LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಈ ಶಕ್ತಿಶಾಲಿ ಪ್ರತ್ಯಂಘದೇವಿ ಶತ್ರುನಾಶಕ ಮಂತ್ರ 108 ಬಾರಿ ಪಠನೆ ಮಾಡಿ ನಿಮ್ಮ ಶತ್ರು ನಿಮ್ಮ ಕಣ್ಣು ಮುಂದೇನೆ.......?

ಶಕ್ತಿಶಾಲಿ ಪ್ರತ್ಯಂಘದೇವಿ ಶತ್ರುನಾಶಕ ಮಂತ್ರ 108 ಬಾರಿ ಪಠನೆ ಮಾಡಿ ನಿಮ್ಮ ಶತ್ರು ನಿಮ್ಮ ಕಣ್ಣು ಮುಂದೇನೆ ಸರ್ವನಾಶ

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ನಿಮಗೆ ಯಾರಾದರೂ ತೊಂದರೆ ಕೊಡುತ್ತಿದ್ದರೆ ಅಥವಾ ನಿಮಗೆ ಕಿರಿ ಕಿರಿ ಮಾಡುತ್ತಿದ್ದರೆ ಅಥವಾ ನೀವು ಯಾವುದೇ ಕೆಲಸ ಕಾರ್ಯಗಳನ್ನು ಮಾಡಿದರೂ ಸಹ ಎಲ್ಲಾ ಕೆಲಸ ಕಾರ್ಯಗಳಲ್ಲಿ ಕಿರಿ ಕಿರಿ ಮಾಡುತ್ತಿದ್ದರೆ ಅಂತಹ ಸಂದರ್ಭಗಳಲ್ಲಿ ನಿಮಗೆ ಸಮಸ್ಯೆ ಅಥವಾ ಕಿರಿ ಕಿರಿ ಮಾಡುತ್ತಿರುವ ವ್ಯಕ್ತಿಯನ್ನು ನೀವು ನಿಮ್ಮ ಕಣ್ಣ ಮುಂದೇನೆ ಸರ್ವನಾಶ ಮಾಡಬಹುದು. ವಿಶೇಷವಾದ ಪ್ರತ್ಯಂಘ ಮಹಾ ತಾಯಿಯ ಒಂದು ಬಲಿಷ್ಠವಾದ ಹಾಗೂ ಶಕ್ತಿಯುತವಾದ ಶತ್ರುನಾಶಕ ಮಂತ್ರವನ್ನು 108 ಬಾರಿ ಪಠನೆ ಮಾಡಿದರೆ ನಿಮಗೆ ನಿಮ್ಮ ಜೀವನದಲ್ಲಿ ಯಾರು ತೊಂದರೆ ಕೊಡುತ್ತಿದ್ದಾರೆಯೋ ಅಥವಾ ಕಿರಿ ಕಿರಿ ಮಾಡುತ್ತಿದ್ದಾರೆಯೋ

ನಿಮ್ಮ ಯಾವುದೇ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳನ್ನು ತರುತ್ತಿದ್ದಾರೆಯೋ ಅಂಥವರನ್ನು ನೀವು ಸರ್ವನಾಶ ಮಾಡಬಹುದು. ಮೊದಲು ನೀವು ನಿಮಗೆ ಯಾರು ತೊಂದರೆ ಕೊಡುತ್ತಿದ್ದಾರೆಯೋ ಅವರನ್ನು ಮನಸ್ಸಿನಲ್ಲಿ ನೆನಪಿಸಿಕೊಳ್ಳಬೇಕು. ನಂತರ “ಓಂ ಕ್ಷಂ ಹ್ರಾಂ ಕ್ರೀಂ ಭಕ್ಷಜ್ವಾಲಾ ಜಿಹ್ವಾ ಕರಾಳದಂಷ್ಟೇ ಪ್ರತ್ಯಂಗಿರೇ ಭದ್ರಕಾಳಿ ಕ್ಷಂ ಹ್ರಾಂ ಕ್ರೀಂ ಹುಂ ಫಟ್ ಸ್ವಾಹ” ಈ ಮಂತ್ರವನ್ನು ಪ್ರತ್ಯಂಘ ದೇವಿಯನ್ನು ಮನಸ್ಸಿನಲ್ಲಿ ನೆನಪಿಸಿಕೊಂಡು ಭಕ್ತಿಯಿಂದ ಹಾಗೂ ಶ್ರದ್ಧೆಯಿಂದ 108 ಬಾರಿ ಪಠನೆ ಮಾಡಬೇಕು. ನಿಮ್ಮ ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ ನಿಮಗೆ ಅಡೆತಡೆಗಳನ್ನು ಮಾಡುವವರು ಅಥವಾ ನಿಮ್ಮ ಜೀವನದಲ್ಲಿ ನಿಮ್ಮ ನೆಮ್ಮದಿ ಮತ್ತು ಶಾಂತಿಯನ್ನು ಹಾಳು ಮಾಡಿದವರಿಗೆ ಸರ್ವನಾಶ ಮಾಡಲು

