ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು, ಇದೇ ಜೂ. 21 ರಂದು ಅಮೆರಿಕ ದೇಶಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಂಟಿ ಸದನದಲ್ಲಿ ಉದ್ದೇಶಿಸಿ ಮಾತನಾಡಲಿದ್ದಾರೆ.
ಅದರ ಜೊತೆಗೆ ಅವರಿಗಾಗಿಯೇ ಅಮೆರಿಕಾದ ನ್ಯೂಜೆರ್ಸಿಯ ಹೋಟೆಲ್ ವೊಂದರಲ್ಲಿ ‘ಮೋದಿ ಜೀ ಥಾಲಿ’ ಎಂಬ ಭಾರತೀಯ ಸಾಂಪ್ರದಾಯಿಕ ಊಟ ತಯಾರಾಗುತ್ತಿದೆ. ಕಿಚಡಿ, ರಸಗುಲ್ಲ, ಇಡ್ಲಿ, ಧೋಕ್ಲಾ, ಚಾಂಚ್, ಪಾಪಡ್, ಸರ್ಸನ್ ಕ ಸಾಗ್, ಕಾಶ್ಮೀರಿ ದಮ್ ಆಲೂ – ಈ ತರಹದ ಪದಾರ್ಥಗಳು ಈ ಊಟದಲ್ಲಿ ಇರಲಿವೆಯಂತೆ.!