LIVE TV ಸ್ಥಳೀಯಅಪರಾಧರಾಜ್ಯದೇಶವಿದೇಶಿವ್ಯವಹಾರಜೀವನಶೈಲಿಕ್ರೀಡೆಉದ್ಯೋಗಸಿನಿಮಾಜ್ಯೋತಿಷ್ಯ

ಮಾಟ ಮಂತ್ರ ವಶೀಕರಣ ಎಂದರೇನು ಈ ಸಮಸ್ಯೆಗಳಿಂದ ಹೊರಬರಲು ತಪ್ಪದೇ ಈ ಕೆಲಸ ಮಾಡಿ.

ಮಾಟ ಮಂತ್ರ ವಶೀಕರಣ ಎಂದರೇನು ಈ ಸಮಸ್ಯೆಗಳಿಂದ ಹೊರಬರಲು ತಪ್ಪದೇ ಈ ಕೆಲಸ ಮಾಡಿ.

 

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ  ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882

ಕೆಲವರು ಮಾಟಮಂತ್ರ ವಶೀಕರಣಗಳನ್ನು ನಂಬುವುದಿಲ್ಲ ಇವತ್ತಿಗೂ ಪ್ರಪಂಚದ ಎಲ್ಲಾ ಭಾಗಗಳಲ್ಲಿ ವಾಮಾಚಾರದ ಬಗ್ಗೆ ಜನರಲ್ಲಿ ಭಯವಿದೆ ಆದರೆ ಇನ್ನು ಕೆಲವರು ಇವುಗಳಲ್ಲಿ ನಂಬಿಕೆ ಇಟ್ಟಿರುತ್ತಾರೆ, ಎಲ್ಲವೂ ಅವರವರ ನಂಬಿಕೆಗೆ ಬಿಟ್ಟಿದ್ದು ಮನೆಯ ಮುಂದೆನಿಂಬೆಕಾಯಿ, ಕುಂಕುಮ, ಕುಂಬಳಕಾಯಿ ಇದ್ದರೆ ಇದೆಲ್ಲಾ ಮಾಟದ ಸಂಕೇತ ನಿಮ್ಮ ಮನೆ ಮುಂದೆನಿಂಬೆಕಾಯಿ, ಕುಂಕುಮ, ಕುಂಬಳಕಾಯಿ ಯಾರಾದರೂ ಇಟ್ಟುಹೋದರೆ ಖಂಡಿತವಾಗಿಯೂ ನಿಮ್ಮ ಮನೆಯವರಿಗೆ ಮಾಟ ಮಂತ್ರ ಮಾಡಿಸಿದ್ದಾರೆ ಎಂದು ಅರ್ಥ, ನಮ್ಮ ಜೀವನದಲ್ಲಿ ಮಾಟ ಮಂತ್ರ ಆಗಿದೆ ಎಂಬುದಕ್ಕೆ ಯಾವ ಲಕ್ಷಣಗಳು ಮುಖ್ಯವೆಂದು ಇಲ್ಲಿ ತಿಳಿಯೋಣ ಬನ್ನಿ.

ಮನೆಯವರೊಂದಿಗೆ ಆಗಾಗ ಜಗಳ ಆಗುತ್ತಿದ್ದರೆ ಇದು ಮಾಟದಸೂಚನೆ ಅಮಾವಾಸ್ಯೆ ಅಥವಾ ಹುಣ್ಣಿಮೆಗೆ ಗಾಬರಿಗೊಳ್ಳುವುದು, ಕೆಟ್ಟ ಕನಸುಗಳುಬೀಳುವುದು ಸಾಮಾನ್ಯವಾಗಿರುತ್ತದೆ, ವ್ಯವಹಾರದಲ್ಲಿ ಬದಲಾವಣೆ ದಿಢೀರಾಗಿ ನಷ್ಟವಾಗುವುದು ಹೆಚ್ಚಾಗಿ ಅನಾರೋಗ್ಯದ ಸಮಸ್ಯೆ ಕಾಣುತ್ತದೆ. 

ಒಂದೇ ರೀತಿ ಪದೇಪದೇ ಯೋಚನೆಯನ್ನು ನಾವು ಮಾಡುತ್ತೇವೆ ಯೋಚಿಸದೆ ಯಾವುದೇ ವ್ಯಕ್ತಿಯ ಮೇಲೆ ವಿಶ್ವಾಸ ಇಡುತ್ತೇವೆ, ಹೆಚ್ಚು ಕೋಪ ಮಾಡಿಕೊಳ್ಳುತ್ತೇವೆ, ಹೆದರಿಕೆ ಆಗುವಂತಹ ಕನಸು ಪದೇ ಪದೇ ಬೀಳುತ್ತಲೇಇರುತ್ತದೆ, ಮಾನಸಿಕವಾಗಿ ಅಸ್ಥಿರವಾಗಿರುವುದು ಕಂಡುಬರುತ್ತದೆ ಈ ರೀತಿಯ ಮಾಟ ಮಂತ್ರ ವಶೀಕರಣ ಆಗಿದ್ದರೆ ನಾವು ಯಾವ ರೀತಿ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮಾಟ ಮಂತ್ರ ಏನಿದ್ದರೂ ಜೊತೆಯಲ್ಲಿದ್ದವರೇ ಮಾಡಲು ಸಾಧ್ಯ ಹಾಗಾಗಿ ಜೊತೆಯಲ್ಲಿ ಇದ್ದವರ ಬಗ್ಗೆ ಸಾಕಷ್ಟು ಎಚ್ಚರಿಕೆಯಿಂದ ಇದ್ದರೆ ಒಳ್ಳೆಯದು.

