ಬೆಂಗಳೂರು: 18 ವರ್ಷದೊಳಗಿನ ಬಾಲಕಿಯರಿಗೆ ಪ್ರೀತಿ ಮಾಡುವ ಅವಕಾಶ ಇದೆಯೇ ಹೊರತು ದೈಹಿಕ ಸಂಪರ್ಕಕ್ಕೆ ಅನುಮತಿ ನೀಡುವ ಅಧಿಕಾರವಿಲ್ಲ ಎಂದು ಹೈಕೋರ್ಟ್ ಹೇಳಿದೆ.
ಒಬ್ಬರು ಅವಳ ಒಪ್ಪಿಗೆ ಪಡೆದೇ ಸಂಬಂಧ ಬೆಳೆಸಿದೆ ಎಂದು ಹೇಳಿದರೆ ತಪ್ಪಿಸಿಕೊಳ್ಳುವಂತಿಲ್ಲ. ಆಕೆಯೇ ನಾನೇ ಅನುಮತಿಸಿದ್ದೇನೆ ಎಂದು ಹೇಳಿದರೂ ಕೋರ್ಟ್ ಒಪ್ಪಲ್ಲ.
ಬಾಲಕಿಯ ಪ್ರೇಮ ವಿವಾಹವಾಗಿ ಆಕೆ ಸಮ್ಮತಿಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾದ ಯುವಕನಿಗೆ ಜಾಮೀನು ನಿರಾಕರಿಸುವ ವೇಳೆ ಕೋರ್ಟ್ ಇದನ್ನು ಹೇಳಿದೆ.