ದಾನ ಮಾಡಿದರೆ ಶ್ರೇಷ್ಠ ಎನ್ನುತ್ತಾರೆ ಸಂತರು ಹಾಗಿದ್ದರೆ ಯಾವ ದಾನ ಮಾಡಿದರೆ ಏನು ಲಾಭ ಬರುತ್ತದೆ ತಿಳಿದುಕೊಳ್ಳಿ! ದಾನ ಮಾಡಿ ನೀವು ಪುಣ್ಯವಂತರಾಗಿ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
ಇವತ್ತಿನ ಈ ಸಂಚಿಕೆಯಲ್ಲಿ ಯಾವ ದಾನ ಮಾಡಿದರೆ ಏನು ಲಾಭವಾಗುತ್ತದೆ ಎಂಬುದನ್ನು ಇವತ್ತಿನ ಈ ಸಂಚಿಕೆಯಲ್ಲಿ ತಿಳಿಸುತ್ತೇವೆ ದಾನದಿಂದ ಶ್ರೇಯಸ್ಸು ಲಭಿಸುತ್ತದೆ ಪಾಪ ಪರಿಹಾರ ಆಗುತ್ತದೆ 01. ಅನ್ನದಾನ ಮಾಡಿದ್ರೆ ದರಿದ್ರ ನಾಶವಾಗುತ್ತದೆ ಮತ್ತು ಸಾಲಗಳು ತೀರುತ್ತವೆ 02. ವಸ್ತ್ರದಾನ ಮಾಡಿದರೆ ಆಯಸ್ಸು ಹೆಚ್ಚಾಗುತ್ತದೆ 03. ಜೇನುತುಪ್ಪ ದಾನ ಮಾಡಿದರೆ ಪುತ್ರ ಭಾಗ್ಯ ಪ್ರಾಪ್ತಿಯಾಗುತ್ತದೆ 04. ದೀಪಾ ದಾನ ಮಾಡಿದರೆ ಕಣ್ಣು ಚೆನ್ನಾಗಿ ಕಾಣಿಸುತ್ತದೆ
ಅಕ್ಕಿ ದಾನ ಮಾಡಿದರೆ ಪಾಪ ಪರಿಹಾರವಾಗುತ್ತದೆ 06. ತುಪ್ಪದಾನ ಮಾಡಿದರೆ ರೋಗ ನಿವಾರಣೆ ಆಗುತ್ತದೆ 07. ಹಾಲು ದಾನ ಮಾಡಿದರೆ ದುಃಖ ತೀರುತ್ತದೆ 08. ಹಣ್ಣುಗಳನ್ನು ದಾನ ಮಾಡಿದರೆ ಬುದ್ಧಿಸಿದ್ದಿಯು ಲಭಿಸುತ್ತದೆ 09. ಬಂಗಾರ ದಾನ ಮಾಡಿದರೆ ಕುಟುಂಬದಲ್ಲಿ ಇರುವ ದೋಷ ನೀಗುತ್ತದೆ 10. ಬೆಳ್ಳಿ ದಾನ ಮಾಡಿದರೆ ಮನಸ್ಸಿನ ಚಿಂತೆ ನೀಗುತ್ತದೆ 11. ಗೋಗು ದಾನ ಮಾಡಿದರೆ ಖುಷಿ ಸಾಧು ದೇವರು ತೃಪ್ತಿ ದೋಷದಿಂದ ವಿಮೋಚನೆ 12. ತೆಂಗಿನಕಾಯಿ ದಾನ ಮಾಡಿದರೆ ನೆನೆದ ಕಾರ್ಯ ಸಿದ್ಧಿಯಾಗುತ್ತದೆ
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882
- ನೆಲ್ಲಿಕಾಯಿ ದಾನ ಮಾಡಿದರೆ ಜ್ಞಾನದಕ್ಕುತ್ತದೆ 14. ಭೂಮಿಯನ್ನು ದಾನ ಮಾಡಿದರೆ ಈಶ್ವರನ ದರ್ಶನ ಆಗುತ್ತದೆ ದಾನ ಮಾಡುವ ಗುಣ ನಿನ್ನಲ್ಲಿ ಇಲ್ಲ ಎಂದರೆ ದೇವರಿಗೆ ಎಷ್ಟೇ ಕೈ ಮುಗಿದರು ಬೇಡಿಕೊಂಡರು ವ್ಯರ್ಥ ಅನ್ನದಾನಕ್ಕೆ ಸಮನಾದ ದಾನವು ಬೇರೊಂದು ಇಲ್ಲ ಅತ್ಯಂತ ಶ್ರೇಷ್ಠವಾದ
ದಾನ ಅನ್ನದಾನ ಹಸಿದವರಿಗೆ ಮಾಡುವ ಅನ್ನದಾನದಿಂದ ಪುಣ್ಯಪ್ರಾಪ್ತಿಯಾಗುವುದು ದಾನ ಧರ್ಮ ಮಾಡಿ ಆದರೆ ಇರುವುದನ್ನು ಪೂರ್ತಿ ಕಳೆದುಕೊಳ್ಳದಿರಿ ಕರುಣೆ ಪ್ರೀತಿ ತೋರಿಸಿ ಆದರೆ ಮೋಸ ಹೋಗದಿರ
ಪ್ರೀತಿ ತೋರಿಸಿ ಆದರೆ ಅವರಿಗೆ ಗುಲಾಮರಾಗಬೇಡಿ ನೀಡುವ ಕೈಗೆ ಮರೆವು ಇರಬೇಕು ಪಡೆದ ಕೈಗೆ ನೆನಪು ಇರಬೇಕು
ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ.ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882