ಇತರರ ಮನೆಯಲ್ಲಿ ತಿನ್ನುವುದು, ಕುಡಿಯುವುದು ಬಿಟ್ಟುಬಿಡಿ ಮನೆಪಕ್ಕ ನಿಂಬೆಹಣ್ಣು, ಕುಂಕುಮ, ಹಳದಿ ಇದ್ದರೆ ಮೊದಲಿಗೆ ಅದರ ಮೇಲೆ ಸಗಣಿ ನೀರು ಚುಮುಕಿಸಿ ಬಳಿಕ ಅದನ್ನೆಲ್ಲ ನದಿಯಲ್ಲಿ ವಿಸರ್ಜಿಸಬೇಕು.

ನಾವು ಯಾವುದೇ ಕಾರಣಕ್ಕೂ ಮಡಿಕೆ ಕುಡಿಕೆಗಳನ್ನು ಬರಿಗೈನಲ್ಲಿ ಮುಟ್ಟಬಾರದು ಸಗಣಿ ನೀರನ್ನು ಅದರಮೇಲೆ ಚುಮುಕಿಸಿ ನಂತರ ಮುಟ್ಟಬೇಕು. 

ಮನೆಯಲ್ಲಿ ಬೆಕ್ಕು ಇಲ್ಲವೇ ನಾಯಿಯನ್ನು ನೀವು ಸಕಲೇಬೇಕು ಇದರಿಂದ ಮಾಟದ ಪ್ರಭಾವ ನಿಮ್ಮ ಮೇಲೆ ಆಗುವುದಕ್ಕಿಂತ ಮುನ್ನ ಅವುಗಳ ಮೇಲೆ ಮೊದಲು ಪರಿಣಾಮ ಬೀಳುತ್ತದೆ, ಎಷ್ಟೋ ಜನರ ಮನೆಗಳಲ್ಲಿ ನಾವು ನೋಡಿರುತ್ತೇವೆ ಕಪ್ಪು ನಾಯಿಯನ್ನು, ಕಪ್ಪುಮೀನುಗಳನ್ನು ಸಾಕಿರುತ್ತಾರೆ ಯಾವುದೇ ರೀತಿಯ ನಕಾರಾತ್ಮಕಶಕ್ತಿಗಳಿದ್ದರೆ ಮೊದಲು ಪ್ರಾಣಿ-ಪಕ್ಷಿಗಳಿಗೆ, ನಾಯಿಗಳಿಗೆ ಮಾಟದ ಪ್ರಭಾವ ಬೀರುತ್ತದೆ ಆಗ ಅವುಗಳ ಪ್ರಾಣ ಹೋಗುತ್ತದೆ ಹಾಗೂ ಕಾಯಿಲೆ ಕೂಡ ಬರುತ್ತದೆ.

ಗಣೇಶನನ್ನು ನಂಬಿದರೆ ಯಾವ ಮಾಟವೂ ನಿಮ್ಮ ಹತ್ತಿರ ಸುಳಿಯೋದಿಲ್ಲ ದಿನನಿತ್ಯ ಗಣೇಶನ ದೇವಾಲಯಕ್ಕೆ ಹೋಗಿ ಕೆಂಪುದಾಸವಾಳ ಸಮರ್ಪಿಸಬೇಕು, ಮನೆಯಲ್ಲಿರುವ ದುಷ್ಟಶಕ್ತಿಗಳನ್ನು ಹೊರಹಾಕಲು ಉಪ್ಪು ಸಹಕಾರಿ ಮನೆಯನ್ನು ಉಪ್ಪು ಬೆರೆಸಿದ ನೀರಿನಿಂದ ಸ್ವಚ್ಛಗೊಳಿಸಿದರೆ ದುಷ್ಟಶಕ್ತಿಗಳು ನಾಶವಾಗುತ್ತದೆ.

ಮನೆಯಲ್ಲಿ ಗಣೇಶನ ವಿಗ್ರಹ ದೇವರಕೋಣೆಯಲ್ಲಿ ಸ್ಥಾಪಿಸುವ ಮುನ್ನ ಮೊದಲಿಗೆ ಆ ಜಾಗಕ್ಕೆ ಕಲ್ಲುಪ್ಪು ಹಾಕಿ ಧನಾತ್ಮಕಶಕ್ತಿ ಹೆಚ್ಚುವುದು, ನೀವು ಸ್ನಾನ ಮಾಡುವ ನೀರಿಗೆ ಉಪ್ಪುಬೆರೆಸಿ ಸ್ನಾನಮಾಡಿದರೆ ಒಳ್ಳೆಯದು ಇದರಿಂದ ನಿಮ್ಮ ಮೇಲೆ ಮಾಟವಾಗಿದ್ದರೆ ಕಡಿಮೆಯಾಗುತ್ತದೆ. 

