LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಮಾಟಮಂತ್ರದಂತಹ ಸಮಸ್ಯೆಗೆ ಒಳಗಾಗಿದ್ದರೆ ಶಕ್ತಿಶಾಲಿ ಬೇರಿನಿಂದ ಸರಳ ಪ್ರಯೋಗ ಮಾಡಿ ಪರಿಹಾರ ಸಿಗುತ್ತದೆ!

ಪ್ರತ್ಯಕ್ಷವಾಗಿ ಪರೋಕ್ಷವಾಗಿ ಮಾಟಮಂತ್ರದಂತಹ ಸಮಸ್ಯೆಗೆ ಒಳಗಾಗಿದ್ದರೆ ಶಕ್ತಿಶಾಲಿ ಬೇರಿನಿಂದ ಸರಳ ಪ್ರಯೋಗ ಮಾಡಿ ಪರಿಹಾರ ಸಿಗುತ್ತದೆ!

 


ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882


ನಿಮ್ಮ ಮನೆಯಲ್ಲಿ ಏಳಿಗೆ ಎನ್ನುವುದು ಆಗುತ್ತಿಲ್ಲ, ಮಾಟಮಂತ್ರದ ಪ್ರಯೋಗ ನಡೆದಿದ್ದರೆ, ಮನೆಯಲ್ಲಿ ಗಂಡ ಹೆಂಡತಿ ನಡುವೆ ಜಗಳವಾಗುತ್ತಿದ್ದರೆ, ಇನ್ನು ನಿಮ್ಮ ಮನೆಯಲ್ಲಿ ಆರೋಗ್ಯ ಸಮಸ್ಯೆಯಿದ್ದರೆ, ಮಾಡುವಂತಹ ಪ್ರತಿಯೊಂದು ಕೆಲಸದಲ್ಲಿ ಸಮಸ್ಯೆ ಎದುರಾಗುತ್ತಿದ್ದರೆ, ಈ ಒಂದು ತಂತ್ರವನ್ನು ನಿಮ್ಮ ಮನೆಯಲ್ಲಿ ಒಮ್ಮೆ ಮಾಡಿ ನೋಡಿ, ವಿಶೇಷವಾದ ಪಾಸಿಟಿವ್ ಶಕ್ತಿ ಎನ್ನುವುದು ನಿಮ್ಮ ಮನೆಯಲ್ಲಿ ವೃದ್ಧಿಯಾಗುತ್ತದೆ. ನಿಮ್ಮ ಮನೆಯ ಎಲ್ಲಾ ಕಷ್ಟಗಳು ನಿವಾರಣೆಯಾಗಿ ನಿಮ್ಮ ಮನೆಯವರಿಗೆ ದೈವ ಬಲ ಹೆಚ್ಚಾಗುತ್ತದೆ. ಇನ್ನು ಈ ಪ್ರಯೋಗವನ್ನು ಯಾವ ರೀತಿ ಮಾಡಬೇಕು, ಹಾಗೂ ಹೇಗೆ ಮಾಡಬೇಕು ಎನ್ನುವುದನ್ನು ಸಂಪೂರ್ಣವಾಗಿ ನೋಡೋಣ ಬನ್ನಿ.


ಈ ಒಂದು ತಂತ್ರವನ್ನು ಮಾಡೋದಕ್ಕೆ ಅದ್ಭುತವಾದಂತಹ ಲಾವಂಚದ ಬೇರು ಬೇಕಾಗುತ್ತದೆ. ಈ ಲಾವಂಚದ ಬೇರನ್ನು ತೆಗೆದುಕೊಂಡು ಬಂದು ಈ ಪ್ರಯೋಗವನ್ನು ಮಂಗಳವಾರ ಮಾಡಬೇಕಾಗುತ್ತದೆ. ಈ ಪ್ರಯೋಗವನ್ನು ಮಾಡುವ ಮೊದಲು ಸ್ನಾನ ಮಾಡಿ ದೇವರ ಪೂಜೆ ಮುಗಿಸಿದ ನಂತರ ಈ ಪ್ರಯೋಗವನ್ನು ಮಾಡಬೇಕು. ಇನ್ನು ಮೊದಲು ಒಂದು ಗಾಜಿನ ಲೋಟದಲ್ಲಿ ನೀರನ್ನು ತಗೆದುಕೊಳ್ಳಬೇಕು. ಇನ್ನು ಈ ಗಾಜಿನ ಲೋಟಕ್ಕೆ ನೀರು ತುಂಬಿಸಿದ ನಂತರ ಇದಕ್ಕೆ ಕೊಂಚ ಕಲ್ಲುಪ್ಪನ್ನು ಹಾಕಬೇಕು. ನಾವು ಕಲ್ಲುಪ್ಪನ್ನು ಸಾಕಷ್ಟು ಬಾರಿ ದೃಷ್ಟಿ ತೆಗೆಯಲು ಬಳಸುತ್ತೇವೆ.

