ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882
ನಿಂಬೆ ಹಣ್ಣಿನ ದೀಪ ಹಚ್ಚಬೇಕು ಎಂದು ಅಂದುಕೊಂಡಿದ್ದಾರೆ ಈ ಕೆಲವು ನಿಯಮವನ್ನು ಪಾಲನೆ ಮಾಡಬೇಕು.ಆಷಾಡ ಮಾಸದಲ್ಲಿ ನಿಂಬೆ ಹಣ್ಣಿನ ದೀಪ ಹಚ್ಚುವುದು ಬಹಳ ವಿಶೇಷ.ನಿಂಬೆ ಹಣ್ಣಿನ ದೀಪವನ್ನು ಹಚ್ಚುವಾಗ ಕೆಲವೊಂದು ವಿಷಯಗಳು ಗಮನದಲ್ಲಿ ಇಟ್ಟುಕೊಳ್ಳಬೇಕು.
ಒಂದೇ ಮನೆಯಲ್ಲಿ ಇಬ್ಬರು ಮಹಿಳೆಯರು ಯಾವುದೇ ಕಾರಣಕ್ಕಿ ಎಂತಹದೆ ಪರಿಸ್ಥಿಯಲ್ಲೂ ಒಂದೇ ದಿನ ನಿಂಬೆ ಹಣ್ಣಿನ ದೀಪವನ್ನು ಹಚ್ಚಬಾರದು.ಒಂದು ವಾರ ನೀವು ಇನ್ನೊಂದು ವಾರ ಅವರು ಹಚ್ಚಬಹುದು.ಇನ್ನು ಯಾವುದೇ ಕಾರಣಕ್ಕೂ ಮನೆಯ ಒಳಗಡೆ ನಿಂಬೆ ಹಣ್ಣಿನ ದೀಪವನ್ನು ಹಚ್ಚಬಾರದು.ನಿಂಬೆ ಹಣ್ಣಿನ ದೀಪವನ್ನು ದುರ್ಗಾ ದೇವಿ, ಕಾಳಿ ದೇವಿ, ಅಂಬಾ ದೇವಿ ದೇವಸ್ಥಾನದಲ್ಲಿ ನೀವು ಹಚ್ಚಬಹುದು.ಅದರೆ ಯಾವುದೇ ಕಾರಣಕ್ಕೂ ಲಕ್ಷ್ಮಿ ಸರಸ್ವತಿ ಮತ್ತು ಮನೆಯಲ್ಲಿ ಹಚ್ಚಬಾರದು.
ಮನೆಯಲ್ಲಿ ಯಾರಿಗಾದರೂ ಪಿರೇಡ್ಸ್ ಆಗಿದ್ದರು ಕೂಡ ಈ ನಿಂಬೆ ಹಣ್ಣಿನ ದೀಪವನ್ನು ಹಚ್ಚಬಾರದು.ಗರ್ಭಿಣಿ ಸ್ತ್ರೀಯರು ನಿಂಬೆ ಹಣ್ಣಿನ ದೀಪವನ್ನು ಹಚ್ಚಬಾರದು.5, ಇನ್ನು ಸೂತಕದ ಸಮಯದಲ್ಲೂ ಕೂಡ ನಿಂಬೆ ಹಣ್ಣಿನ ದೀಪವನ್ನು ಹಚ್ಚಬಾರದು ಹಾಗೂ ಹಬ್ಬದ ದಿನಗಳಲ್ಲೂ ಕೂಡ ನಿಂಬೆ ಹಣ್ಣಿನ ದೀಪವನ್ನು ಹಚ್ಚಬಾರದು
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882
ನಿಂಬೆ ಹಣ್ಣಿನ ದೀಪರಾಧನೆ ಮಾಡಿದ ದಿನವೇ ಬೇರೆ ವಿಶೇಷವಾದ ದೀಪರಾಧನೆ ಮಾಡಬಾರದು.ಅಂದರೆ ಬೆಲ್ಲದ ದೀಪರಾಧನೆ ಉಪ್ಪಿನ ದೀಪರಾಧನೆ. ಯಾವುದೇ ಕಾರಣಕ್ಕೂ ಒಂದೇ ದಿನ ಎರಡು ಎರಡು ದೀಪರಾಧನೆ ಮಾಡಬಾರದು. ಇನ್ನು ಮನೆಯಲ್ಲಿ ಜಗಳವನ್ನು ಮಾಡಿಕೊಂಡು ನಿಂಬೆ ಹಣ್ಣಿನ ದೀಪರಾಧನೆ ಮಾಡಬಾರದು.ಏಕಾಗ್ರತೆಯಿಂದ ಶಾಂತಿಯಿಂದ ನಿಂಬೆ ಹಣ್ಣಿನ ದೀಪರಾಧನೆ ಮಾಡಿ.ಹೇಗೆ ಬೇಕೋ ಹಾಗೆ ದೀಪ ಹಚ್ಚಿದರೇ ಅದರಿಂದ ಅಡ್ಡ ಪರಿಣಾಮ ಉಂಟಾಗುತ್ತದೆ
ಮುತೈದೆಯರು ರೇಷ್ಮೆ ಬಟ್ಟೆ ಧರಿಸಿಕೊಂಡು ಹೋಗಿ ದೀಪವನ್ನು ಹಚ್ಚಿದರೆ ಇಷ್ಟರ್ಥ ಸಿದ್ದಿ ಆಗುತ್ತದೆ.ಆದಷ್ಟು ತುಪ್ಪವನ್ನು ಹಾಕಿ ದೀಪರಾಧನೆ ಮಾಡಿ.
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882