ಕಲ್ಲುಪ್ಪಿನಿಂದ ಈ ಸರಳ ತಂತ್ರ ಮಾಡಿದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ದೂರಾಗಿ ಅಷ್ಟ ಐಶ್ವರ್ಯ ಸುಖ ಶಾಂತಿ ನಿಮ್ಮದಾಗುತ್ತದೆ!
ಮನೆಯಲ್ಲಿ ಲಕ್ಷ್ಮಿ ನೆಲೆಸಬೇಕಾದರೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಹೋಗಿ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಬೇಕಾದರೆ ಮನೆಯ ಹಿರಿಯ ಸದಸ್ಯೆ ಈ ರೀತಿ ಮಾಡಬೇಕು ಆ ಕೆಲಸ ಏನು ಎಂಬುದನ್ನು ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತಾರೆ ತಪ್ಪದೇ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ ನೀವು ಕೂಡ ಮಾಹಿತಿಯನ್ನು ತಿಳಿದು ಒಂದು ಪರಿಹಾರ ನಿಮಗೆ ಇಷ್ಟವಾದಲ್ಲಿ ಪ್ರತಿಯೊಬ್ಬರಿಗೂ ಈ ಒಂದು ಮಾಹಿತಿಯನ್ನು ಶೇರ್ ಮಾಡಿ ಕೊನೆಗೆ ನಿಮ್ಮ ಅನಿಸಿಕೆಯನ್ನು ನಮಗೆ ತಪ್ಪದೇ ಕಾಮೆಂಟ್ ಮಾಡಿ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882
ಮನೆಯಲ್ಲಿ ಕಷ್ಟಗಳ ಮೇಲೆ ಕಷ್ಟ ಬರುತ್ತಾನೆ ಇದ್ದರೆ ಆ ಮನೆಯಲ್ಲಿರುವ ಸದಸ್ಯರಿಗೂ ಕೂಡ ಸಾಕಾಗಿ ಬಿಡುತ್ತದೆ ಏನಪ್ಪಾ ಇಷ್ಟು ಕಷ್ಟ ಬರುತ್ತಾನೆ ಇದೆ ಏನು ಮಾಡೋದು ಅಂತ ಎಲ್ಲಾ ರೀತಿಯ ಪ್ರಯತ್ನಗಳು ಕೂಡ ಮಾಡಿ ಸಾಕಾಗಿ ಬಿಟ್ಟಿರುತ್ತಾರೆ ಅಂಥವರು ಉಪ್ಪಿನಿಂದ ಗಿ ಒಂದೇ ಒಂದು ಕೆಲಸವನ್ನು ಮಾಡಬೇಕು ಇದರಿಂದ ಮನೆಯಲ್ಲಿರುವ ದಾರಿದ್ರ್ಯವೂ ದೂರವಾಗಿ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ ಇದರಿಂದ ಮನೆಯಲ್ಲಿ ಮನೆಯಲ್ಲಿರುವ ಸದಸ್ಯರಲ್ಲಿ ನೆಮ್ಮದಿ ಹೆಚ್ಚಾಗಿ ಸುಖ ಶಾಂತಿ ಮನೆಯಲ್ಲಿ ನೆಲೆಸುತ್ತದೆ.ಹೌದು ಉಪ್ಪು ಮನೆಯಲ್ಲಿರುವ ಋಣಾತ್ಮಕ ಶಕ್ತಿಯನ್ನು ದೂರ ಮಾಡುವುದರಿಂದ ಉಪ್ಪಿನಿಂದ ಈ ರೀತಿ ಮಾಡುವುದರಿಂದ ಕೂಡ ಮನೆಯಲ್ಲಿರುವ ಕೆಟ್ಟ ಶಕ್ತಿ ದೂರವಾಗಿ ಮನೆಯಲ್ಲಿರುವ ದಾರಿದ್ರ್ಯವೂ ದೂರವಾಗುತ್ತದೆ
ಗಾಜಿನ ಪಾತ್ರೆಯಲ್ಲಿ ಉಪ್ಪನ್ನು ಇರಿಸಿ ಮತ್ತು ಅದರಲ್ಲಿ ನಾಲ್ಕರಿಂದ ಐದು ಲವಂಗವನ್ನು ಹಾಕಿ. ಈ ಉಪ್ಪಿನ ಟ್ರಿಕ್ ಮಾಡುವುದರಿಂದ, ಮನೆಯಲ್ಲಿ ಹಣದ ಒಳಹರಿವು ಪ್ರಾರಂಭವಾಗುತ್ತದೆ ಮತ್ತು ಹಣದ ಖರ್ಚನ್ನು ನಿಯಂತ್ರಣದಲ್ಲಿಡುತ್ತದೆ. ಮನೆಯಲ್ಲಿ ಸಂಪತ್ತು ಇರುತ್ತದೆ. ಇದನ್ನು ಮಾಡುವುದರಿಂದ, ಮನೆಯಲ್ಲಿ ಹಣದ ಕೊರತೆ ಎದುರಾಗುವುದಿಲ್ಲ.ಜೊತೆಗೆ ಹಣಕಾಸಿನ ಸಮಸ್ಯೆ ಸುಧಾರಣೆಯಾಗುತ್ತದೆ ಆದ ಕಾರಣವೇ ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ ಮನೆ ಒರೆಸುವಾಗ ಮನೆ ಒರೆಸುವ ನೀರಿಗೆ ಉಪ್ಪನ್ನು ಹಾಕಿ ಒರೆಸುವುದರಿಂದ ಹಾಗೆ ಮನೆಯ ಸದಸ್ಯರು ನೆಲದ ಮೇಲೆ ಓಡಾಡುವುದರಿಂದ ಮನೆಯಲ್ಲಿರುವ ಋುಣಾತ್ಮಕ ಶಕ್ತಿ ಕಡಿಮೆಯಾಗುತ್ತ ಬರುತ್ತದೆ ಶತ್ರು ನಾಶವಾಗುತ್ತಾರೆ ಎಂದು ಹೇಳುವುದುಂಟು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882
