ಪೋನ್ ಪೇ ಗೂಗಲ್ ಪೇ, ಯುಪಿಐ ಮೂಲಕ ಹಣ ರವಾನೆಗೆ ಚುನಾವಣೇ ಆಯೋಗ ಹದ್ದಿನ ಕಣ್ಣು.!
ಬೆಂಗಳೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಕೌಂಟ್ ಡೌನ್ ಶುರುವಾಗಿದೆ. ಎಲೆಕ್ಷನ್ ಟೈಮ್ನಲ್ಲಿ ಅಭ್ಯರ್ಥಿಗಳು, ಜನರಿಗೆ ಹಣ ಸೇರಿದಂತೆ ಯಾವುದೇ ರೀತಿಯಲ್ಲಾದರೂ ಲಂಚ ನೀಡಿ ಮತಗಳನ್ನು ಸೆಳೆಯಲು ಯತ್ನಿಸುವುದು ಸಾಮಾನ್ಯ.
ಅದರಲ್ಲೂ ಅತ್ಯಾಧುನಿಕ ತಂತ್ರಜ್ಞಾನಗಳಾದ ಪೋನ್ ಪೇ…