Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

ಕಾರಿದ್ದು ಬಿಪಿಎಲ್ ಕಾರ್ಡ್ ಇದ್ದವರಿಗೆ ಶಾಕ್.!

0

 

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಬಹುತೇಕ ಉಚಿತ ಯೋಜನೆಗಳಿಗೆ BPL ರೇಷನ್‌ ಕಾರ್ಡ್ ಬೇಕೆ ಬೇಕು. ಆದರೆ, ಸ್ವಂತ ಕಾರು ಹೊಂದಿರುವವರ BPL ಕಾರ್ಡ್‌ ರದ್ದು ಮಾಡುವುದಾಗಿ ಸರ್ಕಾರ ಸಡನ್‌ ಶಾಕ್‌ ಕೊಟ್ಟಿದೆ.

ವೈಟ್ ಬೋರ್ಡ್ ಕಾರು ಇರುವವರಿಗೆ BPL ಕಾರ್ಡ್ ಇಲ್ಲ ಎಂದು ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಘೋಷಣೆ ಮಾಡಿದ್ದಾರೆ.

ಯಲ್ಲೋ ಬೋರ್ಡ್ ಹೊಂದಿರುವವರಿಗೆ BPL ಕಾರ್ಡ್ ಇರಲಿದ್ದು, ದುಡಿಯುವ ಉದ್ದೇಶದಿಂದ ಕಾರು ಖರೀದಿಸಿದವರ BPL ಕಾರ್ಡ್ ರದ್ದು ಮಾಡಲ್ಲ ಎಂದಿದ್ದಾರೆ.

Leave A Reply

Your email address will not be published.