 

ಯಾವುದೇ ನೆಗಟಿವ್ ಎನರ್ಜಿಯನ್ನು ತೆಗೆಯುವ ಶಕ್ತಿ ಆ ಕಲ್ಲುಪಿಗೆ ಇರುತ್ತದೆ. ತದನಂತರ ದೇವರ ಕೊನೆಯಲ್ಲಿ ಇಟ್ಟಿರುವಂಥಹ ಹರಿಶಿಣವನ್ನು ತಗೆದುಕೊಂಡು ಅದನ್ನು ನೀರಿಗೆ ಸೇರಿಸಬೇಕು. ಎರಡು ಚಿಟಿಕೆ ಹರಶಿಣವನ್ನು ನೀರಿಗೆ ಹಾಕಿದ ನಂತರ, ಲಾವಂಚದ ಬೇರನ್ನು ತೆಗೆದುಕೊಂಡು ನಿಮ್ಮ ಮನೆ ದೇವರ ಹೆಸರಿನ ಜೊತೆಗೆ ತಾಯಿ ಚಾಮುಂಡೇಶ್ವರಿ ದೇವಿಯ ಹೆಸರನ್ನು ನೆನೆದು ನೀರಿಗೆ ಹಾಕಬೇಕು. ಇನ್ನು ಇದೆ ರೀತಿ ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ನಮ್ಮ ಮನೆಯ ಎಲ್ಲಾ ದೃಷ್ಟಿ ದೋಷ ಹಾಗೂ ಎಲ್ಲಾ ಮಾಟ ಮಂತ್ರ ಪ್ರಭಾವಗಳು ನಿವಾರಣೆ ಆಗಬೇಕು ಎಂದು ನಿಮ್ಮ ಮನೆ ದೇವರ ಜೊತೆಗೆ ತಾಯಿ ದುರ್ಗಾ ದೇವಿಯ ಹೆಸರನ್ನು ಪ್ರಾರ್ಥಿಸಿಕೊಂಡು, ಈ ನಿಂಬೆ ಹಣ್ಣನ್ನು ನೀರಿಗೆ ಹಾಕಬೇಕು.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882


ಈ ನಿಂಬೆ ಹಣ್ಣು ಆ ಗಾಜಿನ ಲೋಟದಲ್ಲಿ ತೇಲುತ್ತಿರಬೇಕು, ಇನ್ನು ನಿಂಬೆ ಹಣ್ಣು ಪದೇ ಪದೇ ನೀರಿನಲ್ಲಿ ಮುಳುಗುತ್ತಿದ್ದರೆ, ನಿಮ್ಮ ಮನೆಗೆ ದೃಷ್ಟಿ ದೋಷವಾಗಿದೆ ಎಂದರ್ಥ. ಈ ಒಂದು ತಂತ್ರವನ್ನು ನೀವು ಮಂಗಳವಾರ ಶುರು ಮಾಡಬೇಕು. ಇನ್ನು ಮುಂದಿನ ಸೋಮವಾರ ಬೆಳ್ಳಿಗೆ ಅಥವಾ ಸಂಜೆ ಈ ಲೋಟದ ಪ್ರತಿಯೊಂದು ವಸ್ತುವನ್ನು ನೀವು ಬದಲಾಯಿಸಬೇಕು. ಇನ್ನು ಈ ಒಂದು ತಂತ್ರವನ್ನು ನೀವು ಮಾಡಿದ ಬಳಿಕ ನೀವು ಇದನ್ನು ಅಡುಗೆ ಮನೆ, ಮಲಗುವ ಕೋಣೆ ಹಾಗೂ ದೇವರ ಕೋಣೆ ಹೊರತು ಪಡಿಸಿ ಬೇರೆ ಎಲ್ಲಿ ಬೇಕಾದರೂ ಇಡಬಹುದು.


