ದಾವಣಗೆರೆ; ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಳೆಹಾನಿಗೆ ಸಂಬಂಧಿಸಿದಂತೆ ತುರ್ತು ಸ್ಪಂದನೆಗಾಗಿ ಸಾರ್ವಜನಿಕರು ದೂರು ಸಲ್ಲಿಸಲು ನಂಬರ್ಗಳನ್ನು ನೀಡಲಾಗಿದೆ.
ನಗರ ಪಾಲಿಕೆಯ 24*7 ನಿಯಂತ್ರಣ ಕೊಠಡಿ ಸ್ಥಿರ ದೂರವಾಣಿ ಸಂಖ್ಯೆ 08192234444 ಹಾಗೂ ಮೊಬೈಲ್ ಸಂಖ್ಯೆ 8277234444ಗೆ ದಿನದ ಯಾವುದೇ ಸಮಯದಲ್ಲೂ ಸಂಪರ್ಕಿಸಬಹುದು ಅಥವಾ ಪರಿಹಾರ ವಾಟ್ಸಪ್ ಸಂಖ್ಯೆ 8277234444ಗೆ ಸಂದೇಶ ಕಳುಹಿಸಬಹುದೆಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.