Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ನಟ ಸುದೀಪ್‌ ಬಗ್ಗೆ ಕುಮಾರಸ್ವಾಮಿ ಹೇಳಿದ್ದು.!

0

ಬೆಂಗಳೂರು: ಬಿಜೆಪಿ ಪರ ನಟ ಸುದೀಪ್ಪ್ರಚಾರ ಮಾಡಲಿದ್ದು, ಕುರಿತು ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಸ್ಟಾರ್ನಟರ ಮುಖ ನೋಡಲು  ಜನರು ಸೇರುತ್ತಾರೆ.

ಆದರೆ, ಎಲ್ಲವೂ ಮತಗಳಾಗಿ ಪರಿವರ್ತನೆ ಆಗುವುದಿಲ್ಲ ಎಂದಿದ್ದಾರೆ. ನಟರನ್ನು ಕರೆಸಿ ಪ್ರಚಾರ ಮಾಡಿಸುವುದು ಬಿಜೆಪಿ ಬಿಟ್ಟ ವಿಚಾರ.

ಬಿಜೆಪಿ ನಾಯಕರಿಗೆ ಬಾರಿ ಗೆಲುವು ಕಷ್ಟ ಅನ್ನೋದು ಗೊತ್ತಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ. ನಮಗೆ ನಮ್ಮ ಕಾರ್ಯಕರ್ತರು, ನನ್ನ ಜನರೇ ಸ್ಟಾರ್ ಪ್ರಚಾರಕರು ಅಂತ ಹೆಚ್ಡಿಕೆ ಹೇಳಿದರು.

Leave A Reply

Your email address will not be published.