ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಒಂದು ಕುಟುಂಬ ಅಥವಾ ಮನೆ ಎಂದ ಮೇಲೆ ಹಲವಾರು ಸಮಸ್ಯೆಗಳು ಇದ್ದೇ ಇರುತ್ತವೆ. ಆದರೆ ನಾವು ಇಂದು ಹೇಳುವ ಒಂದು ಯಂತ್ರವನ್ನು ನೀವು ನಿಮ್ಮ ಮನೆಯಲ್ಲಿ ಇಟ್ಟು ಪೂಜಿಸಿದ್ದೆ ಆದರೆ ಖಂಡಿತವಾಗಿಯೂ ನಿಮ್ಮ ಮನೆಯಲ್ಲಿ ಎಂತದೇ ಸಂಕಷ್ಟ ಇದ್ದರೂ ಸಹ ಅದು ಪರಿಹಾರವಾಗುತ್ತದೆ. ನಿಮ್ಮ ಮನೆಯಲ್ಲಿ ವ್ಯಾಪಾರ ನಷ್ಟವಾಗುತ್ತಿದ್ದರೆ, ಜಗಳಗಳು ಮನಸ್ತಾಪಗಳು ಉಂಟಾಗುತ್ತಿದ್ದರೆ, ಉದ್ಯೋಗ ಸಮಸ್ಯೆಗಳಿದ್ದರೆ, ಅಥವಾ ಯಾವುದೇ ಶುಭ ಕಾರ್ಯಗಳು ನಡೆಯಲು ವಿಜ್ಞೆಗಳು ಕಾಡುತ್ತಿದ್ದರೆ ತಪ್ಪದೆ ಈ ಒಂದು ಯಂತ್ರವನ್ನು ಇಟ್ಟು ನಿಮ್ಮ ಮನೆಯಲ್ಲಿ ಪೂಜೆ ಮಾಡಿದ್ದೆ
ಆದರೆ ನಿಮ್ಮ ಮನೆಯಲ್ಲಿರುವ ಸಂಕಷ್ಟಗಳು ನಿವಾರಣೆಯಾಗಿ ಅದೃಷ್ಟದ ದಿನಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ಯಂತ್ರ ಯಾವುದೆಂದರೆ ಮಾತೆ ದುರ್ಗಾದೇವಿಯ ಯಂತ್ರ.ದುರ್ಗಾ ದೇವಿಯು ಶಕ್ತಿಯ ರೂಪ, ಈಕೆಯನ್ನು ನಾವು ಪೂಜಿಸುವುದರಿಂದ, ಈಕೆಗೆ ಸಂಬಂಧಿಸಿದ ಮಂತ್ರಗಳನ್ನು ಪಠಿಸುವುದರಿಂದ ನಮ್ಮೆಲ್ಲಾ ಸಂಕಷ್ಟಗಳನ್ನು ದೂರಾಗಿಸುತ್ತಾಳೆ ಎನ್ನುವ ನಂಬಿಕೆಯಿದೆ. ದುರ್ಗೆ ದುಷ್ಟ ಶಿಕ್ಷಕಿ. ಮೊದಲಿಗೆ ನೀವು ದುರ್ಗಾದೇವಿಯ ಯಂತ್ರವನ್ನು ತಯಾರಿಸಿಕೊಳ್ಳಬೇಕು, ಇದಕ್ಕೆ ಒಂದು ತಾಮ್ರದ ತಗಡನ್ನು ತೆಗೆದುಕೊಂಡು ಈ ಶ್ಲೋಕವನ್ನು ತಗಡಿನ ಮೇಲೆ ಬರೆಯಬೇಕು
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಓಂ ಜಯಂತೀ ಮಂಗಳಾ ಕಾಳೀ ಭದ್ರಕಾಳಿ ಕಪಾಲಿನೀ ದುರ್ಗಾ ಕ್ಷಮಾ ಶಿವಾ ಧಾತ್ರೀ ಸ್ವಾಹಾ ಸ್ವಧಾ ನಮೋಸ್ತುತೇ. ನಂತರ ಆ ತಾಮ್ರದ ತಗಡಿನಿಂದ ಒಂದು ಯಂತ್ರವನ್ನು ತಯಾರಿಸಿ ನಿಮ್ಮ ಮನೆಯ ದೇವರ ಕೋಣೆಯಲ್ಲಿ ಇಡಬೇಕು ಹಾಗೂ ಪ್ರತಿದಿನ ಮುಂಜಾನೆಯೇ ಬೇಗನೆ ಎದ್ದು ಮಡಿಯಿಂದ ಆ ಯಂತ್ರಕ್ಕೆ ಭಕ್ತಿಯ ಹಾಗೂ ಶ್ರದ್ಧೆಯಿಂದ ನಮ್ಮ ಸಂಕಷ್ಟಗಳೆಲ್ಲ ನಿವಾರಣೆಯಾಗಿ ನಮ್ಮ ಮನೆಗೆ ಒಳ್ಳೆಯ ದಿನಗಳು ಕೂಡಿ ಬರಲಿ ಎಂದು ಬೇಡಿಕೊಳ್ಳಬೇಕು. ಹೀಗೆ ನೀವು ಒಂದು ತಿಂಗಳವರೆಗೂ ದುರ್ಗಾದೇವಿಯ ಯಂತ್ರವನ್ನು ಪೂಜಿಸಿದ್ದೆ ಆದರೆ ನಿಮ್ಮ ಸಂಕಷ್ಟಗಳೆಲ್ಲವೂ ಅತಿ ಶೀಘ್ರದಲ್ಲಿ ನಿವಾರಣೆಯಾಗಿ ಅದೃಷ್ಟವು ನಿಮ್ಮನ್ನು ಹುಡುಕಿಕೊಂಡು ಬರುತ್ತದೆ. ಹಾಗಾಗಿ ತಪ್ಪದೆ ನಿಮ್ಮ ಸಂಕಷ್ಟಗಳನ್ನು ಬೇಗ ಪರಿಹಾರ ಮಾಡಿಕೊಳ್ಳಿ
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882