ಇನ್ನು ಈ ರೀತಿಯ ಪ್ರಯೋಗವನ್ನು ನೀವು ಪ್ರತಿ ವಾರ ಮಾಡುವುದರಿಂದ ನಿಮ್ಮ ಮನೆಯ ಮೇಲಿನ ಎಲ್ಲಾ ದೃಷ್ಟಿ ದೋಷಗಳು ಹಾಗೂ ಎಲ್ಲಾ ಮಾಟ ಮಂತ್ರ ಪ್ರಯೋಗಗಳು ನಿವಾರಣೆಯಾಗುತ್ತದೆ. ಇನ್ನು ನಿಮ್ಮ ಮನೆಗೆ ಯಾರೇ ಸಂಬಂಧಿಗಳು, ಶತ್ರುಗಳು ಅಥವಾ ಅಕ್ಕ ಪಕ್ಕದ ಮನೆಯವರು ಬಂದರೆ, ಅವರು ನಿಮ್ಮ ಮೇಲೆ ಕೆಟ್ಟ ಯೋಚನೆ ಇಟ್ಟುಕೊಂಡಿದ್ದರೆ, ಆ ನಿಂಬೆ ಹಣ್ಣು ಮುಳುಗಿ ಹೋಗಿ ನಿಮಗೆ ಸೂಚನೆ ಕೊಡುತ್ತದೆ. ಇನ್ನು ಈ ನಿಂಬೆ ಹಣ್ಣು ಮುಳುಗಿದ ನಂತರ ತಕ್ಷಣ ಇದನ್ನು ಬದಲಿಸಿಬೇಕು. 


ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಳೆ ಸೆ.6ರಂದು ಭದ್ರೆ ಆಗಮನಕ್ಕೆ ದುರ್ಗದಲ್ಲಿ ನೀರಾವರಿ ಹೋರಾಟ ಸಮಿತಿ ಸಂಭ್ರಮ ಸಿಹಿ ಹಂಚಿ ಸಡಗರ .!ಮಾಟ ಮಂತ್ರದ ಶಕ್ತಿ ಇರುವ ವಸ್ತುಗಳನ್ನು ದಾರಿಯಲ್ಲಿ ಯಾವುದೇ ಕಾರಣಕ್ಕೂ ತುಳಿಯಬೇಡಿ ಅಕಸ್ಮಾತ್ ತುಳಿದರೆ ಸಮಸ್ಯೆ ಕತ್ತಿಟ್ಟ ಬುತ್ತಿ!ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪಟ್ಟಿ ಪ್ರಕಟ.! ಇಲ್ಲಿದೆ ವಿವರದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 05-09-2026ಸೆ.6 ರಿಂದ ಭದ್ರಾ ಮೇಲ್ದಂಡೆ ಯೋಜನೆ ಐತಿಹಾಸಿಕ ಕ್ಷಣ: ಚಿತ್ರದುರ್ಗ ಶಾಖಾ ಕಾಲುವೆಗೆ ಹರಿಯಲಿದೆ ನೀರು.!-ಚೆನ್ನಬಸವಣ್ಣ ಅವರ ವಚನ.!‘ಯುವ ದಸರಾ’ ಸಂಭ್ರಮ ಚಾಲನೆಗೆ ನಟ ಪ್ರಭುದೇವ.!ಈ ಕಾರಣಕ್ಕೆ 'ಫೋಕ್ಸ್‌ವ್ಯಾಗನ್' ಸಂಸ್ಥೆಯಲ್ಲಿ 1 ಲಕ್ಷ ಉದ್ಯೋಗಗಳಿಗೆ ಕತ್ತರಿ.!ಕಾಳಿ ಮಂತ್ರದ ಪ್ರಯೋಗ! ಮಹಾಕಾಳಿ ಯಂತ್ರ ಮಂತ್ರ ಸಿದ್ಧಿಯಿಂದ ಆಕರ್ಷಣ ವಶೀಕರಣತಂತ್ರಜ್ಞಾನ ಹಾಗೂ ಕೌಶಲಾಧಾರಿತ ಶಿಕ್ಷಣಕ್ಕೆ ಆದ್ಯತೆ ನೀಡಿ: -ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್