ಎರಡು ಕೈಯಲ್ಲಿ ಕಲ್ಲು ಉಪ್ಪನ್ನು ಹಿಡಿದು ಗಟ್ಟಿಯಾಗಿ ಮುಚ್ಚಿಟ್ಟುಕೊಳ್ಳಿ ಸ್ವಲ್ಪ ಸಮಯದ ನಂತರ ಅದನ್ನು ಬಚ್ಚಲಿಗೆ ಇಲ್ಲವಾದರೆ ಮೋರಿಗೆಎಸೆಯಬೇಕು, ಮಠಕ್ಕೆ ಸಂಬಂಧಪಟ್ಟ ಈ ಮಾಹಿತಿಯನ್ನು ತಿಳಿದುಕೊಂಡರೆ ನಿಮಗೆಒಳ್ಳೆಯದು ಈ ರೀತಿಯ ಮಾಟಮಂತ್ರ ಪ್ರಬಲವಾಗಿ ನಿಮ್ಮ ಜೀವನದಲ್ಲಿ ಆಗಿದ್ದರೆ ತಪ್ಪದೇ ಈ ಮಹಾಯಂತ್ರವನ್ನು ಪಡೆದುಕೊಳ್ಳಿ ನಿಮ್ಮ ಜೀವನದಲ್ಲಿ ಯಾವುದೇ ಮಾಟ-ಮಂತ್ರದ ಸಮಸ್ಯೆಇರುವುದಿಲ್ಲ ಇನ್ನು ಮುಂದೆ ಯಾರಾದರೂ ಮಂತ್ರ ಮಾಡಿಸಿದರೆ ಯಾವುದೇ ರೀತಿಯ ಪರಿಣಾಮ ನಿಮಗೆ ಆಗುವುದಿಲ್ಲ.

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ  ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ  ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882

Author
Bcsuddi - Basavaraj S
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಾಳೆ ಸೆ.6ರಂದು ಭದ್ರೆ ಆಗಮನಕ್ಕೆ ದುರ್ಗದಲ್ಲಿ ನೀರಾವರಿ ಹೋರಾಟ ಸಮಿತಿ ಸಂಭ್ರಮ ಸಿಹಿ ಹಂಚಿ ಸಡಗರ .!ಮಾಟ ಮಂತ್ರದ ಶಕ್ತಿ ಇರುವ ವಸ್ತುಗಳನ್ನು ದಾರಿಯಲ್ಲಿ ಯಾವುದೇ ಕಾರಣಕ್ಕೂ ತುಳಿಯಬೇಡಿ ಅಕಸ್ಮಾತ್ ತುಳಿದರೆ ಸಮಸ್ಯೆ ಕತ್ತಿಟ್ಟ ಬುತ್ತಿ!ರಾಜ್ಯ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಪಟ್ಟಿ ಪ್ರಕಟ.! ಇಲ್ಲಿದೆ ವಿವರದಿನದ ಮಂಡಕ್ಕಿ ಒಗ್ಗರಣೆ ಮಿರ್ಚಿ 05-09-2026ಸೆ.6 ರಿಂದ ಭದ್ರಾ ಮೇಲ್ದಂಡೆ ಯೋಜನೆ ಐತಿಹಾಸಿಕ ಕ್ಷಣ: ಚಿತ್ರದುರ್ಗ ಶಾಖಾ ಕಾಲುವೆಗೆ ಹರಿಯಲಿದೆ ನೀರು.!-ಚೆನ್ನಬಸವಣ್ಣ ಅವರ ವಚನ.!‘ಯುವ ದಸರಾ’ ಸಂಭ್ರಮ ಚಾಲನೆಗೆ ನಟ ಪ್ರಭುದೇವ.!ಈ ಕಾರಣಕ್ಕೆ 'ಫೋಕ್ಸ್‌ವ್ಯಾಗನ್' ಸಂಸ್ಥೆಯಲ್ಲಿ 1 ಲಕ್ಷ ಉದ್ಯೋಗಗಳಿಗೆ ಕತ್ತರಿ.!ಕಾಳಿ ಮಂತ್ರದ ಪ್ರಯೋಗ! ಮಹಾಕಾಳಿ ಯಂತ್ರ ಮಂತ್ರ ಸಿದ್ಧಿಯಿಂದ ಆಕರ್ಷಣ ವಶೀಕರಣತಂತ್ರಜ್ಞಾನ ಹಾಗೂ ಕೌಶಲಾಧಾರಿತ ಶಿಕ್ಷಣಕ್ಕೆ ಆದ್ಯತೆ ನೀಡಿ: -ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್