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

 

 

 

108 ಬಾರಿ “ಓಂ ಕ್ಷಂ ಹ್ರಾಂ ಕ್ರೀಂ ಭಕ್ಷಜ್ವಾಲಾ ಜಿಹ್ವಾ ಕರಾಳದಂಷ್ಟೇ ಪ್ರತ್ಯಂಗಿರೇ ಭದ್ರಕಾಳಿ ಕ್ಷಂ ಹ್ರಾಂ ಕ್ರೀಂ ಹುಂ ಫಟ್ ಸ್ವಾಹ” ಈ ಮಂತ್ರವನ್ನು ಪಠನೆ ಮಾಡಬೇಕು. ಈ ರೀತಿ ಮಾಡುವುದರಿಂದ ನಿಮ್ಮ ಶತ್ರುವಿನಿಂದ ನಿಮಗೆ ಪರಿಹಾರ ಸಿಗುತ್ತದೆ ಮತ್ತು ನಿಮಗೆ ಯಾರು ತೊಂದರೆ ಕೊಡುತ್ತಿದ್ದಾರೆಯೋ ಅಥವಾ ಕಿರಿ ಕಿರಿ ಮಾಡುತ್ತಿದ್ದಾರೆಯೋ ಅವರು ಸರ್ವನಾಶ ಆಗುತ್ತಾರೆ. ಪ್ರತ್ಯಂಘ ದೇವಿಯ ಕೃಪೆಯಿಂದ ನಿಮ್ಮ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತದೆ. ನಿಮ್ಮ ಜೀವನದಲ್ಲಿ ನಿಮ್ಮ ಶತ್ರುಗಳಿಂದ ನಿಮ್ಮ ನೆಮ್ಮದಿ ಮತ್ತು ಶಾಂತಿ ಹಾಳಾಗಿದ್ದರೆ 108 ಬಾರಿ ಮಂತ್ರವನ್ನು ಪಠನೆ ಮಾಡಿದರೆ ನಿಮ್ಮ ಜೀವನದಲ್ಲಿ ನಿಮ್ಮ ನೆಮ್ಮದಿ ಮತ್ತು ಶಾಂತಿ ಹೆಚ್ಚಾಗುತ್ತದೆ.

