
ಬಿಡಿ ರಸ್ತೆಯಲ್ಲಿ ಅನೇಕ ಗಿಡಗಳ ಮುರಿದಿರುವುದನ್ನು ಖಂಡಿಸಿ ಪರಿಸರ ಪ್ರೇಮಿ ಟಾರ್ಗೆಟ್ ತಂಡ ಮನವಿ.!
ಚಿತ್ರದುರ್ಗ: ನಗರದ ಬಿಡಿ ರಸ್ತೆಯಲ್ಲಿ ಅನೇಕ ಗಿಡಗಳನ್ನು ದುಷ್ಕರ್ಮಿಗಳು ಮುರಿದಿದ್ದು ಅದರ ವಿರುದ್ಧವಾಗಿ ಪ್ರತಿಭಟಿಸಿ ಮನವಿಯನ್ನು ಅಧಿಕಾರಿಗಳಿಗೆ ನೀಡಲಾಯಿತು
Get the latest news, updates, and exclusive content delivered straight to your WhatsApp.
Powered By KhushiHost