Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಟ್ವಿಟರ್‌ನಲ್ಲಿ ಸುದ್ದಿ ಅಥವಾ ಲೇಖನಗಳನ್ನು ಓದಬೇಕಾದರೆ…!

0

 

ದೆಹಲಿ: ಹೌದು ಇನ್ನುಮುಂದೆ ಬಳಕೆದಾರರು ಟ್ವಿಟರ್‌ನಲ್ಲಿ ಸುದ್ದಿ ಅಥವಾ ಲೇಖನಗಳನ್ನು ಓದಬೇಕಾದರೆ ಅದಕ್ಕೆ ಹಣ ಪಾವತಿಸಬೇಕಾಗುತ್ತದೆ.!

ಟ್ವಿಟರ್‌ನಲ್ಲಿ ಈ ದೊಡ್ಡ ಬದಲಾವಣೆ ತರುತ್ತಿರುವುದಾಗಿ ಎಲೋನ್ ಮಸ್ಕ್ ಘೋಷಿಸಿದ್ದಾರೆ. ಮಾಧ್ಯಮ ಪ್ರಕಾಶಕರು ಒಂದು ಕ್ಲಿಕ್‌ನಲ್ಲಿ ಪ್ರತಿ ಲೇಖನದ ಆಧಾರದ ಮೇಲೆ ಬಳಕೆದಾರರಿಗೆ ಶುಲ್ಕ ವಿಧಿಸಲು ಅನುಮತಿಸಲಾಗುವುದು.

ಈ ಹೊಸ ನಿಯಮವು ಮೇ 1 ರಿಂದ ಜಾರಿಗೆ ಬರಲಿದೆ ಎಂದು ಮಸ್ಕ್‌ ಟ್ವೀಟ್‌ ಮೂಲಕ ಹೇಳಿದ್ದಾರೆ. ಬಳಕೆದಾರರು ಬ್ಲೂ ಟಿಕ್ ಪಡೆಯಲು ಈಗಾಗಲೇ ಹಣ ಪಾವತಿಸಬೇಕಾಗಿದೆ.

 

 

Leave A Reply

Your email address will not be published.