ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಒಂದು ವೇಳೆ ನಿಮಗೆ ಏನಾದರೂ ಹಾವುಗಳಿಂದ ತೊಂದರೆ ಇದ್ದರೆ ಅಥವಾ ಎಲ್ಲಿಯಾದರೂ ನಿಮಗೆ ತಿಳಿಯದೆ ನಾಗರಹಾವನ್ನು ಹೊಡೆದು ಹಾಕಿದ್ದರೆ ಮತ್ತು ನಾಗರ ಹಾವಿನಿಂದ ನಿಮಗೆ ಅಪಾಯವಿದೆ ಎಂದು ಅನಿಸುತ್ತಿದ್ದರೆ, ನಾಗದೋಷವಿದ್ದರೆ ಆಗ ಈ ಗರುಡ ಯಂತ್ರವನ್ನು ಬರೆದುಕೊಳ್ಳುವುದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ದೊರಕುತ್ತದೆ.
ಒಂದು ತಾಮ್ರದ ತಗಡಿನಲ್ಲಿ ಈ ಯಂತ್ರವನ್ನು ಬರೆಯಬೇಕು ಈ ರೀತಿ ಬರೆಯುವುದಕ್ಕೂ ಮುನ್ನ ಪ್ರಾಣ ಪ್ರತಿಷ್ಠಾಪನೆ ಮಂತ್ರವನ್ನು ಹೇಳಬೇಕು ಹಾಗೂ ಶುದ್ಧೀಕರಣ ಮಾಡಬೇಕು. ಯಂತ್ರವನ್ನು ಬರೆದು ಒಂದು ತಾಮ್ರ ತಗಡಿನ ಒಳಗೆ ಹಾಕಬೇಕಾದರೆ ಅದರೊಳಗೆ ನಾಗಲಿಂಗನ ಗೆಡ್ಡೆ, ಬಿಳಿ ಗುಲಗಂಜಿ ಬೇರು, ಬಿಳಿ ಎಕ್ಕದ ಬೇರು, ನುಸುಗುನಿ ಬೇರು,ಮಹಾಲಿಂಗನ ಬೇರು ಈ ರೀತಿಯಾಗಿ ಈ ಎಲ್ಲಾ ಮೂಲಿಕೆಗಳನ್ನು ಹಾಕಬೇಕು.
ಇವೆಲ್ಲವನ್ನೂ ಹಾಕಿ ತಾಯತದ ರೂಪದಲ್ಲಿ ಮಾಡಿಕೊಳ್ಳಬೇಕು. ಈ ರೀತಿ ಮಾಡಿದ ನಂತರ ಆ ತಾಯತವನ್ನು ನೀವು ಧರಿಸಿಕೊಳ್ಳುವುದರಿಂದ ಸರ್ಪಗಳ ಭಯವು ಇರುವುದಿಲ್ಲ. ಈ ಯಂತ್ರವನ್ನು ಧರಿಸಿಕೊಳ್ಳುವುದರಿಂದ ಸರ್ಪದೋಷ, ನಾಗದೋಷ ಹಾಗು ಸರ್ಪಗಳಿಂದ ಬರುವ ತೊಂದರೆಗಳು ನಿವಾರಣೆ ಆಗುತ್ತದೆ
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882