Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

[/vc_column][/vc_row]

ಆಟೋದವರು  ಗಮನಿಸ ಬೇಕಾದ ಮುಖ್ಯ ಮಾಹಿತಿ .!

0

 

ಚಿತ್ರದುರ್ಗ: ಕಾನೂನು ಮಾಪನಶಾಸ್ತ್ರ ಇಲಾಖೆ ವತಿಯಿಂದ ಆಟೋ ಮೀಟರ್ ಸತ್ಯಾಪನೆ ಹಾಗೂ ಮುದ್ರೆ ಕಾರ್ಯ ಮಾಡಿಕೊಡಲಾಗುವುದು.

ಚಿತ್ರದುರ್ಗ ಉಪವಿಭಾಗ: ಪ್ರತಿ ಸೋಮವಾರ ಚಿತ್ರದುರ್ಗದ ಕಾನೂನು ಮಾಪನಶಾಸ್ತ್ರ ನಿರೀಕ್ಷಕರ ಕಚೇರಿಯಲ್ಲಿ, ಜುಲೈ 28, ಆಗಸ್ಟ್ 4 ಮತ್ತು 11 ರಂದು ಹಾಗೂ ಸೆಪ್ಟೆಂಬರ್ 1 ಮತ್ತು 8 ರಂದು ಹೊಸದುರ್ಗದ ಎಪಿಎಂಸಿ ಮಾರ್ಕೆಟ್‍ನಲ್ಲಿ  ಹಾಗೂ ಆಗಸ್ಟ್ 19, ಸೆಪ್ಟೆಂಬರ್ 2 ಮತ್ತು 5 ರಂದು ಹೊಳಲ್ಕೆರೆಯ ಚೌಡೇಶ್ವರಿ ದೇವಸ್ಥಾನದ ಹತ್ತಿರ, ವಾಲ್ಮಿಕಿ ಭವನದಲ್ಲಿ ಆಟೋ ಮೀಟರ್ ಸತ್ಯಾಪನೆ ಹಾಗೂ ಮುದ್ರೆ ಕಾರ್ಯಯನ್ನು ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 2.30ರವರೆಗೆ  ಮಾಡಿಕೊಡಲಾಗುವುದು.

ಚಳ್ಳಕೆರೆ ಉಪವಿಭಾಗ: ಪ್ರತಿ ಸೋಮವಾರ ಚಳ್ಳಕೆರೆ ಉಪವಿಭಾಗದ ಕಾನೂನು ಮಾಪನಶಾಸ್ತ್ರ ನಿರೀಕ್ಷಕರ ಕಚೇರಿಯಲ್ಲಿ, ಜುಲೈ 27, ಆಗಸ್ಟ್ 3, ಆಗಸ್ಟ್ 10, ಆಗಸ್ಟ್ 24 ರಂದು ಹಿರಿಯೂರಿನ ಸಂತೆಪೇಟೆ, ಕನ್ನಿಕಾ ಪರಮೇಶ್ವರಿ ಬ್ಯಾಂಕ್ ಹತ್ತಿರ, ರಾಮಮಂದಿರ ರಸ್ತೆಯಲ್ಲಿ, ಆಗಸ್ಟ್ 5, ಆಗಸ್ಟ್ 19 ಸೆಪ್ಟೆಂಬರ್ 2 ರಂದು ಮೊಳಕಾಲ್ಮೂರಿನ ಕೆನರಾ ಬ್ಯಾಂಕ್ ಹತ್ತಿರದ ಹೆಚ್‍ಆರ್ ರಸ್ತೆಯಲ್ಲಿ ಆಟೋ ಮೀಟರ್ ಸತ್ಯಾಪನೆ ಹಾಗೂ ಮುದ್ರೆ ಕಾರ್ಯಯನ್ನು ಅಂದು ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 2.30 ರವರೆಗೆ ಮಾಡಿಕೊಡಲಾಗುವುದು ಪ್ರಕಟಣೆ ತಿಳಿಸಿದೆ.

Leave A Reply

Your email address will not be published.