ಮನೆಯ ಸದಸ್ಯೆ ಅದರಲ್ಲಿಯೂ ಮನೆಯ ಹಿರಿಯ ಸದಸ್ಯೆ ರಾತ್ರಿ ಎಲ್ಲರೂ ಕೂಡ ಮಲಗಿದ ನಂತರ ಉಪ್ಪನ್ನು ತೆಗೆದುಕೊಂಡು ಅದನ್ನು ಚಿಕ್ಕ ಪಟ್ಟಣ ಮಾಡಿ ಮನೆಯ ಪ್ರತಿ ಮೂಲೆಯಲ್ಲಿ ಇಡುತ್ತಾ ಬರಬೇಕು ನಂತರ ಮನೆಯಲ್ಲಿ ಎಲ್ಲರೂ ಹೇಳುವ ಮೊದಲು ಈ ಉಪ್ಪಿನ ಪೊಟ್ಟಣವನ್ನು ನಿರ್ಜನ ಪ್ರದೇಶದಲ್ಲಿ ತೆಗೆದುಕೊಂಡು ಹೋಗಿ ಹಾಕಬೇಕು ಅಥವಾ ಹರಿಯುವ ನೀರಿನಲ್ಲಿ ತೇಲಿ ಬಿಡಬೇಕು ಈ ರೀತಿ ಮಾಡುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ ನಕಾರಾತ್ಮಕ ಶಕ್ತಿ ದೂರವಾಗುತ್ತದೆ.
ಮನೆಯಲ್ಲಿ ಕೌಟುಂಬಿಕ ಸಮಸ್ಯೆ ಇದ್ದರೆ ಅಥವಾ ಗಂಡ ಮತ್ತು ಹೆಂಡತಿಯ ನಡುವೆ ಯಾವುದೇ ಬಿರುಕು ಇದ್ದರೆ ಅಥವಾ ಯಾವುದೇ ರೀತಿಯ ಮಾನಸಿಕ ತೊಂದರೆ ಇದ್ದರೆ, ನಂತರ ಒಂದು ತುಂಡು ಕಲ್ಲುಪ್ಪನ್ನು ಅಥವಾ ಹುಡಿ ಉಪ್ಪನ್ನು ಮಲಗುವ ಕೋಣೆಯ ಒಂದು ಮೂಲೆಯಲ್ಲಿ ಇರಿಸಿ, ಇದನ್ನು ಮಾಡುವುದರಿಂದ ನಕಾರಾತ್ಮಕ ಶಕ್ತಿ ದೂರಾಗುವುದು. ಒಂದು ತಿಂಗಳ ನಂತರ ಈ ಉಪ್ಪಿನ ತುಂಡನ್ನು ಬದಲಾಯಿಸುತ್ತಲೇ ಇರಿ. ಇದನ್ನು ಮಾಡುವುದರಿಂದ ಮನೆಯಲ್ಲಿ ಶಾಂತಿ ಇರುತ್ತದೆ. ಕುಟುಂಬದ ವಾತಾವರಣವು ಆಹ್ಲಾದಕರವಾಗಿರುತ್ತದೆ.
ಯಾರ ಮನೆಯಲ್ಲಿ ಋಣಾತ್ಮಕ ಶಕ್ತಿ ಹೆಚ್ಚಿರುತ್ತದೆಯೋ ಅವರಿಗೆ ಈ ರೀತಿ ಆಗುತ್ತದೆ ಎಷ್ಟೇ ಕಷ್ಟಪಟ್ಟರೂ ಮನೆಯಲ್ಲಿ ಸಾಲವು ಹೆಚ್ಚುತ್ತಲೇ ಇರುತ್ತದೆ ಮನೆಯಲ್ಲಿ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಲೇ ಇರುತ್ತಾರೆ ಆದ ಕಾರಣ ಉಪ್ಪಿನಿಂದ ಈ ಒಂದು ಕೆಲಸ ಮಾಡಿದರೆ ಸಾಕು ಮನೆಯಲ್ಲಿರುವ ಕಷ್ಟಗಳೆಲ್ಲ ದೂರವಾಗಿ ಋುಣಾತ್ಮಕ ಶಕ್ತಿಯು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಾ ಬರುತ್ತದೆ.ಅಡುಗೆಯಲ್ಲಿ ರುಚಿ ಹೆಚ್ಚಿಸುವುದಕ್ಕೆ ಮಾತ್ರ ಉಪ್ಪು ಬಳಕೆಯಾಗುವುದಿಲ್ಲ.ಮನೆಯಲ್ಲಿ ಮನೆಯ ಕಷ್ಟಗಳನ್ನು ದೂರ ಮಾಡುವುದರಲ್ಲಿಯೂ ಕೂಡ ಉಪ್ಪು ಸಹಾಯಕವಾಗಿದ್ದು ನಾವು ಹೇಳುವ ಒಂದು ಸುಲಭ ಪರಿಹಾರವನ್ನು ಪಾಲಿಸಿ ನೋಡಿ ಹೇಗೆ ನಿಮ್ಮ ಮನೆಯ ಕಷ್ಟ ಕಾರ್ಪಣ್ಯಗಳು ದೂರವಾಗುತ್ತದೆ .
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882