Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

[/vc_column][/vc_row]

ನೀವು ತೆಗೆದುಕೊಂಡು ಹೋಗುವ ಲಗಜೆ ಬ್ಯಾಗ್ ಎಷ್ಟು ದೊಡ್ಡದಿರಬಹುದು. ಆದ್ರೆ ಈ ಬ್ಯಾಗ್ ಬಗ್ಗೆ ತಿಳಿದ್ರೆ.!

0

 

ನವದೆಹಲಿ: ಮೈಕ್ರೋಸ್ಕೋಪ್ ಮೂಲಕವಷ್ಟೇ ನೋಡಬಹುದಾದ ಅತ್ಯಂತ ಸಣ್ಣ ಬ್ಯಾಗ್‌ ಹರಾಜಿನಲ್ಲಿ ಬರೋಬ್ಬರಿ ₹52 ಲಕ್ಷ ರೂ.ಗೆ ಮಾರಾಟವಾಗಿದೆ.

ನೂಯಾರ್ಕ್‌ನ ಆರ್ಟ್ ಕಲೆಕ್ಟಿವ್ ಸಂಸ್ಥೆಯಾದ MSCHF ಈ ಅತಿಸಣ್ಣ ಬ್ಯಾಗ್‌ ತಯಾರಿಸಿದ್ದು, ಇದು ಲೂಯಿ ವಿಟಾನ್ ಮೊನೊಗ್ರಾಮ್ ಡಿಸೈನ್‌ ಹೊಂದಿದೆ. ಇದು ಒಂದು ಉಪ್ಪಿನ ಪುಡಿಯ ಗಾತ್ರಕ್ಕಿಂತಲೂ ಚಿಕ್ಕದಾಗಿದೆ. 657x222x700 ಮೈಕ್ರೊ ಮೀಟರ್ ಅಳತೆಯ ಹ್ಯಾಂಡ್‌ ಬ್ಯಾಗ್‌ ಅನ್ನು 2-ಫೋಟಾನ್ ಪಾಲಿಮರೀಕರಣ ಮುದ್ರಣ ವಿಧಾನ ಬಳಸಿ ರಚಿಸಲಾಗಿದೆ.

Leave A Reply

Your email address will not be published.