ನಿಮ್ಮ ಶತ್ರುವಿನಿಂದ ಆಗುವ ಎಲ್ಲಾ ಸಮಸ್ಯೆಗಳು ಸಂಪೂರ್ಣವಾಗಿ ಪರಿಹಾರವಾಗುತ್ತದೆ. ನೀವು “ಓಂ ಕ್ಷಂ ಹ್ರಾಂ ಕ್ರೀಂ ಭಕ್ಷಜ್ವಾಲಾ ಜಿಹ್ವಾ ಕರಾಳದಂಷ್ಟೇ ಪ್ರತ್ಯಂಗಿರೇ ಭದ್ರಕಾಳಿ ಕ್ಷಂ ಹ್ರಾಂ ಕ್ರೀಂ ಹುಂ ಫಟ್ ಸ್ವಾಹ” ಈ ಮಂತ್ರವನ್ನು ತುಂಬಾ ಭಕ್ತಿಯಿಂದ ಮತ್ತು ಶ್ರದ್ಧೆಯಿಂದ 108 ಬಾರಿ ಪಠನೆ ಮಾಡಿದರೆ ಎಲ್ಲಾ ಸಮಸ್ಯೆಗಳು ಪರಿಹಾರವಾಗಿ ನೆಮ್ಮದಿಯ ಜೀವನವನ್ನು ನಡೆಸಬಹುದು. ಇನ್ನು ಮುಂದೆ ನಿಮ್ಮ ಜೀವನದಲ್ಲಿ ನಿಮ್ಮ ಶತ್ರುಗಳಿಂದ ಯಾವುದೇ ರೀತಿಯ ತೊಂದರೆ ಅಥವಾ ಸಮಸ್ಯೆಗಳು ಬರುವುದಿಲ್ಲ. ನಿಮ್ಮ ಶತ್ರು ಸರ್ವನಾಶ ಆಗುತ್ತಾರೆ. ಪ್ರತ್ಯಂಘ ದೇವಿಯ ಕೃಪೆಯಿಂದ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಬರುವುದಿಲ್ಲ ಮತ್ತು ಎಲ್ಲಾ ಸಮಸ್ಯೆಗಳು ಪರಿಹಾರವಾಗಿ ನೀವು ಸುಖಕರವಾದ ಜೀವನವನ್ನು ನಡೆಸಬಹುದು

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಿಮ್ಮ ಶ ತ್ರು ಸಂಹಾರ ನಿಮ್ಮ ಕಣ್ಣು ಮುಂದೆ ನಿಮ್ಮ ಶತ್ರುಗಳು ಸದೆಬಡಿಯಿರಿ ನಿಮ್ಮ ತಂಟೆಗೆ ಬರುವುದಿಲ್ಲ.?ಪಶು ವೈದ್ಯಾಧಿಕಾರಿ ನೇಮಕಾತಿ ಹಗರಣ: ಕೆಪಿಎಸ್‌ಸಿ ಸದಸ್ಯೆ ಗೀತಾ ಇಡಿ ವಶಕ್ಕೆ.!ಗ್ರಾಮ ಆಡಳಿತಾಧಿಕಾರಿ ಹಾಗೂ ಗ್ರಾಮ ಸಹಾಯಕ 40 ಸಾವಿರ ಲಂಚ ಸ್ವೀಕಾರ ಲೋಕಾಯುಕ್ತ ಬಲೆಗೆ.!ದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 07-10-2026ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗವಕಾಶ ಸೃಜನೆಗೆ ಜಿಲ್ಲಾಧಿಕಾರಿ ಎಸ್.ರಮ್ಯ ಸೂಚನೆವಸತಿ ರಹಿತರಿಗೆ ಮನೆಗಳನ್ನು ಕಟ್ಟಿಸಿಕೊಡುವಂತೆ ಒತ್ತಾಯಿಸಿ ಅನಿರ್ಧಿಷ್ಟಾವಧಿ ಸತ್ಯಾಗ್ರಹ.!ವಾಹನಗಳ ದಟ್ಟಣೆ ಇರುವ ಕಡೆ ಗುಣ ಮಟ್ಟದ ಹಂಪ್ಸ್ಗಳನ್ನು ಅಳವಡಿಸಲು ಮನವಿ.!ಆಸಿಡ್ ಸಂತ್ರಸ್ತರಿಗೆ ಮಾನಸಿಕ, ಸಾಮಾಜಿಕ ಬೆಂಬಲ ಅಗತ್ಯ : ನ್ಯಾಯಾಧೀಶರಾದ ಜಿ.ಡಿ. ಮಹಾವರ್ಕರ್ವಚನ:  -ಸೊಡ್ಡಳ ಬಾಚರಸನಿಮ್ಮ ಮಕ್ಕಳು ತುಂಬಾ ಮಂಕು ಇದ್ರೆ ಓದಲ್ಲ ಮತ್ತು ಹೇಳಿದ ಮಾತು ಕೇಳೋದಿಲ್ಲ ಅಂದರೆ ಹೀಗೆ ಮಾಡಿರಿ..!?