ಚಿತ್ರದುರ್ಗ: ಪಿ.ಎಂ.ಇ.ಜಿ.ಪಿ ಹಾಗೂ ಪಿ.ಎಂ ಸ್ವನಿಧಿ ಯೋಜನೆಯಡಿ ಎಸ್.ಸಿ ಮತ್ತು ಎಸ್.ಟಿ ಜನಾಂಗದವರಿಗೆ ಸಾಲ ಸೌಲಭ್ಯ ನೀಡುವ ಬಗ್ಗೆ ಶೌಚಾಲಯ ಪಿಟ್ಟುಗಳನ್ನು ಸ್ವಚ್ಛಗೊಳಿಸಲು ವೈಯಕ್ತಿಕವಾಗಿ ಸಕ್ಕಿಂಗ್ ಯಂತ್ರ ಖರೀದಿಸಲು ಲೀಡ್ ಬ್ಯಾಂಕ್ ನಿಗಮದಲ್ಲಿ ಸಾಲ ಸೌಲಭ್ಯದ ಅವಕಾಶ ಇದೆ.
ಆಸಕ್ತವುಳ್ಳವರು ಚಿತ್ರದುರ್ಗ ಲೀಡ್ ಬ್ಯಾಂಕ್ ವ್ಯವಸ್ಥಾಪಕರನ್ನು ಸಂಪರ್ಕಿಸಬಹುದು ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