Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಸರ್ಕಾರಿ ದರದಲ್ಲಿ ತೆಂಗಿನ ಸಸಿಗಳ ಮಾರಾಟ.!

0

 

ದಾವಣಗೆರೆ:-    ಪ್ರಸಕ್ತ ಸಾಲಿನಲ್ಲಿ ವಿವಿಧ ತೋಟಗಾರಿಕೆ ಕ್ಷೇತ್ರಗಳಲ್ಲಿ ತೆಂಗಿನ ಸಸಿಗಳನ್ನು ಸಸ್ಯಾಭಿವೃದ್ಧಿ ಮಾಡಲಾಗಿದ್ದು, ಸರ್ಕಾರಿ  ಮಾರಾಟ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಆಸಕ್ತ ರೈತರು  ತೋಟಗಾರಿಕೆ ಕ್ಷೇತ್ರಗಳಲ್ಲಿ  ಮಾರಾಟಕ್ಕೆ ಲಭ್ಯವಿರುವ  ಸಸಿಗಳನ್ನು ಪಡೆದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗಾಗಿ  ಗರಗ ತೋಟಗಾರಿಕೆ ಕ್ಷೇತ್ರ, ಚನ್ನಗಿರಿ ಭೈರೇಶಪ್ಪ.ಕೆ.ಬಿ. ಮೊ.ಸಂ:  9480647168ಆವರಗೊಳ್ಳ ತೋಟಗಾರಿಕೆ ಕ್ಷೇತ್ರ, ವಸಂತ ಮೊ.ಸಂ:7892366326,    ಕಡರನಾಯಕನಹಳ್ಳಿ ತೋಟಗಾರಿಕೆ ಕ್ಷೇತ್ರ, ಅನೂಪ್ ಚಂದ್ರ ಮೊ.ಸಂ: 9880806762, ವ್ಯಾಸಗೊಂಡನಹಳ್ಳಿ ತೋಟಗಾರಿಕೆ ಕ್ಷೇತ್ರ, ಜಗಳೂರು ಬಸವರಾಜ ಮೊ.ಸಂ: 9663670572,  ಬೇಲಿಮಲ್ಲೂರು ತೋಟಗಾರಿಕೆ ಕ್ಷೇತ್ರ, ಹೊನ್ನಾಳಿ ಮಂಜುನಾಥ ಆರ್.ಎನ್ ಮೊ.ಸಂ:   9972496486, ಬುಳ್ಳಾಪುರ ತೋಟಗಾರಿಕೆ ಕ್ಷೇತ್ರ, ಶಾಂತಮ್ಮ ಮೊ.ಸಂ: 9916478304,  ಎಕ್ಕೆಗೊಂದಿ ತೋಟಗಾರಿಕೆ ಕ್ಷೇತ್ರ, ಹರಿಹರ(ತಾ) ಪ್ರವೀಣ ಮೊ.ಸಂ: 9900400406 ತೋಟಗಾರಿಕೆ  ಕ್ಷೇತ್ರದ ಅಧಿಕಾರಿರವರನ್ನು ಸಂಪರ್ಕಿಸಲು ಕೋರಲಾಗಿದೆ.

Leave A Reply

Your email address will not be published.