ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಬೀರುವನ್ನು ಲಕ್ಷ್ಮೀದೇವಿಗೆ ಹೋಲಿಸುತ್ತೇವೆ. ಯಾಕೆಂದರೆ ಬೀರುವಿನಲ್ಲಿ ಸಾಮಾನ್ಯವಾಗಿ ಎಲ್ಲರೂ ಇಡುವುದು ಹಣವನ್ನು, ಬಂಗಾರವನ್ನು, ಮುಖ್ಯವಾದ ದಾಖಲೆಗಳನ್ನು ಮತ್ತು ಬೆಳೆಬಾಳುವ ವಸ್ತುಗಳನ್ನು ಆದ್ದರಿಂದ ಬೀರುವನ್ನು ಲಕ್ಷ್ಮಿದೇವಿಗೆ ಹೋಲಿಸಲಾಗುತ್ತದೆ. ಲಕ್ಷ್ಮಿಗೆ ತುಂಬಾ ಪ್ರಿಯವಾದ ವಸ್ತುಗಳೆಂದರೆ ಗೋಮತಿ ಚಕ್ರ, ಕಮಲದ ಬೀಜ, ಸುಗಂಧದ್ರವ್ಯ ಆದ್ದರಿಂದ ಈ ವಸ್ತುಗಳನ್ನು ಬೀರುವಿನಲ್ಲಿ ಇಟ್ಟರೆ ತುಂಬಾ ಒಳ್ಳೆಯದು. ಹಾಗೆಯೇ ಪಚ್ಚ ಕರ್ಪೂರವನ್ನು ಶುಚಿಯಾದ ವಸ್ತ್ರದ ಒಳಗೆ ಇಟ್ಟು ಅದನ್ನು ಸುತ್ತಿ ಬೀರುವಿನ ಒಂದು ಮೂಲೆಯಲ್ಲಿ ಇಟ್ಟರೆ ತುಂಬಾ ಒಳ್ಳೆಯದು. ಇದರಿಂದ ಲಕ್ಷ್ಮೀದೇವಿಯು ಬೀರುವಿನಲ್ಲಿ ವಾಸಿಸುತ್ತಾಳೆ ಎಂಬ ಭಾವನೆ ಬರುತ್ತದೆ.
ಬೀರುವಿನ ಕೆಳ ಭಾಗದಲ್ಲಿ ಒಂದು ಗಾಜಿನ ಬಟ್ಟಲಿನಲ್ಲಿ ಕಲ್ಲುಪ್ಪನ್ನು ಹಾಕಿ ಅದರ ಮೇಲೆ ಒಂದು ಬಿಳಿ ಸ್ಪಟಿಕವನ್ನು ಇಡಬೇಕು. ನಂತರ ಆ ಗಾಜಿನ ಬಟ್ಟಲನ್ನು ತೆಗೆದುಕೊಂಡು ದೇವರಕೋಣೆಯಲ್ಲಿ ದೇವರಮುಂದೆ ಇಟ್ಟು ಮಂಗಳವಾರ, ಗುರುವಾರ ಹಾಗೂ ಶುಕ್ರವಾರ ಪೂಜೆಯನ್ನು ಮಾಡಿ ಪ್ರಾರ್ಥನೆಯನ್ನು ಸಹ ಮಾಡಬೇಕು. ಗಾಜಿನ ಬಟ್ಟಲಿನಲ್ಲಿರುವ ಕಲ್ಲುಪ್ಪನ್ನು ಬದಲಾಯಿಸಬೇಕೆಂದರೆ ಅದನ್ನು ಅಮಾವಾಸ್ಯೆಯ ದಿನದಂದು ಬದಲಾಯಿಸಿ ಹೊಸ ಕಲ್ಲುಪ್ಪನ್ನು ಇಡಬಹುದು. ಹಳೆ ಕಲ್ಲುಪ್ಪನ್ನು ಯಾರೂ ತುಳಿಯದ ಜಾಗದಲ್ಲಿ ಹಾಕಬೇಕು
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಹಾಗೆಯೇ ಮತ್ತೊಂದು ಪರಿಹಾರವೆಂದರೆ ಕಲ್ಲುಪ್ಪನ್ನು ತೆಗೆದುಕೊಂಡು ಅದಕ್ಕೆ ನಾಲಕ್ಕು ಲವಂಗವನ್ನು ಸೇರಿಸಿ ಬಟ್ಟಲನ್ನು ಹಿಡಿದುಕೊಂಡು ಮನೆಯ ಮೂಲೆ ಮೂಲೆಯಲ್ಲೂ ಓಡಾಡಿ ತದನಂತರ ಬೀರುವಿನ ಕೆಳಗಡೆ ಇಡುವುದು ತುಂಬಾ ಉತ್ತಮ. ಇದರಿಂದ ನಕರಾತ್ಮಕ ಶಕ್ತಿಯು ದೂರವಾಗುತ್ತದೆ. ಸ್ಫಟಿಕವನ್ನು ಆರು ತಿಂಗಳಿಗೊಮ್ಮೆ ಅಮಾವಾಸ್ಯೆಯ ದಿನದಂದು ಬದಲಾಯಿಸುವುದು ಉತ್ತಮ. ಈ ರೀತಿಯಾಗಿ ಎರಡು ಪರಿಹಾರವನ್ನು ಮಾಡಿಕೊಂಡರೆ ಅನವಶ್ಯಕವಾದ ಖರ್ಚುಗಳು ಕಡಿಮೆಯಾಗುತ್ತದೆ ಮತ್ತು ಧನಸಂಪತ್ತು ವೃದ್ಧಿಯಾಗುತ್ತದೆ.
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882