರ ನಡೆಯುತ್ತಿಲ್ಲ ಅಂದರೆ ಇಲ್ಲಿ ನೀವು ಇಂದಿನಿಂದಲೇ ಒಂದು ಮಾತನ್ನು ನೆನಪಿಟ್ಟುಕೊಳ್ಳಿ ತುಪ್ಪದ ದೀಪದಲ್ಲಿ ಸ್ವಲ್ಪ ಅರಿಶಿಣವನ್ನು ಹಾಕಿ ಉರಿಸಬೇಕು ಪ್ರತಿದಿನ ಈ ರೀತಿ ಮಾಡುತ್ತಾ ಹೋದರೆ ಮನೆಯ ವಾತಾವರಣ ಸುಖ ಶಾಂತಿಯಿಂದ ತುಂಬಿಕೊಳ್ಳುವುದರ ಜೊತೆಗೆ ಗೃಹ ಕ್ಲೇಶಗಳು ಇದ್ದರೆ ಪೂರ್ತಿಯಾಗಿ ದೂರವಾಗುತ್ತವೆ ಹಾಗೆ ಯಾರಿಗೆ ರಾತ್ರಿ ನಿದ್ದೆ ಮಾಡುವ ಸಮಯದಲ್ಲಿ ಭಯ ಆಗುತ್ತಾ ಇರುತ್ತದೆ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ರಾತ್ರಿ ಮಲಗುವ ಮುನ್ನ ಇದೇ ಪ್ರಕಾರದ ಅರಿಶಿಣ ದೀಪವನ್ನು ಹಚ್ಚಿ ಮಲಗಿದರೆ ಇಲ್ಲಿ ಯಾವುದೇ ಕಾರಣಕ್ಕೂ ಭಯ ಕಾಡುವುದಿಲ್ಲ ಪ್ರತಿ ದಿನ ಈ ರೀತಿ ದೀಪವನ್ನು ಹಚ್ಚಿದರೆ ವಿವಾಹದಲ್ಲಿ ಬರುವಂತಹ ಅಡೆತಡೆಗಳು ದೂರವಾಗುತ್ತವೆ ಹಾಗೆ ನೌಕರಿಯಲ್ಲೂ ಕೂಡ ಉನ್ನತಿ ಸಿಗುತ್ತದೆ ವ್ಯಾಪಾರಗಳು ಕೂಡ ಚೆನ್ನಾಗಿ ನಡೆಯುತ್ತವೆ ವ್ಯಾಪಾರದಲ್ಲಿ ಲಾಭ ಆಗಿಲ್ಲ ಅಂದರೆ ವ್ಯಾಪಾರದಲ್ಲಿ ನಷ್ಟ ಆಗಿದೆ ಅಂದರೆ ವ್ಯಾಪಾರದ ಸರಿಯಾಗಿ ನಡೆಯುತ್ತಿಲ್ಲ ಅಂದರೆ ಇಂದಿನಿಂದಲೇ ನಿಮ್ಮ ಅಂಗಡಿಯಲ್ಲಿ ತುಪ್ಪದ ದೀಪವನ್ನು ಪ್ರತಿದಿನ ಹಚ್ಚಿರಿ ಅದರಲ್ಲಿ ಅರಿಶಿಣದ ಬಳಕೆಯನ್ನು ಮಾಡಿ ಇಲ್ಲಿ ನಾವು ತಿಳಿಸುವ ಮಂತ್ರವನ್ನು ಖಂಡಿತವಾಗಿಯೂ ಹೇಳಬೇಕು ಇದರಿಂದ ಜೀವನದಲ್ಲಿ ಧನಪ್ರಾಪ್ತಿ ಅಧಿಕವಾಗಿ ಹೆಚ್ಚಾಗುತ್ತದೆ

ಯಾರಿಗೆ ಎಣ್ಣೆಯ ದೀಪವನ್ನು ಉರಿಸಲು ಸಾಧ್ಯವಾಗುವುದಿಲ್ಲ ಅಂದರೆ ಇಲ್ಲಿ ನೀವು ಧೂಪವನ್ನು ಹಚ್ಚಿ ಅಂದರೆ ಯಾವುದಾದರೂ ದಿನ ನೀವು ದೀಪವನ್ನು ಹಚ್ಚಲಿಕೆ ಆಗಲಿಲ್ಲ ಅಂದರೆ ಇಲ್ಲಿ ನೀವು ಒಂದು ಧೂಪವನ್ನು ಹಚ್ಚಿ ಆದರೆ ನೀವು ಮರೆತರು ಊದಿನ ಕಡ್ಡಿಯನ್ನು ಹಚ್ಚಬೇಡಿ ಯಾಕೆ ಅಂದರೆ ಇದರಲ್ಲಿ ಬಿದಿರಿನ ಕಡ್ಡಿಯನ್ನು ಉಪಯೋಗ ಮಾಡಿರುತ್ತಾರೆ ಇತ್ತೀಚಿನ ದಿನಗಳಲ್ಲಿ ಶಾಸ್ತ್ರಗಳಲ್ಲಿ ಬಿದಿರಿನ ಕಡ್ಡಿಯನ್ನು ನಿಷೇಧಿಸಲಾಗಿದೆ ಹಾಗಾಗಿ ಸ್ನೇಹಿತರೆ ಈ ಮಂತ್ರದ ಬಗ್ಗೆ ನೀವು ತಿಳಿದುಕೊಳ್ಳಿ ಇದು ಭಗವಂತನಾದ ಪಶುಪತಿ ಮಂತ್ರ ಆಗಿದೆ ಓಂ ಶ್ಲೇಮ್ ಪಶು ಹೋಂ ಪಟ್ ದೀಪವನ್ನು ಉರಿಸುತ್ತಿರುವ ಸಮಯದಲ್ಲಿ ನೀವು ಇದೇ ಮಂತ್ರವನ್ನು ಜಪ ಮಾಡಬೇಕು

 

ನಂತರ ನಿಮ್ಮ ಮನಸ್ಸಿನ ಇಚ್ಛೆಗಳನ್ನು ಹೇಳಬೇಕು ನೀವು ಪ್ರತಿ ದಿನ ಇದೇ ಪ್ರಕಾರದಲ್ಲಿ ಮಂತ್ರವನ್ನು ಹೇಳಿಕೊಂಡು ದೀಪವನ್ನು ಹಚ್ಚಿದರೆ ನಿಮ್ಮ ಮನಸ್ಸಿನ ಇಚ್ಛೆಗಳು ಈಡೇರುತ್ತವೆ ಯಾಕೆ ಅಂದರೆ ಈ ಮಂತ್ರ ತುಂಬಾ ಚಮತ್ಕಾರಿಯಾಗಿದೆ ಇದು ಸಾಧಾರಣ ಮಂತ್ರ ಅಲ್ಲ ಬದಲಿಗೆ ಪಶುಪತಾಸ್ತ್ರದ ಬೀಜ ಮಂತ್ರ ಆಗಿದೆ ಈ ಮಂತ್ರವನ್ನು ಹೇಳಿ ದೀಪವನ್ನು ಹಚ್ಚಿದರೆ ನಿಮ್ಮ ಮನೆ ಸುರಕ್ಷತೆಯ ಕಡೆಗೆ ಬರುತ್ತದೆ ಯಾರೂ ಕೂಡ ಕೆಟ್ಟದ್ದನ್ನು ಬಯಸಲು ಸಾಧ್ಯವಾಗುವುದಿಲ್ಲ

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Leave A Reply

Your email address will not be published.