ಭೂತ ಆತ್ಮ ಪ್ರೇತಗಳ ಕಾಟದಿಂದ ಮುಕ್ತಿ ಹೊಂದಬೇಕೆಂದರೆ ಯಂತ್ರವನ್ನು ಧಾರಣೆ ಮಾಡಿ!
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882
ಈ ಯಂತ್ರವನ್ನು ತಾಮ್ರದ ತಗಡಿನಲ್ಲಿ ಬರೆಯಬೇಕು. ತಾಮ್ರದ ತಗಡಿನಲ್ಲಿ ಯಂತ್ರವನ್ನು ಬರೆದ ನಂತರ ಪ್ರಾಣ ಪ್ರತಿಷ್ಠಾಪನೆ ಮಾಡಬೇಕು. ಈ ಯಂತ್ರದ ಸಹಾಯದಿಂದ ನಮ್ಮ ಎಲ್ಲಾ ಕಷ್ಟಗಳು ದೂರವಾಗುತ್ತದೆ ಮತ್ತು ಬ್ರಹ್ಮ ರಾಕ್ಷಸಿ, ಭೂತ, ಪ್ರೇತ, ಕಾಟಗಳ ಭಯವು ದೂರವಾಗುತ್ತದೆ.
ಈ ಯಂತ್ರವನ್ನು ಶುಕ್ರವಾರ ಅಥವಾ ಮಂಗಳವಾರದ ದಿನದಂದು ಬರೆದುಕೊಳ್ಳಬೇಕು. ಯಂತ್ರವನ್ನು ತಾಯತದಲ್ಲಿ ಹಾಕಿಕೊಂಡ ನಂತರ ಕೆಳಗೆ ಸೂಚಿಸಿರುವ ಮಹಾಕಾಳಿಯ ಮಂತ್ರವನ್ನು 21 ಬಾರಿ ಹೇಳಿಕೊಳ್ಳಬೇಕು.
ಓಂ ನಮೋ ಭಗವತೇ
ಗಾಂಧಾರನಿ ಸರ್ವ ಮಹಾ ಕಾಳಿ
ಮಂತ್ರ ನಿನ್ನದು ಘಟ್ ಸ್ವಾಹ
ಯಾವ ವ್ಯಕ್ತಿ ಗ್ರಹಗಳ ದೋಷದಿಂದ ಕಷ್ಟ ಅನುಭವಿಸುತ್ತಿರುತ್ತಾನೋ , ಭೂತ ಪ್ರೇತ ಕಾಟಗಳಿಂದ ಸಮಸ್ಯೆಯನ್ನು ಅನುಭವಿಸುತ್ತಿರುತ್ತಾನೋ ಅಂತವರು ಈ ಯಂತ್ರವನ್ನು ಧಾರಣೆ ಮಾಡುವುದರಿಂದ ಸಕಲ ಕಷ್ಟಗಳಿಂದಲೂ ಮುಕ್ತಿಯನ್ನು ಹೊಂದಬಹುದು.
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ. ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882